Thursday, 23rd March 2017  

Vijayavani

ಬರಡಾಗುತ್ತಿದೆ ಭೂಮಿ

ರಾಜ್ಯದ 169 ತಾಲೂಕುಗಳಲ್ಲಿ ಬರ ತಾಂಡವವಾಡುತ್ತಿದೆ. ಉತ್ತರ ಕರ್ನಾಟಕ, ಹೈದರಾಬಾದ್-ಕರ್ನಾಟಕ ಪ್ರದೇಶಗಳಲ್ಲಂತೂ ಅನ್ನದಾತರೇ ತುತ್ತು ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿಯಿದೆ. ಸಾವಿರಕ್ಕೂ...

ಆತ್ಮಹತ್ಯೆಯೆಂಬ ಪಿಡುಗಿಗೆ ಕಡಿವಾಣ ಅಗತ್ಯ

ನಮ್ಮ ದೇಶದಲ್ಲಿ 2004ರಿಂದ 2014ರವರೆಗಿನ ಅವಧಿಯಲ್ಲಿ ಆತ್ಮಹತ್ಯೆ ಪ್ರಮಾಣ ಶೇ. 15.8ರಷ್ಟು ಏರಿಕೆ ಕಂಡಿದೆ ಎಂಬ ಆತಂಕಕಾರಿ ಸಂಗತಿಯೊಂದು ವರದಿಯಾಗಿದೆ....

ಹೆಚ್ಚುವರಿ ಶುಲ್ಕ ವಸೂಲಿಗೆ ತಡೆಹಾಕಿ

ಕೆಲ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಬಿ.ಎಡ್ ಪ್ರವೇಶಾವಕಾಶಕ್ಕೆ ಹೆಚ್ಚುವರಿ ಶುಲ್ಕವನ್ನು ವಸೂಲು ಮಾಡುತ್ತಿವೆ. ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ಸರ್ಕಾರಿ ಕಾಲೇಜುಗಳಲ್ಲಿ 5,000 ರೂ., ಅನುದಾನಿತ ಕಾಲೇಜುಗಳಲ್ಲಿ 6,000 ರೂ ಹಾಗೂ ಅನುದಾನರಹಿತ ಕಾಲೇಜುಗಳಲ್ಲಿ 10,000...

ಮಾನವೀಯತೆ ಮೆರೆಯೋಣ

ಕಣ್ಣೆದುರಿಗೇ ಅನಾಹುತ, ಅಪರಾಧ ನಡೆಯುತ್ತಿದ್ದರೂ ಅವನ್ನು ತಪ್ಪಿಸಲು ಮುಂದಾಗದೆ ಅಥವಾ ಅಪಘಾತದಲ್ಲಿ ಗಾಯಗೊಂಡವರಿಗೆ, ದುಷ್ಕರ್ವಿುಗಳಿಂದ ನೊಂದವರಿಗೆ ಸಹಾಯಹಸ್ತ ಚಾಚದೆ, ಕೆಲವರು ಮೊಬೈಲ್ ಕ್ಯಾಮರಾದಲ್ಲಿ ಚಿತ್ರೀಕರಿಸುವುದಕ್ಕೆ ಮುಂದಾಗುವುದು ವಿಕೃತಿಯ ಪರಮಾವಧಿ. ಇಂಥ ದೃಶ್ಯಾವಳಿಗಳನ್ನು ಮಾಧ್ಯಮಗಳಿಗೆ ತಲುಪಿಸಿ...

ಮಲಪ್ರಭಾ ನದಿ ಅಭಿವೃದ್ಧಿ ಆಗಲಿ

ಪ್ರಧಾನಮಂತ್ರಿಯವರ ಸಮಕ್ಷಮಕ್ಕೆ, ಗುಜರಾತಿನ ಸಾಬರಮತಿ ನದಿ ಮಾದರಿಯಲ್ಲಿ ನವಿಲುತೀರ್ಥ ಅಣೆಕಟ್ಟಿನಿಂದ ಕೂಡಲ ಸಂಗಮದವರೆಗೆ ಮಲಪ್ರಭಾ ನದಿ ಪರಿಸರ ಸಂರಕ್ಷಣೆ ಕಾರ್ಯ ಕೈಗೊಳ್ಳಬೇಕು. ಮಲಪ್ರಭಾನದಿ ನವಿಲುತೀರ್ಥ ಅಣೆಕಟ್ಟಿನಿಂದ ಕೂಡಲ ಸಂಗಮದವರೆಗೆ, ಬೆಳಗಾವಿ ಜಿಲ್ಲೆಯ ಸವದತ್ತಿ ಹಾಗೂ...

ಮೊಬೈಲ್ ಜಾಮರ್ ಅಳವಡಿಸಿ

ಶಿಕ್ಷಣ ಸಂಸ್ಥೆಗಳ ಆವರಣಗಳಲ್ಲಿ ಮೊಬೈಲ್ ಫೋನ್​ಗಳನ್ನು ಬಳಸದಿರುವಂತೆ ಸರ್ಕಾರ ನಿಷೇಧ ಹೇರುವುದು ಒಳಿತು. ಕಾರಣ ಈಗಂತೂ ಶಾಲಾ-ಕಾಲೇಜು ವಿದ್ಯಾರ್ಥಿಗಳ ಕೈಗಳಲ್ಲೂ ಅತ್ಯಾಧುನಿಕ ಸ್ಮಾರ್ಟ್​ಫೋನುಗಳು ರಾರಾಜಿಸುತ್ತಿದ್ದು, ಅನಗತ್ಯ ಸಂಭಾಷಣೆ, ಚಾಟಿಂಗ್​ನಲ್ಲಿ, ಫೇಸ್​ಬುಕ್ ಇತ್ಯಾದಿ ಖಾತೆಗಳಲ್ಲಿ ಅವರು...

Back To Top