Wednesday, 18th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News
ಐಷಾರಾಮಿ ನಿವಾಸಕ್ಕೆ ತೆಲಂಗಾಣ ಸಿಎಂ ಚಂದ್ರಶೇಖರ ರಾವ್

ಹೈದರಾಬಾದ್: ಒಂಬತ್ತು ಎಕರೆ ವಿಶಾಲ ಪ್ರದೇಶದಲ್ಲಿ ನಿರ್ವಿುಸಲಾಗಿರುವ ಐಷಾರಾಮಿ ಗೃಹ ಕಚೇರಿಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ ರಾವ್ ಗುರುವಾರ...

ಮನಮೋಹನ್ ಸಿಂಗ್-ಜೇಟ್ಲಿ ಜಗಳ್ಬಂದಿ

ಚಳಿಗಾಲದ ಸಂಸತ್ ಅಧಿವೇಶನ ಗುರುವಾರವೂ ನೋಟು ಗದ್ದಲಕ್ಕೆ ವೇದಿಕೆಯಾಯಿತು. ಮೌನಿ ಹಾಗೂ ಸೌಮ್ಯ ಸ್ವಭಾವದವರು ಎಂದೇ ಬಿಂಬಿತವಾಗಿರುವ ಮಾಜಿ ಪ್ರಧಾನಿ...

ರೂಪಾಯಿ ಆಯ್ತು ಬಡಪಾಯಿ

ಮುಂಬೈ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ ನಂತರ ನಿರಂತರವಾಗಿ ಡಾಲರ್ ಎದುರು ಕುಸಿಯುತ್ತಿರುವ ರೂಪಾಯಿ ಮೌಲ್ಯ ಗುರುವಾರ ದಾಖಲೆಯ ಕುಸಿತ ಕಂಡಿದ್ದು, ಆರು ವರ್ಷಗಳಲ್ಲಿ ಕನಿಷ್ಠ ಹಂತಕ್ಕೆ ತಲುಪಿದೆ. ಗುರುವಾರದ...

ಇಂದಿನಿಂದ ಬ್ಯಾಂಕಲ್ಲಿ ನೋಟು ಬದಲು ಬಂದ್

ನವದೆಹಲಿ: ಬ್ಯಾಂಕ್ಗಳಲ್ಲಿ ನೋಟು ಬದಲಾವಣೆಗೆ ಉದ್ದುದ್ದ ಸರತಿ ಸಾಲುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಹಿಂದೆ ಬೆರಳಿಗೆ ಶಾಯಿ ಹಾಕುವಂತಹ ಮಹತ್ವದ ಕ್ರಮ ಕೈಗೊಂಡಿದ್ದ ಕೇಂದ್ರ ಸರ್ಕಾರ ಇದೀಗ, ಬ್ಯಾಂಕ್ಗಳಲ್ಲಿ 500, 1000 ರೂ....

ಸಂಗೀತ ದಿಗ್ಗಜ ಬಾಲಮುರಳಿಗೆ ಗಣ್ಯರಿಂದ ಅಂತಿಮ ನಮನ

ಚೆನ್ನೈ: ಕಲಾ ರಸಿಕರನ್ನು ಅಗಲಿ ಹೊರಟ ಸಂಗೀತ ದಿಗ್ಗಜ ಪದ್ಮಭೂಷಣ ಡಾ.ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಚೆನ್ನೈನ ಬೆಸಂತ್ ನಗರದಲ್ಲಿ ಸಂಜೆ 8.12ರ ಸುಮಾರಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಚೆನ್ನೈನ ಕನಕಶ್ರೀ...

ಲಕ್ಷ ಚದರಡಿಯ ಪ್ರಗತಿ ಭವನಕ್ಕೆ ಇಂದು ತೆಲಂಗಾಣ ಸಿಎಂ ಪ್ರವೇಶ

ಹೈದರಾಬಾದ್: ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್, ಗುರುವಾರ ಬೇಗಂಪೇಟ್ನಲ್ಲಿನ ತಮ್ಮ ನೂತನ ನಿವಾಸಕ್ಕೆ ವಾಸ್ತವ್ಯ ಬದಲಿಸಲಿದ್ದಾರೆ. ಗುರುವಾರ ಮುಂಜಾನೆ 5.22ರ ಸುಮಾರಿಗೆ ರಾವ್ ಹಾಗೂ ಅವರ ಪತ್ನಿ ಗೃಹಪ್ರವೇಶ ಪೂಜೆ ನಡೆಸಲಿದ್ದಾರೆ. ಗೃಹ ಪ್ರವೇಶದ...

Back To Top