Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News
ರೇಪಿಸ್ಟ್‌ ಬಾಬಾಗೆ ಕೈದಿ ನಂಬರ್‌ ಸಿಕ್ತು

ನವದೆಹಲಿ: ಡೇರಾ ಸಚ್ಛಾ ಸೌಧದ ಮುಖ್ಯಸ್ಥ ಗುರ್ಮೀತ್‌ ರಾಮ್ ರಹೀಮ್‌ ಸಿಂಗ್‌ ಅಪರಾಧಿ ಎಂದು ಘೋಷಣೆಯಾಗುತ್ತಿದ್ದಂತೆ ಆತನ ಅನುಯಾಯಿಗಳು ಹರಿಯಾಣ...

ಖಾಸಗೀತನ ಸುಪ್ರೀಂ ಆದರೂ ಮುಂದುವರಿಯಲಿದೆ ಆಧಾರ್​

ಬೆಂಗಳೂರು: ಸುಪ್ರೀಂ ಕೋರ್ಟ್​ ಇತ್ತೀಚೆಗೆ ಖಾಸಗೀತನ ನಾಗರಿಕರ ಪರಮೋಚ್ಚ ಹಕ್ಕು ಎಂದು ಎತ್ತಿ ಹಿಡಿದಿದ್ದು ಎಲ್ಲರಿಗೂ ಮನವರಿಕೆಯಾಗಿದೆ. ಈ ಮಧ್ಯೆ,...

ಬಾಬಾ ಆಶ್ರಮದೊಳಕ್ಕೆ ಎಂಟ್ರಿ ಕೊಟ್ಟು ಬೀಗ ಜಡಿದ ಸೇನೆ, RAF

ನವದೆಹಲಿ: ಹರಿಯಾಣದಲ್ಲಿ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ ಬೆಂಬಲಿಗರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯುತ್ತಿದೆ. ದೆಹಲಿಯ ರಾಜನಾಥ್‌ ಸಿಂಗ್‌ ನಿವಾಸದಲ್ಲಿ ನಡೆಯುತ್ತಿರುವ ಸಭೆಯಲ್ಲಿ...

ತಾಜ್‌ ಶಿವನ ದೇಗುಲವಲ್ಲ, ಸಮಾಧಿಯೇ: ವಿವಾದಕ್ಕೆ ತೆರೆ

ಆಗ್ರಾ: ಭಾರತದ ಏಳು ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್‌ ಸಮಾಧಿಯಾ ಅಥವಾ ಶಿವನ ದೇಗುಲವಾ? ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ಭಾರತೀಯ ಪುರಾತತ್ತ್ವ ಇಲಾಖೆ ತೆರೆ ಎಳೆದಿದೆ. ತಾಜ್‌ ಮಹಲ್‌ನ ಹಿನ್ನೆಲೆ ಕುರಿತು ಗೊಂದಲ ಏರ್ಪಟ್ಟಿದ್ದು,...

ರೇಪ್ ಬಾಬಾ: ಸಿಬಿಐ ವಕೀಲ ವರ್ಮಾ ವಾದ ಸರಣಿಗೆ ತಲೆದೂಗಿದ ಜಡ್ಜ್​ ಜಯದೀಪ್

ಪಂಚಕೂಲ (ಚಂಡೀಗಢ): ವಿವಾದಗಳ ಸರದಾರ, ದೇವಮಾನವ ಕುಖ್ಯಾತಿ ಸಂಪಾದಿಸಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್ ರಹೀಮ್‌ ಸಿಂಗ್‌ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ಪಂಚಕುಲಾ ಜಿಲ್ಲಾ ನ್ಯಾಯಾಲಯವು ಎತ್ತಹಿಡಿದಿದ್ದು, ಆತನನ್ನು ದೋಷಿ ಎಂದು...

ವಿಶೇಷ ಆತಿಥ್ಯದಲ್ಲಿ ನೆಮ್ಮದಿಯಾಗಿ ಪವಡಿಸಿದ ರೇಪಿಸ್ಟ್ ಬಾಬಾ

ಪಂಚಕೂಲ (ಚಂಡೀಗಢ): ಇತ್ತ 2-3 ರಾಜ್ಯಗಳನ್ನು ಅಕ್ಷರಶಃ ಅಗ್ನಿಕುಂಡವಾಗಿಸಿದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ, ರೇಪಿಸ್ಟ್ ಗುರ್ಮೀತ್‌ ರಾಮ್ ರಹೀಮ್‌ ಸಿಂಗ್‌ ಅತ್ತ ರೋಹ್ಟಕ್​ ಜೈಲಿನಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡಿದ್ದಾನೆ. ಜೈಲಿನಲ್ಲಿಯೂ ಸ್ಟೈಲಿಷ್​ ಬಾಬಾ...

Back To Top