Monday, 23rd October 2017  

Vijayavani

1. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಬಿಜೆಪಿ ವಿರುದ್ಧ ಸಿಎಂ ಸಿದ್ರಾಮಯ್ಯ ವೀರಾವೇಶ – ಮೋದಿ, ಷಾ ವಿರುದ್ಧವೂ ಟೀಕಾಸ್ತ್ರ 2. ಟಿಪ್ಪು ಜಯಂತಿ ವಿರುದ್ಧ ಹೋರಾಟ ತೀವ್ರ – ಮಂಡ್ಯದಲ್ಲಿ ಆಚರಣೆ ವಿರೋಧಿಗಳಿಂದ ರಕ್ತದಲ್ಲಿ ಪತ್ರ – ಬೆಂಗಳೂರಲ್ಲಿ ಸಿಎಂಗೆ ಮಾಸ್‌ ಕಿಲ್ಲರ್‌ ಪಟ್ಟ 3. ಸಾಲದ ಬೆಂಕಿಯಲ್ಲಿ ಬೆಂದ ರೈತ ಕುಟುಂಬ – ಡಿಸಿ ಕಚೇರಿ ಎದುರೇ ಐವರು ಅಗ್ನಿಗಾಹುತಿ – ಮೈಸೂರಿನಲ್ಲೂ ಬ್ಯಾಂಕ್‌ ಕಾಟಕ್ಕೆ ರೈತ ಆತ್ಮಹತ್ಯೆ ಯತ್ನ 4. ರಸ್ತೆಯಲ್ಲೇ ಕುಡುಕನ ನೀಚ ಕೃತ್ಯ – ಹಾಡಹಗಲೇ ಬುದ್ಧಿಮಾಂಧ್ಯೆ ಮೇಲೆ ಅತ್ಯಾಚಾರ – ರಸ್ತೆಬದಿ ನೋಡುತ್ತಾ ನಿಂತ ಜನಸಮೂಹ 5. ಗೋದಾಮಿನಲ್ಲಿ ಕೊಳೆಯುತ್ತಿದ್ದ ಗೋಧಿಗೆ ಮುಕ್ತಿ – ದಿಗ್ವಿಜಯ ನ್ಯೂಸ್‌ ವರದಿಗೆ ಎಚ್ಚೆತ್ತ ಅಧಿಕಾರಿಗಳು – ಶಿರಸಿ ಸಹಕಾರ ಗೋಡೌನ್‌ಗೆ ದೌಡು
Breaking News :
ಜೈಲಿಗೆ ನುಗ್ಗಿ ಕೆಎಲ್​ಎಫ್ ಮುಖ್ಯಸ್ಥ ಮಿಂಟೂ ಬಿಡುಗಡೆ

ಒಟ್ಟು 6 ಸಿಖ್ ಉಗ್ರರು ಪರಾರಿ, ಘಟನೆ ಸಂಬಂಧ ಒಬ್ಬನ ಬಂಧನ ಚಂಡೀಗಢ/ ಪಟಿಯಾಲ: ಶಸ್ತ್ರಧಾರಿಗಳಾಗಿದ್ದ 10 ಮಂದಿ ಅಪರಿಚಿತರು...

ಆಕ್ರೋಶ ದಿನಕ್ಕೆ ಜನಾಕ್ರೋಶ

ಸಾಮಾಜಿಕ ಜಾಲತಾಣಗಳಲ್ಲಿ ತೀವ್ರಗೊಂಡಿರುವ ಪರ-ವಿರೋಧ ಚರ್ಚೆ  ಮಂಡ್ಯ: 500, 1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ವಿಪಕ್ಷಗಳು ನ.28ರಂದು...

ಮೋದಿ ಐತಿಹಾಸಿಕ ದಾಳ ಎಂದ ಚೀನಾ

ಬೀಜಿಂಗ್: ಕಾಳಧನ ಮತ್ತು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಪ್ರಧಾನಿ ನರೇಂದ್ರ ಮೋದಿ, 500, 1,000 ರೂ. ನೋಟು ನಿಷೇಧದ ಮೂಲಕ ಅತ್ಯಂತ ದಿಟ್ಟತನದ ‘ದಾಳ’ ಉರುಳಿಸಿದ್ದಾರೆ. ಭವಿಷ್ಯದಲ್ಲಿ ಇದರ ಪರಿಣಾಮ ಏನೇ ಇರಬಹುದು,...

ಸಿಜೆ-ಸರ್ಕಾರ ಬಹಿರಂಗ ಸಮರ

ಜಡ್ಜ್ಗಳ ನೇಮಕಕ್ಕೆ ಕೇಂದ್ರ ವಿಳಂಬ-ನ್ಯಾ.ಟಿ.ಎಸ್.ಠಾಕೂರ್ ಆರೋಪವನ್ನು ನಾವು ಒಪ್ಪುವುದಿಲ್ಲ-ರವಿಶಂಕರ್ ಪ್ರಸಾದ್ ನವದೆಹಲಿ: ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್ ನಡುವಿನ ಭಿನ್ನಾಭಿಪ್ರಾಯ ಮತ್ತೆ ಬಹಿರಂಗವಾಗಿದೆ. ನ್ಯಾಯಾಧೀಶರಿಲ್ಲದ ಪರಿಣಾಮ ಕಲಾಪಗಳು ನಡೆಯದೆ...

ಕಾಶ್ಮೀರ ನಿಮ್ಮಪ್ಪನ ಆಸ್ತಿಯೇ: ಅಬ್ದುಲ್ಲಾ ಪ್ರಶ್ನೆಗೆ ತೀವ್ರ ಆಕ್ರೋಶ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ’ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಏನು ನಿಮ್ಮಪ್ಪನ ಆಸ್ತಿಯೇ? ಅದನ್ನು ಪಾಕಿಸ್ತಾನದಿಂದ ಮರುವಶ ಪಡಿಸಿಕೊಳ್ಳುವ ಧೈರ್ಯ ನಿಮಗಿದೆಯೇ’ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ...

ರಾಹುಲ್ ಕಳಪೆ ಸಂಸದ, ಬಿಜೆಪಿ ಎದಿರೇಟು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ಗೆ ಗೈರು ಹಾಜರಾದ ಕುರಿತು ಟೀಕಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯ ಹೇಳಿಕೆಗೆ ಬಿಜೆಪಿ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದೆ. ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಅರ್ಹತೆ...

Back To Top