Thursday, 22nd February 2018  

Vijayavani

ಗೃಹ ಸಚಿವ ಹೆಸ್ರಲ್ಲಿ ಬೇನಾಮಿ ಆಸ್ತಿ ವಿಚಾರ- ವಿಧಾಸಭೆಯಲ್ಲಿ ಪ್ರತಿಧ್ವನಿಸಿದ ದಿಗ್ವಿಜಯ ನ್ಯೂಸ್‌ ವರದಿ- ರಾಮಲಿಂಗಾರೆಡ್ಡಿ ರಾಜೀನಾಮೆಗೆ ಶೆಟ್ಟರ್‌ ಆಗ್ರಹ        ಗೃಹ ಸಚಿವರ ವಿರುದ್ಧ ಬೇನಾಮಿ ಆಸ್ತಿ ವಿಚಾರ- ಪ್ರಶ್ನೋತ್ತರ ಬಳಿಕ ಚರ್ಚೆಗೆ ಅವಕಾಶ- ರಾಮಲಿಂಗಾರೆಡ್ಡಿಗೆ ಕಂಟಕವಾಗುತ್ತಾ ಪ್ರಕರಣ        ಬಟ್ಟೆ ಬಿಚ್ಚಿಸಿ ರೌಡಿಗಳನ್ನ ಮೆರವಣಿಗೆ ಮಾಡಿಸ್ತೀನಿ- ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ತಿನಿ- ಮೊದಲು ಅಬ್ಬರಿಸಿ ತಣ್ಣಗಾದ ಶಾಸಕ ಸೋಮಶೇಖರ್‌        ಕಾಂಗ್ರೆಸ್ ಗೂಂಡಾಗಳಿಂದ ಪಕ್ಷಕ್ಕೆ ಡ್ಯಾಮೇಜ್- ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಹೈಕಮಾಂಡ್- ಘಟನೆ ಮಾಹಿತಿ ಪಡೆದ ಸೋನಿಯಾ, ರಾಹುಲ್        ಪುಟ್ಟಣ್ಣಯ್ಯ ಅಂತಿಮಯಾತ್ರೆಗೆ ಸಿದ್ದತೆ- ಮಾಜಿ ಪ್ರಧಾನಿ ಎಚ್‌ಡಿಡಿಯಿಂದ ಅಂತಿಮ ದರ್ಶನ- ರೈತ ನಾಯಕನ ಅಂತ್ಯಸಂಸ್ಕಾರಕ್ಕೆ 30 ಜಿಲ್ಲೆಗಳಿಂದ ಮಣ್ಣು       
Breaking News
ಸಮರಾಂಗಣಕ್ಕೆ ಧುಮುಕಲಿದ್ದಾರೆ ನಾರಿಯರು

ನವದೆಹಲಿ: ಮಹಿಳೆಯರಿಗೆ ಸಮರ ತಾಣಗಳನ್ನು ಒದಗಿಸಲು ಸೇನೆ ಉತ್ಸುಕವಾಗಿದ್ದು, ಈ ಮೂಲಕ ಲಿಂಗ ತಾರತಮ್ಯ ಮುರಿದ ಕೆಲವೇ ರಾಷ್ಟ್ರಗಳ ಪಟ್ಟಿಗೆ...

ಚೀನಾದಲ್ಲೂ ನಳಂದಾ ವಿಶ್ವವಿದ್ಯಾಲಯ

ವ್ಯಾವಹಾರಿಕವಾಗಿ, ರಾಜತಾಂತ್ರಿಕವಾಗಿ ಭಾರತವನ್ನು ಹಣಿಯಲು ಚೀನಾ ಇನ್ನಿಲ್ಲದಂತೆ ಹವಣಿಸುತ್ತಿರುವುದು ಗೊತ್ತಿರುವ ಸಂಗತಿಯೇ. ಆದರೆ ಈ ನಿಟ್ಟಿನಲ್ಲೀಗ ‘ಡ್ರ್ಯಾಗನ್ ರಾಷ್ಟ್ರ’ ಹೊರಳುದಾರಿ...

ವಿವಾಹಕ್ಕಾಗಿ ಯುವಕರ ಅಪಹರಣ!

ಪಟನಾ: ದೇಶದ ಹಲವೆಡೆ ಬಾಲಕಿಯರನ್ನು ಅಪಹರಿಸಿ ಬಲವಂತದ ವಿವಾಹವಾಗುವ ಉದಾಹರಣೆಗಳನ್ನು ಕೇಳಿದ್ದೇವೆ. ಆದರೆ, ಇಲ್ಲಿನ ಕಥೆಯೇ ಬೇರೆ. ಇಲ್ಲಿ ಯುವತಿಯ ಪಾಲಕರು ಹಾಗೂ ಸಂಬಂಧಿಕರು ತಮಗೆ ಬೇಕಾದ ಯುವಕನನ್ನು ಎತ್ತಿಕೊಂಡು ಬಂದು, ತಲೆಗೆ ಬಂದೂಕು...

ಸೀಮೆ ಎಣ್ಣೆ ಸಬ್ಸಿಡಿ, ಅಟಲ್ ಪಿಂಚಣಿಗೆ ಆಧಾರ್ ಕಡ್ಡಾಯ

ನವದೆಹಲಿ: ಕೇಂದ್ರ ಸರ್ಕಾರ ಈಗ ಸೀಮೆಎಣ್ಣೆ ಸಬ್ಸಿಡಿ ಹಾಗೂ ಅಟಲ್ ಪಿಂಚಣಿ ಯೋಜನೆಯ ಲಾಭ ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯ ಮಾಡಿದೆ. ಸೀಮೆಎಣ್ಣೆ ಸಬ್ಸಿಡಿ ಪಡೆಯಲು ಸೆಪ್ಟೆಂಬರ್ 30ರ ಒಳಗಾಗಿ ಆಧಾರ್ ಪಡೆದಿರಬೇಕು ಅಥವಾ...

ಕ್ರಿಕೆಟ್​ ಮ್ಯಾಚ್​ನಲ್ಲಿ ಗೆದ್ದವರಿಗೆ ಹಸು ಬಹುಮಾನ!

ವಡೋದರಾ​: ಗುಜರಾತ್​ನ ವಡೋದರಾದಲ್ಲಿ ಆಯೋಜಿಸಲಾಗಿದ್ದ ಸ್ಥಳೀಯ ಕ್ರಿಕೆಟ್​ ಟೂರ್ನಿಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಮತ್ತು ಟ್ರೋಫಿಯ ಬದಲು ಹಸುಗಳನ್ನು ಬಹುಮಾನವಾಗಿ ನೀಡಲಾಗಿದೆ. ಗೋ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಕ್ರಿಕೆಟ್​ ಟೂರ್ನಿಯನ್ನು ಆಯೋಜಿಸಿದ್ದ...

ಪ್ರತ್ಯೇಕತಾವಾದಿಗಳಿಗೆ ಎನ್​ಐಎ ಬಲೆ

ಶ್ರೀನಗರ/ ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಶನಿವಾರ ಕಾಶ್ಮೀರ, ಹರಿಯಾಣ ಸಹಿತ ರಾಷ್ಟ್ರದ 23 ಕಡೆಗಳಲ್ಲಿ ಪ್ರತ್ಯೇಕತಾವಾದಿ ನಾಯಕರಿಗೆ ಸೇರಿದ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ, 1.5 ಕೋಟಿ ರೂ. ನಗದು...

Back To Top