Wednesday, 13th December 2017  

Vijayavani

1. ನನ್ನ ಮಗನದ್ದು ವ್ಯವಸ್ಥಿತ ಕೊಲೆ- ನ್ಯಾಯ ಸಿಗದಿದ್ರೆ ಕುಟುಂಬದೊಂದಿಗೆ ಆತ್ಮಹತ್ಯೆ- ಪರೇಶ್​ ಮೇಸ್ತಾ ಹೆತ್ತವರ ಕಣ್ಣೀರು 2. ರವಿ ಬೆಳಗೆರೆ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ- ಪರಪ್ಪನ ಅಗ್ರಹಾರದಿಂದ ಆಸ್ಪತ್ರೆಗೆ ಶಿಫ್ಟ್​- ಜಯದೇವ ಹಾಸ್ಪಿಟೆಲ್​ಗೆ ಕರೆಯೊಯ್ದ ಸಿಬ್ಬಂದಿ 3. ಸಿಎಂ ಸಿದ್ದರಾಮಯ್ಯ ನಕಲಿ ಕಾಂಗ್ರೆಸಿಗ- ರಾಜ್ಯದಲ್ಲಿರೋದು ಮಾರ್ಕೆಟಿಂಗ್ ಸರ್ಕಾರ- ಜೆಡಿಎಸ್​ ಸಮಾವೇಶದಲ್ಲಿ ದೇವೇಗೌಡರ ಗುಡುಗು 4. ಸೂಪರ್​​ ಸ್ಟಾರ್ ಬರ್ತಡೇಗೆ ಬಿಎಸ್​ವೈ ವಿಶ್- ಧನ್ಯವಾದ ತಿಳಿಸಿದ ತಲೈವಾ- ಥ್ಯಾಂಕ್ಯೂ ಯಡಿಯೂರಪ್ಪ ಜೀ ಎಂದು ರಜನಿ ಟ್ವೀಟ್ 5. ಅಬ್ಬರಿಸಿ ಬೊಬ್ಬಿರಿದ ರೋಹಿತ್ ಶರ್ಮಾ- ಮೊಹಾಲಿಯಲ್ಲಿ ವಿಶ್ವ ಕ್ರಿಕೆಟ್​ ದಾಖಲೆಗಳೆಲ್ಲಾ ಪೀಸ್​​​ಪೀಸ್​- 3ನೇ ದ್ವಿಶತಕ ಸಿಡಿಸಿದ ರೋಹಿತ್​
Breaking News :
ಹಸುಗಳಿಗೂ ಅಭಯಾರಣ್ಯ

ನವದೆಹಲಿ: ಗೋ ಸಂರಕ್ಷಣೆ ಕುರಿತು ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ಯೋಜನೆಯೊಂದನ್ನು ಜಾರಿಗೊಳಿಸಲು ನಿರ್ಧರಿಸಿದ್ದು, ಪ್ರತಿ...

ಶುರುವಾಗಲಿದೆ ಹೊಸ ತೆರಿಗೆ ಯುಗ

|ಸುಬ್ರಾಯ ಎಂ. ಹೆಗಡೆ ಜಿಎಸ್​ಟಿಗೆ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಜಟೀಲವೇನಲ್ಲ. ಆದರೆ, ಈ ಕುರಿತಾಗಿ ಕೆಲವರಲ್ಲಿ ಗೊಂದಲಗಳು ಇವೆ. ಹಾಗಾಗಿ,...

ಐಸಿಸ್​ಗಾಗಿ ಹಣ ಸಂಗ್ರಹ ಇಬ್ಬರಿಗೆ ಏಳು ವರ್ಷ ಜೈಲು

ನವದೆಹಲಿ: ಐದು ರಾಜ್ಯಗಳ ಜಂಟಿ ಪೊಲೀಸ್ ತಂಡ ದೇಶದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಶಂಕಿತ 10 ಉಗ್ರರನ್ನು ಬಂಧಿಸಿದ ಬೆನ್ನಲ್ಲೇ ಭಯೋತ್ಪಾದನಾ ಸಂಘಟನೆ ಐಸಿಸ್​ಗೆ ನೆರವು ನೀಡಿರುವ ಆರೋಪದಡಿ ದೆಹಲಿಯ ವಿಶೇಷ ನ್ಯಾಯಾಲಯವೊಂದು ಇಬ್ಬರಿಗೆ...

ಜೀವ ಉಳಿಸಿದ ಕಡಿಮೆ ವೇಗ

ಬೀದರ್: ಹೈದರಾಬಾದ್ ಔರಂಗಾಬಾದ್ ರೈಲು ದೊಡ್ಡ ಅಪಾಯದಿಂದ ಪಾರಾಗಲು ವೇಗ ಕಡಿಮೆ ಇದ್ದಿದ್ದೇ ಕಾರಣ! ಹೌದು. ಒಂದು ವೇಳೆ ಅತಿ ವೇಗವಾಗಿದ್ದಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು. ಹಳಿ ತುಂಡಾಗಿ ರೈಲು ಹಳಿಯಿಂದ ಕೆಳಗೆ ಇಳಿದಾಗ ವೇಗ...

ಗಾಯಕ ಸೋನು ನಿಗಮ್ ಬೆಂಬಲಿಸಿದ ವ್ಯಕ್ತಿಗೆ ಇರಿತ

ನವದೆಹಲಿ: ಪ್ರಾರ್ಥನಾ ಮಂದಿರಗಳಲ್ಲಿ ಧ್ವನಿವರ್ಧಕ ಬಳಸುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸೋನು ನಿಗಮ್ ಟ್ವೀಟ್ ಇದೀಗ ಹಿಂಸೆಗೂ ಕಾರಣವಾಗಿದೆ. ಮಧ್ಯಪ್ರದೇಶದಲ್ಲಿ ಸೋನು ನಿಗಮ್ನ್ನು ಬೆಂಬಲಿಸಿದ ವ್ಯಕ್ತಿಯ ಗೆಳೆಯನೊಬ್ಬ ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ. ಶಿವರಾಂ...

ಚಿತ್ತೂರಿನಲ್ಲಿ ನಿಯಂತ್ರಣ ತಪ್ಪಿದ ಲಾರಿಗೆ 20 ಸಾವು

ಅಮರಾವತಿ: ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಯೆರ್ಪಾಡುವಿನಲ್ಲಿ ಶುಕ್ರವಾರ ಲಾರಿಯೊಂದು ನಿಯಂತ್ರಣ ತಪ್ಪಿದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ 20 ಜನರು ಮೃತಪಟ್ಟು 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಲಾರಿ ಮೊದಲು ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ....

Back To Top