Wednesday, 18th October 2017  

Vijayavani

1. ರಾತ್ರಿ ಹಾಕಿದ ಟಾರು ಬೆಳಗ್ಗೆ ಕಿತ್ತುಬಂತು- ಸರ್ಕಾರದಿಂದ ಕಾಟಾಚಾರದ ಗುಂಡಿ ಮುಚ್ಚೋಕಾರ್ಯ- ಕೋಟ್ಯಾಂತರ ರೂಪಾಯಿ ನೀರಲ್ಲಿ ಹೋಮ 2. ಬರಿಗೈಯಲ್ಲಿ ಕಾರ್ಮಿಕನಿಂದ ಮಾನ್​ಹೋಲ್​ ಸ್ವಚ್ಛತೆ- ಸುರಕ್ಷಾ ಸಾಧನ ನೀಡಿದ ಮಹಾನಗರ ಪಾಲಿಕೆ- ಮಂಗಳೂರಿನಲ್ಲಿ ಅಮಾನವೀಯ ಘಟನೆ 3. ಪರಿಸರ ಉಳಿಸಿ, ಪಟಾಕಿ ತ್ಯಜಿಸಿ ಅಭಿಯಾನಕ್ಕೆ ಆಕ್ಷೇಪ- ವರ್ತಕರೊಂದಿಗೆ ಪರಿಸರ ಪ್ರೇಮಿಗಳ ವಾಗ್ವಾದ- ಮೈಸೂರಿನಲ್ಲಿ ಪಟಾಕಿ ಜಟಾಪಟಿ 4. ಅನೈತಿಕ ಸಂಬಂಧ ತಿಳಿದು ಗಂಡ ಬಿಟ್ಟ- ಪ್ರಿಯಕರನಿಗಾಗಿ ಮಗಳಿಗೆ ಕೊಟ್ಲು ಕಾಟ- ಗಂಗಾವತಿಯ ಹಿರೇಜಂತಕಲ್​ನಲ್ಲಿ ಕ್ರೂರಿ ತಾಯಿ 5. ನೋಟ್​ಬ್ಯಾನ್​ ವಿಚಾರದಲ್ಲಿ ಕಮಲ್​ ಉಲ್ಟಾ- ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಕ್ಷಮೆಯಾಚನೆ- ಇದು ಕಮಲ್​ ಹೊಸ ರಾಜಕೀಯ ಆಟ
Breaking News :
ವಿಶ್ವದ ಅತ್ಯದ್ಭುತ ದೀಪಾವಳಿಯಿಂದ ಚಿನ್ನ ಹುಟ್ಕೊಂಡಿದ್ದು ಹೀಗೆ!

ನವದೆಹಲಿ: ಎರಡು ನಕ್ಷತ್ರಗಳ ಮಧ್ಯೆ 13,000 ಲಕ್ಷ ವರ್ಷಗಳ ಹಿಂದೆ ಸಂಭವಿಸಿದ ಕಾಸ್ಮಿಕ್​ ಘರ್ಷಣೆ ಚಿನ್ನದಂತಹ ಲೋಹಗಳ ಉತ್ಪತ್ತಿಗೆ ಹೇತುವಾಯಿತು...

ರಿಯಲ್​ ಎಸ್ಟೇಟ್​ ಪ್ರಭಾವ: ಈ ಭಾರತೀಯ ಬ್ರಿಟನ್ನಿನ ಅತ್ಯಂತ ಕಿರಿಯ ಕೋಟ್ಯಾಧಿಪತಿ!

ಲಂಡನ್​: ಒಂದು ವ್ಯಾಪಾರ ಪ್ರಾರಂಭಿಸುವುದು ಒಂದಷ್ಟು ಸುಲಭ ಅಂತ್ಲೇ ಇಟ್ಕೊಳ್ಳಿ. ಆದರೆ ಅದನ್ನು ಪ್ರಗತಿ ಪಥದಲ್ಲಿ ನಡೆಸಿಕೊಂಡು ಹೋಗುವುದು ತುಸು...

RSS ಮುಖಂಡ ರವೀಂದ್ರ ಗೋಸಾಯ್ ಕಗ್ಗೊಲೆ

ಲೂಧಿಯಾನಾ: ದೇಶದಲ್ಲಿ RSS ಕಾರ್ಯಕರ್ತರ ಸರಣಿ ಹತ್ಯೆಗಳು ಮುಂದುವರೆದಿದ್ದು, ಇಲ್ಲಿನ RSS ಮುಖಂಡ ರವೀಂದ್ರ ಗೋಸಾಯ್ (58) ಕಗ್ಗೊಲೆಯಾಗಿದ್ದಾರೆ. ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿ ರವೀಂದ್ರ ಅವರನ್ನ ಕೊಲೆ ಮಾಡಿದ್ದಾರೆ....

ವಿಕಾಸವಾದ ವಂಶವಾದ

ಗಾಂಧಿನಗರ: ಗುಜರಾತ್ ಚುನಾವಣೆಯ ವಿಷಯ ವಿಕಾಸವಾದವೇ ಹೊರತು ವಂಶವಾದವಲ್ಲ. ಕಾಂಗ್ರೆಸ್ ಪಕ್ಷ ಇಲ್ಲಿ ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಸ್ಪರ್ಧಿಸುವ ಧೈರ್ಯ ತೋರಲಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ...

ಕಿಲ್ಲರ್ ಕಿಲ್ಟನ್ ಕಾರ್ಯಾಚರಣೆ ಶುರು

ವಿಶಾಖಪಟ್ಟಣಂ : ಶತ್ರುಪಡೆಯ ಜಲಾಂತರ್ಗಾಮಿಗಳನ್ನು ಉಡಾಯಿಸಬಲ್ಲ ಸ್ವದೇಶಿ ನಿರ್ವಿುತ ‘ಐಎನ್​ಎಸ್ ಕಿಲ್ಟನ್‘ ಯುದ್ಧನೌಕೆಯನ್ನು ಸೋಮವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸೇನೆಗೆ ಅರ್ಪಿಸಿದರು. ಕಾರ್ಬನ್ ಮತ್ತು ಫೈಬರ್ ಮಿಶ್ರಿತ ಸಂಯುಕ್ತ ವಸ್ತುವಿನಿಂದ ನಿರ್ವಿುಸಲಾದ ಮೊದಲ...

ಸಗಟು ಮಾರಾಟ ಹಣದುಬ್ಬರ ಇಳಿಕೆ

ನವದೆಹಲಿ: ಭಾರತದ ಹಣದುಬ್ಬರದ ಲೆಕ್ಕಾಚಾರಕ್ಕೆ ಆಧಾರವಾಗಿರುವ ಸಗಟುಮಾರಾಟ ದರ ಸೂಚ್ಯಂಕ ಸೆಪ್ಟೆಂಬರ್​ನಲ್ಲಿ ಶೇಕಡ 2.6ಕ್ಕೆ ಇಳಿಕೆಯಾಗಿದೆ. ಸೋಮವಾರ ಪ್ರಕಟವಾದ ಸರ್ಕಾರಿ ದತ್ತಾಂಶದಲ್ಲಿ ಈ ಅಂಶ ಬಹಿರಂಗವಾಗಿದೆ. ಆಗಸ್ಟ್ ತಿಂಗಳಲ್ಲಿ ಸಗಟುಮಾರಾಟ ಹಣದುಬ್ಬರ ನಾಲ್ಕು ತಿಂಗಳ...

Back To Top