Thursday, 20th September 2018  

Vijayavani

Breaking News
ಸ್ಪೀಕರ್ ಮೂಲಕ ಮಾತನಾಡಿದ ತ.ನಾಡು ಸಿಎಂ ಜಯಲಲಿತಾ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆರೋಗ್ಯ ದಲ್ಲಿ ಇನ್ನಷ್ಟು ಚೇತರಿಕೆ ಕಂಡುಬರುತ್ತಿದ್ದು, ಅವರು ಸ್ಪೀಕರ್ ಬಳಸಿ ಕೆಲ ನಿಮಿಷ ಮಾತನಾಡಿದ್ದಾರೆ...

ಇಬ್ಬರು ಉಗ್ರರ ಹತ್ಯೆಗೈದ ಯೋಧರು

ಶ್ರೀನಗರ: ಜಮ್ಮುಕಾಶ್ಮೀರದ ಬಂಡೀಪುರದಲ್ಲಿ ಇಬ್ಬರು ಉಗ್ರರನ್ನು ಬಿಎಸ್ಎಫ್ ಯೋಧರು ಹೈತ್ಯೆಗೈದಿದ್ದಾರೆ. ಕಾರ್ಯಾಚರಣೆ ವೇಳೆ ಓರ್ವ ಯೋಧ ಹುತಾತ್ಮನಾಗಿದ್ದಾನೆ. ನಾಯ್್ದಾಯ್ ಪ್ರದೇಶದಲ್ಲಿ...

ಚಿನ್ನದ ಮೇಲೆ ಸರ್ಜಿಕಲ್ ದಾಳಿ?

ನವದೆಹಲಿ: 500, 1000 ರೂ. ಮುಖಬೆಲೆಯ ಹಳೇ ನೋಟುಗಳನ್ನು ನಿಷೇಧಿಸುವ ಮೂಲಕ ಕಾಳಧನಿಕರಿಗೆ ಭಾರಿ ಆಘಾತ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಬೇನಾಮಿ ಆಸ್ತಿಯ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಇತ್ತೀಚೆಗೆ ಘೊಷಿಸಿದ್ದರು. ಆದರೆ...

ನಮ್ಮ ಪಾಲಿನ ಒಂದು ಹನಿ ನೀರನ್ನೂ ಪಾಕಿಸ್ತಾನಕ್ಕೆ ಕೊಡಲ್ಲ

ಭಟಿಂಡಾ: ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಪಂಜಾಬ್ನಲ್ಲಿ ಮಹತ್ವದ ಘೊಷಣೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಇಂಡಸ್ ಒಪ್ಪಂದ ಪ್ರಕಾರ ಭಾರತಕ್ಕೆ ಸೇರಿದ ಒಂದು ಹನಿ ನೀರನ್ನೂ ಪಾಕಿಸ್ತಾನಕ್ಕೆ ವ್ಯರ್ಥವಾಗಿ ಹರಿಯಲು ಬಿಡುವುದಿಲ್ಲ...

ಜನ ಧನ ಠೇವಣಿ 64,252 ಕೋಟಿ ರೂ.ಗೆ ಏರಿಕೆ

ನವದೆಹಲಿ: ಜನ ಧನ ಖಾತೆಗಳಲ್ಲಿ ಜಮೆ ಆಗಿರುವ ಒಟ್ಟು ಠೇವಣಿ ಮೊತ್ತ 64,252.15 ಕೋಟಿ ರೂಪಾಯಿಗಳಿಗೆ ಏರಿದೆ. 10,670.62 ಕೋಟಿ ರೂಪಾಯಿಗಳೊಂದಿಗೆ ಉತ್ತರ ಪ್ರದೇಶ ನಂಬರ್ 1 ಸ್ಥಾನದಲ್ಲಿದ್ದರೆ, ಪಶ್ಚಿಮ ಬಂಗಾಳ ದ್ವಿತೀಯ ಸ್ಥಾನದಲ್ಲೂ,...

2 ತಿಂಗಳಲ್ಲಿ ಮೊದಲ ಬಾರಿಗೆ ಮಾತನಾಡಿದ ಜಯಲಲಿತಾ

ಚೆನ್ನೈ: ಶ್ವಾಸಕೋಶದ ತೀವ್ರ ಸೋಂಕಿನ ಬಳಿಕ ಟ್ರಚಿಯೊಸ್ಟೋಮಿ (ಉಸಿರಾಡಲು ಬಳಸುವ ಶ್ವಾಸನಾಳ ತೆರೆಯುವ ವೈದ್ಯಕೀಯ ಪ್ರಕ್ರಿಯೆ) ಚಿಕಿತ್ಸೆಗೆ ಒಳಗಾದ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಈಗ ಸ್ಪೀಕರ್ ಬಳಸಿ ಕೆಲ ನಿಮಿಷಗಳ ಕಾಲ...

Back To Top