Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News
ಮಂದಿರಕ್ಕೆ ಮುಹೂರ್ತ?

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಿುಸಲು ತುರ್ತು ಕ್ರಮ ಕೈಗೊಳ್ಳುವ ಸಂಬಂಧ ಅ.5ರಂದು ದೆಹಲಿಯಲ್ಲಿ ಮಹತ್ವದ ಸಭೆ ಆಯೋಜನೆಗೊಂಡಿದೆ. ವಿಶ್ವ ಹಿಂದು...

ಬಿರುಸುಗೊಂಡ ರಫೇಲ್ ವಾಕ್ಸಮರ

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಕುರಿತು ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಹೇಳಿಕೆ ಬಳಿಕ ಭಾರತದಲ್ಲಿ ರಾಜಕೀಯ...

ಭಾರತ ಉಗ್ರಪೀಡಿತ!

ನವದೆಹಲಿ: ಉಗ್ರರ ದಾಳಿಗೆ ಅತಿ ಹೆಚ್ಚು ನಲುಗಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ! ಮೊದಲೆರಡು ಸ್ಥಾನಗಳಲ್ಲಿ ಇರಾಕ್ ಮತ್ತು ಅಫ್ಘಾನಿಸ್ತಾನ ಇವೆ. ಭಾರತದಲ್ಲಿ 43 ಉಗ್ರರ ಗುಂಪುಗಳು ಸಕ್ರಿಯವಾಗಿದ್ದು, 2017ರಲ್ಲಿ ಒಟ್ಟಾರೆ 860...

ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 90 ರೂಪಾಯಿ ಸನಿಹಕ್ಕೆ

ಮುಂಬೈ: ಏರು ಮುಖವಾಗಿರುವ ಪೆಟ್ರೋಲ್ ದರ ಮುಂಬೈನಲ್ಲಿ ಶನಿವಾರ ದಾಖಲೆ ಮಟ್ಟಕ್ಕೆ ತಲುಪಿದ್ದು, ಪ್ರತಿ ಲೀಟರ್​ಗೆ -ಠಿ; 89.90 ಮತ್ತು ಡೀಸೆಲ್ ದರ – 78.42 ರೂ. ಗೆ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ...

ಬಿಜೆಪಿ ತೊರೆದ ಜಸ್ವಂತ್ ಸಿಂಗ್ ಪುತ್ರ ಮಾನವೇಂದ್ರ

ಜೈಪುರ: ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ರಣಕಹಳೆ ಮೊಳಗಿಸಿರುವ ಆಡಳಿತಾರೂಢ ಬಿಜೆಪಿ ತೊರೆದಿರುವುದಾಗಿ ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಪುತ್ರ ಹಾಗೂ ಶಾಸಕ ಮಾನವೇಂದ್ರ ಸಿಂಗ್ ಶನಿವಾರ ಘೋಷಿಸಿದ್ದಾರೆ. ಬಾರ್ಮರ್ ವಿಧಾನಸಭೆ ಕ್ಷೇತ್ರದಲ್ಲಿ ಸ್ವಾಭಿಮಾನ್...

ಅಮೇಜಾನ್​ನಲ್ಲಿ ಗೋ ಉತ್ಪನ್ನಗಳ ಮಾರಾಟ

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಬಲಿತ ದೀನ ದಯಾಳ್ ಧಾಮ ಕೇಂದ್ರವು ಗೋಮೂತ್ರ ಹಾಗೂ ಸಗಣಿಯ ಉತ್ಪನ್ನಗಳ ಮಾರಾಟವನ್ನು ಅಮೇಜಾನ್​ನಲ್ಲಿ ಆರಂಭಿಸಿದೆ. ಗೋ ಮೂತ್ರ ಹಾಗೂ ಸಗಣಿಯಿಂದ ತಯಾರಿಸಿರುವ ಸೋಪು, ಫೇಸ್​ಪ್ಯಾಕ್, ಶಾಂಪೂ, ವೈದ್ಯಕೀಯ...

Back To Top