Tuesday, 21st November 2017  

Vijayavani

1. ಇಂಧನ ಇಲಾಖೆಯಲ್ಲಿ ಅವ್ಯವಹಾರ ಆರೋಪ – ವಿಧಾನಸಭೆಯಲ್ಲಿ ಸದನ ಸಮಿತಿ ವರದಿ ಮಂಡನೆ – ಸಂಸದೆ ಶೋಭಾ ವಿರುದ್ಧ ಡಿಕೆಶಿ ಅಸ್ತ್ರ 2. ಮದ್ಯಪಾನ ನಿಷೇಧಕ್ಕೆ ಸದನದಲ್ಲಿ ಗುದ್ದಾಟ – ಮದ್ಯ ವಿರೋಧಿ ಹೋರಾಟಕ್ಕೆ ಶೆಟ್ಟರ್​ ಸಾಥ್​​​​​ – ಸಿಎಂ ವಿರುದ್ಧ ಸಂಜಯ್​​ ಪಾಟೀಲ್​​ ಕಟು ಟೀಕೆ 3. 63ರಲ್ಲಿ ಬಿಡುಗಡೆಯಾಗಿತ್ತು ಪದ್ಮಾವತಿ ಚಿತ್ರ – ಆಗಿಲ್ಲದ ವಿವಾದ ಈಗ ಸೃಷ್ಟಿ – ವಿರೋಧಿ ಪಡೆಗೆ ಪ್ರಶ್ನೆ ಮುಂದಿಟ್ಟ ಚಿತ್ರತಂಡ 4. ತ್ರಿವಳಿ ತಲಾಖ್​ಗೆ ಸದ್ಯದಲ್ಲೇ ಬ್ರೇಕ್​ – ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ – ಕೇಂದ್ರ ಸರ್ಕಾರದ ಮಹತ್ವದ ನಡೆ 5. ಐಶ್ವರ್ಯ ಫೋಟೋ ತೆಗೆಯಲು ನೂಕುನುಗ್ಗಲು – ಮಾಧ್ಯಮದವರ ನಡೆಗೆ ಬಚ್ಚನ್​​​​​​​ ಸೊಸೆ ಕಣ್ಣೀರು – ಕೈಮುಗಿದು ಕಣ್ಣೀರಿಟ್ಟ ಐಶ್ವರ್ಯ
Breaking News :
ಮೊಸುಲ್ ನಿಂದ ಐಸಿಸ್ ಭಯೋತ್ಪಾದಕ ಬಗ್ದಾದಿ ಪರಾರಿ

ಇರಾಕ್ಗೆ ಜಯ ಖಚಿತ ಎರ್ಬಿಲ್ (ಇರಾಕ್): ಜಿಹಾದಿ ಇಸ್ಲಾಮೀ ಸ್ಟೇಟ್ (ಐಸಿಸ್) ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ, ಸ್ವಯಂಘೊಷಿತ ಖಲೀಫ ಅಬು...

ನ್ಯೂಜಿಲೆಂಡ್​ನ ಕ್ರೖೆಸ್ಟ್ ಚರ್ಚ್ ಸಮೀಪ 7.4 ತೀವ್ರತೆಯ ಭೂಕಂಪ

ಕ್ರೖೆಸ್ಟ್ ಚರ್ಚ್: ನ್ಯೂಜಿಲೆಂಡ್ನ ಪ್ರಮುಖ ನಗರ ಕ್ರೖೆಸ್ಟ್ ಚರ್ಚ್ ಸಮೀಪದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ನಗರದಿಂದ ವಾಯವ್ಯ...

ಬೋಯಿಂಗ್ ವಿಮಾನಕ್ಕಿಂತ ವೇಗದ ರೈಲು

ಬೋಯಿಂಗ್ ವಿಮಾನಕ್ಕಿಂತಲೂ ರೈಲೊಂದು ವೇಗವಾಗಿ ಸಂಚರಿಸಿದರೆ..? ಇದು ಕಾಲ್ಪನಿಕ ಕಥೆಯಲ್ಲ. ಇಂಥದ್ದೊಂದು ಕಲ್ಪನೆಯನ್ನು ಮೂರ್ತ ರೂಪಕ್ಕಿಳಿಸಲಿದೆ ಹೈಪರ್ಲೂಪ್ ಲೈನ್. ಇದರ ಮೇಲೆ ಸಂಚರಿಸುವ ರೈಲು ಅಥವಾ ಪಾಡ್ ಎಂದು ಕರೆಯಲಾಗುವ ಬೋಗಿ 760 ಮೈಲು...

ರಷ್ಯಾ ಗಡಿಗೆ ರೋಬಾಟ್ ಭದ್ರತೆ!

ಮಾಸ್ಕೋ: ರಷ್ಯಾದ ನೆಲವನ್ನು ತುಳಿಯುವ ಮೊದಲೇ ಅಲ್ಲಿನ ರೋಬಾಟ್ಗಳು ಶತ್ರುಗಳನ್ನು ಗುಂಡಿಕ್ಕಿ ಹತ್ಯೆಗೈಯ್ಯುತ್ತವೆ! ಬರೋಬ್ಬರಿ 4 ಮೈಲಿ ದೂರದಿಂದಲೇ ಶತ್ರುಗಳನ್ನು ಗುರುತಿಸಿ ದಾಳಿ ನಡೆಸುತ್ತವೆ. ನೂತನವಾಗಿ ಅಭಿವೃದ್ಧಿ ಪಡಿಸಿರುವ ಎರಡು ಶಕ್ತಿಶಾಲಿ ರೋಬಾಟ್ಗಳು ರಷ್ಯಾದ...

ಜುಕರ್​ಬರ್ಗ್ ಮೃತ ಎಂದ ಫೇಸ್​ಬುಕ್!

ಸ್ಯಾನ್ಫ್ರಾನ್ಸಿಸ್ಕೋ: ಫೇಸ್ಬುಕ್ ತನ್ನ ನಿರ್ವತೃ ಮಾರ್ಕ್ ಜುಕರ್ಬರ್ಗ್ ಸಾವನ್ನಪ್ಪಿದ್ದಾರೆ ಎಂದು ಘೊಷಿಸಿ ಪ್ರಮಾದವೆಸಗಿದೆ. ಶನಿವಾರ ಜುಕರ್ಬರ್ಗ್ ಸೇರಿ ಸುಮಾರು 20 ಲಕ್ಷ ಬಳಕೆದಾರರ ಪ್ರೊಫೈಲ್ಗೆ ಸಾವನ್ನಪ್ಪಿರುವ ಸ್ಮರಣಾ ಸಂದೇಶ ಕಾಣಿಸಿಕೊಂಡಿತ್ತು. ಜುಕರ್ಬರ್ಗ್ ಸಾವನ್ನಪ್ಪಿರುವ ಪೋಸ್ಟ್...

ಟ್ರಂಪ್ ವಿರೋಧಿ ಆಂದೋಲನ, 32 ಲಕ್ಷ ಸಹಿ ಸಂಗ್ರಹ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ವಿರೋಧಿ ಅಭಿಯಾನ ತೀವ್ರಗೊಂಡಿದ್ದು, ಪಾಪ್ಯುಲರ್ ವೋಟ್ ಆಧಾರದಲ್ಲಿ ಹಿಲರಿಗೆ ಅಧ್ಯಕ್ಷಗಾದಿ ನೀಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ 32 ಲಕ್ಷ ಅಮೆರಿಕನ್ನರು ಸಹಿ ಹಾಕಿದ್ದಾರೆ. ಡಿ.19ರಂದು ಸಭೆ...

Back To Top