Tuesday, 20th March 2018  

Vijayavani

ಮುಂಬಡ್ತಿ ಕೇಸ್​​ನಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆ- ಕಾಲಾವಕಾಶ ನೀಡೋಕೆ ಸುಪ್ರೀಂ ನಕಾರ- ತೀರ್ಪು ಪಾಲಿಸೋಕೆ ಒಂದು ತಿಂಗಳು ಡೆಡ್​​ಲೈನ್​        ಐಸಿಸ್​ನಿಂದ 39 ಭಾರತೀಯರ ಹತ್ಯೆ- ಮಾಹಿತಿ ಬಿಚ್ಚಿಟ್ಟ ಸುಷ್ಮಾ ಸ್ವರಾಜ್​- ಸಾವಿನಲ್ಲೂ ರಾಜಕೀಯ ಅಂತಾ ವಿಪಕ್ಷಗಳಿಗೆ ಚಾಟಿ        ಜೆಡಿಎಸ್​ ರೆಬೆಲ್ಸ್​ ಅಡ್ಡಮತದಾನ ಪ್ರಕರಣ- ನಾಳೆಯೇ ತೀರ್ಪಿಗೆ ಹೈಕೋರ್ಟ್ ಸೂಚನೆ- ಎಜಿ ಕರೆಸಿ ವಿಚಾರಿಸಿದ ಸ್ಪೀಕರ್​        ಮೆಟ್ರೋ ನೌಕರರ ಮುಷ್ಕರ ಇಲ್ಲ- ಬೇಡಿಕೆ ಈಡೇರಿಕೆಗೆ ತಿಂಗಳ ಗಡುವು- ಸಂಧಾನ ಸೂತ್ರಕ್ಕೆ BMRCLಗೆ ಹೈಕೋರ್ಟ್ ಸಲಹೆ        ವೀರಶೈವ ಲಿಂಗಾಯತ ಎರಡೂ ಒಂದೇ- ಸರ್ಕಾರದ ಕ್ರಮ ಅನ್ಯಾಯದ ಪರಮಾವಧಿ- ಸಿಎಂ ವಿರುದ್ಧ ಶಾಮನೂರು ಶಿವಶಂಕರಪ್ಪ ಗರಂ       
Breaking News
ಜಪಾನ್​ನ ವಸಂತ ವೈಭವ

ಭಾರತದಲ್ಲಿ ವಸಂತ ಋತುವಿನ ಸ್ವಾಗತಕ್ಕೆ ವೈವಿಧ್ಯಮಯ ಆಚರಣೆ, ಹಬ್ಬ, ಉತ್ಸವಗಳಿವೆ. ಪ್ರಕೃತಿ ಮತ್ತೆ ಚಿಗುರೊಡೆದು ಹೊಸತನವನ್ನು ಪಡೆದುಕೊಂಡು ಸಂಭ್ರಮಿಸುವ ಪರಿಯೇ...

ಹಸಿರು ಸೊಪ್ಪು ಸದೆಯೇ ನಿತ್ಯಾಹಾರ!

ಪ್ರಾಣಿಗಳು ಹಸಿರು ಸೊಪ್ಪು- ಸದೆ ತಿಂದು ಅರಗಿಸಿಕೊಂಡು ಆರಾಮವಾಗಿ ಇರುವುದು ಎಲ್ಲರಿಗೂ ಗೊತ್ತು. ಮನುಷ್ಯರೂ ಹಾಗೆಯೇ ಸೊಪ್ಪು- ಸದೆ ತಿಂದುಕೊಂಡು...

ತರಕಾರಿ ಆರ್ಕೆಸ್ಟ್ರಾ ಇವರ ವಿಶೇಷತೆ

ಆರ್ಕೆಸ್ಟ್ರಾ ಎಂದ ಮೇಲೆ ಅಲ್ಲಿ ಹತ್ತು ಹಲವು ರೀತಿಯ ಸಂಗೀತ ಉಪಕರಣಗಳು ಇರಲೇಬೇಕು. ಕೆಲವೊಮ್ಮೆ ಆರ್ಕೆಸ್ಟ್ರಾಗಳಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ಸಂಗೀತ ಉಪಕರಣಗಳ ಬದಲಾಗಿ ದಿನನಿತ್ಯ ಬಳಸುವ ಪಾತ್ರೆ, ಪರಿಕರಗಳನ್ನೂ ಬಳಸುತ್ತಾರೆ. ಆದರೆ ಆಸ್ಟ್ರಿಯಾದ...

ಶನಿಗ್ರಹದ ಬಗ್ಗೆ ಅನ್ವೇಷಣೆ ನಾಸಾದ ಕ್ಯಾಸಿನಿ ಕೌತುಕ

ಫ್ಲೋರಿಡಾ: ಶನಿಗ್ರಹದ ಅನ್ವೇಷಣೆಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ 1997ರಲ್ಲಿ ಬಾಹ್ಯಾಕಾಶಕ್ಕೆ ಉಡಾಯಿಸಿರುವ ಕ್ಯಾಸಿನಿ ನೌಕೆ ತನ್ನ ಕಾರ್ಯಾಚರಣೆಯ ಅಂತಿಮ ಹಂತಕ್ಕೆ ತಲುಪಿದ್ದು ಶನಿವಾರ ಶನಿಗ್ರಹ ಮತ್ತು ಅದರ ಉಂಗುರದ ಮಧ್ಯೆ ಹಾದುಹೋಗಲಿದೆ. ‘ಈವರೆಗೆ...

ಶ್ವೇತವರ್ಣೆ

ಮಕ್ಕಳೆಂದರೆ ಆಕರ್ಷಣೆ. ಅವರ ಮಾತು, ಆಟ, ಪಾಠ, ತುಂಟಾಟ ಎಲ್ಲವೂ ಚೆಂದವೇ. ಕೆಲ ಮಕ್ಕಳಂತೂ ತಮ್ಮ ವಿಶೇಷ ಗುಣಲಕ್ಷಣಗಳಿಂದಲೇ ಗಮನ ಸೆಳೆಯುತ್ತಾರೆ. ಸೈಬೀರಿಯಾದ ನಿರಿಯಾನದ್ದು ಇಂಥದ್ದೇ ಕಥೆ. ಅತಿ ಬಿಳಿ ಚರ್ಮ ಹಾಗೂ ಬಿಳಿ...

ಆಫ್ಘನ್ ಸೇನಾ ನೆಲೆಗೆ ಉಗ್ರದಾಳಿ

ಕಾಬೂಲ್: ಕಳೆದ ವರ್ಷ ಭಾರತದ ಪಠಾಣ್​ಕೋಟ್ ಮತ್ತು ಉರಿ ಸೇನಾನೆಲೆಯ ಮೇಲೆ ಉಗ್ರರು ಸೈನಿಕವೇಷದಲ್ಲಿ ದಾಳಿ ನಡೆಸಿ ಹತ್ತಾರು ಯೋಧರ ಸಾವಿಗೆ ಕಾರಣರಾಗಿದ್ದರು. ಇದೀಗ ಅಫ್ಘಾನಿಸ್ತಾನದಲ್ಲೂ ಇದೇ ಮಾದರಿಯ ದಾಳಿ ನಡೆಸಿ 140ಕ್ಕೂ ಹೆಚ್ಚು...

Back To Top