Tuesday, 22nd August 2017  

Vijayavani

1. MLC ವೀಣಾ ಅಚ್ಚಯ್ಯ ಜತೆ ಅನುಚಿತ ವರ್ತನೆ- ಕಾಂಗ್ರೆಸ್ ಸದಸ್ಯತ್ವಕ್ಕೆ ಟಿ.ಪಿ.ರಮೇಶ್ ರಾಜೀನಾಮೆ- ಕ್ರಮಕ್ಕೂ ಮೊದಲೇ ಎಚ್ಚೆತ್ತ ಕೈ ಮುಖಂಡ 2. ಬಾಲಕೃಷ್ಣಗೆ ಟಿಕೆಟ್​ ನೀಡಿದ್ರೆ, ನಾವ್​ ವೋಟ್ ಹಾಕಲ್ಲ- ಅವರಿಗೆ ಸೀಟ್ ಸಿಕ್ರೆ ಖಂಡಿತಾ ಗೆಲ್ಲಲ್ಲ- ನೆಲಮಂಗಲದ ಕಾಂಗ್ರೆಸ್ ಸಭೆಯಲ್ಲಿ ಗದ್ದಲ 3. ಪಿಎಸ್ಐನಿಂದಲೇ ಪತ್ನಿ ಮೇಲೆ ಹಲ್ಲೆ- ಬ್ಲೇಡ್​ನಿಂದ ಕೈ ಕುಯ್ದ ಸಿರುಗುಪ್ಪ ಪಿಎಸ್​ಐ- ಕೇಸ್​ ವಾಪಾಸ್​ ಪಡೆಯುವಂತೆ ಕಿರುಕುಳ 4. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ- ನಾಳೆ ಬೆಂಗಳೂರಿನಲ್ಲಿ ಮಹತ್ವದ ಸಭೆ- 500 ಕ್ಕೂ ಹೆಚ್ಚು ಮಠಾಧೀಶರು ಭಾಗಿ ಸಾಧ್ಯತೆ 5. ತಲಾಖ್​​​ ನಿಷೇಧ ತೀರ್ಪಿಗೆ ಪ್ರಧಾನಿ ಸ್ವಾಗತ- ಮಹಿಳಾ ಸಬಲೀಕರಣಕ್ಕೆ ಇದು ಪೂರಕ- ಟ್ವಿಟರ್​​​​​ನಲ್ಲಿ ಮೋದಿ ಪ್ರತಿಕ್ರಿಯೆ
Breaking News :
ಟ್ರಂಪ್ ಸಂಪುಟಕ್ಕೆ ನಿಕ್ಕಿ ಹಾಲೆ?

ವಾಷಿಂಗ್ಟನ್: ದಕ್ಷಿಣ ಕೆರೋಲಿನಾದ ಗವರ್ನರ್ ಆಗಿರುವ ಭಾರತೀಯ ಮೂಲದ ಮಹಿಳೆ ನಿಕ್ಕಿ ಹಾಲೆ, ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್...

ಶನಿಗ್ರಹದ ಸಿ ಉಂಗುರ ಡೈನೋಸಾರ್ ಯುಗದ್ದು!

ಶನಿಗ್ರಹ ಎಂದಾಕ್ಷಣ ನಮಗೆ ನೆನಪಿಗೆ ಬರುವುದು ಅದರ ಸುತ್ತಲೂ ಇರುವ ಬಳೆ. ಈ ಬಳೆಯಿಂದ ಶನಿಗ್ರಹ ಮತ್ತಷ್ಟು ಸುಂದರವಾಗಿ ಕಾಣುತ್ತಿದೆ....

ಬೆಕ್ಕು ಕಚ್ಚಿದರೆ ಶಾಶ್ವತ ಅಂಗವೈಕಲ್ಯ?

ಬೆಕ್ಕನ್ನು ಮುುದ್ದು ಮಾಡುತ್ತ ಅದರ ಬಾಯಿಯೊಳಗೆ ಆಹಾರ ಹಾಕಿ ತಿನ್ನಿಸುವವರಿಗೇನೂ ಕಮ್ಮಿಯಿಲ್ಲ. ಆದರೆ ಬೆಕ್ಕು ಪ್ರಿಯರು ತಮ್ಮ ಆರೋಗ್ಯದ ಬಗ್ಗೆಯೂ ಗಮನಹರಿಸಬೇಕಾದ್ದು ಅತ್ಯಗತ್ಯ. ಏಕೆಂದರೆ ಬೆಕ್ಕಿನಿಂದ ಕಚ್ಚಿಸಿಕೊಂಡ ಶೇ.80 ಜನರಿಗೆ ಚರ್ಮದ ಸೋಂಕು ಹಾಗೂ...

ನಡೆದಾಡುವಾಗ ಮೊಬೈಲ್ ಬಳಕೆ ಬೇಡ

ಆಂಡ್ರಾಯ್್ಡ ಸ್ಮಾರ್ಟ್ಫೋನ್ ಬಂದ ನಂತರ ರಸ್ತೆ ಮೇಲೆ ಮೊಬೈಲ್ ನೋಡುತ್ತಾ ಸಾಗುವವರ ಸಂಖ್ಯೆ ಅಧಿಕವಾಗಿದೆ. ಈ ರೀತಿ ಮಾಡುವುದರಿಂದ ನಡಿಗೆಯ ಶೈಲಿ ಬದಲಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ವಿಶ್ವವಿದ್ಯಾಲಯದ ಅಧ್ಯಯನವೊಂದು ಹೇಳಿದೆ. ನಡೆದಾಡುವಾಗ...

ಸಹಸ್ರಮಾನಗಳ ಹಳೆಯ ಈಜಿಪ್ಟ್ ಮಮ್ಮಿ ಪತ್ತೆ

ಸ್ಪ್ಯಾನಿಷ್ ಪುರಾತತ್ವ ಶಾಸ್ತ್ರಜ್ಞರು ಸಹಸ್ರಮಾನಗಳ ಹಿಂದಿನ ಮಮ್ಮಿಯನ್ನು ಪತ್ತೆ ಹಚ್ಚಿದ್ದಾರೆ. ಅಷ್ಟು ಹಳೆಯದಾದರೂ ಮಮ್ಮಿ ಉತ್ತಮ ಸ್ಥಿತಿಯಲ್ಲಿದೆ ಎಂಬುದು ವಿಶೇಷ. ದಕ್ಷಿಣ ಈಜಿಪ್ಟ್ ನಗರದ ಲಗ್ಸರ್ನಲ್ಲಿ ಇದು ಕಂಡುಬಂದಿದೆ ಎಂದು ಅಲ್ಲಿನ ಪ್ರಾಚೀನ ಸಚಿವಾಲಯವು...

ಜಾಹೀರಾತು ನೋಡಿ ಜಿಗಿಯುವ ನಾಯಿ

ನಾಯಿಗಳೆಂದರೆ ಅಡ್ಡಾಡಿಕೊಂಡಿರುವುದು ಸಾಮಾನ್ಯ. ಆದರೆ ಈ ಬಾಕ್ಸರ್ ನಾಯಿಯೊಂದು ಟಿವಿಯಲ್ಲಿ ಬರುವ ಜಾಹೀರಾತು ನೋಡಿ ಜಿಗಿಯುತ್ತೆ. ನಾಯಿಯ ಮಾಲೀಕ ಇದನ್ನು ವಿಡಿಯೋ ಮಾಡಿ ಫೇಸ್ಬುಕ್ಗೆ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ...

Back To Top