Tuesday, 16th October 2018  

Vijayavani

ಉಪ ಮಹಾಸಂಗ್ರಾಮದ ಅಖಾಡ ಫೈನಲ್-ಕೊನೆದಿನ ಉಗ್ರಪ್ಪ, ಶಾಂತಾ, ಮಧು ನಾಮಪತ್ರ- ಎಲೆಕ್ಷನ್ ಗೆಲ್ಲಲು ತಂತ್ರ, ಪ್ರತಿತಂತ್ರ        ರಣಕಣದಲ್ಲಿ ಆರಂಭವಾಯ್ತಾ ಜಾತಿ ಮೇಲಾಟ?-ಡಿಕೆಗೆ ಪೋಸ್ ಲೀಡರ್ ಅಂತಾ ಜಾರಕಿಹೊಳಿ ಟಾಂಗ್- ಇನ್ನೂ ಆರದ ಕೈ ದಳ್ಳುರಿ.!        ನಾಮಿನೇಷನ್ ಆಯ್ತು ಈಗ ಯುದ್ಧ ಸ್ಟಾರ್ಟ್​- ಉಪಚುನಾವಣೆಯಲ್ಲಿ ಯಾರ ಪರ ಇದೆ ಜನಮತ- ದಿಗ್ವಿಜಯ ಗ್ರೌಂಡ್​ ರಿಪೋರ್ಟ್​        ನಾಳೆ ಶಬರಿಮಲೈ ದೇವಸ್ಥಾನ ಬಾಗಿಲು ಓಪನ್- ಪ್ರವೇಶಕ್ಕೆ ಕೆಲ ನಾರಿಯರ ಕಾತರ- ಮಹಿಳಾ ಎಂಟ್ರಿ ವಿರುದ್ಧ ಭುಗಿಲೆದ್ದ ಹೋರಾಟ        ಬಿಹಾರ ಲೋಕಗುರಿ ತಲುಪಲು ನಿತೀಶ್ ಹೊಸಬಾಣ- ಪ್ರಶಾಂತ್​ ಕಿಶೋರ್​​ ಗೆ ಪಕ್ಷದಲ್ಲಿ ಜವಾಬ್ದಾರಿ        ಮೈಸೂರು ದಸರಾದಲ್ಲಿ ಮತ್ತಷ್ಟು ವೈಭವ -2000 ಬೊಂಬೆಗಳ ಪ್ರದರ್ಶನ-ಆನೆಗಳಿಗೆ ಅಂತಿಮ ತಾಲೀಮು, ಕಳೆಗಟ್ಟಿದ ಪುಷ್ಪಲೋಕ       
Breaking News
ಸಕಾರಾತ್ಮಕ ಫಲಿತಾಂಶ ಮೂಡಲಿ

ಬೇಜವಾಬ್ದಾರಿ ವರ್ತನೆಯ ಮತ್ತು ಅಸಮರ್ಥ ಅಧಿಕಾರಿಗಳಿಗೆ ಬಿಸಿಮುಟ್ಟಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಹಾಗೂ ಓರ್ವ ಹಿರಿಯ...

ವೈವಿಧ್ಯಕ್ಕೆ ಧಕ್ಕೆಯಾಗದಿರಲಿ

ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ‘ಜಲ್ಲಿಕಟ್ಟು’ವಿನ ಮೇಲೆ ಹೇರಲಾಗಿದ್ದ ನಿಷೇಧವನ್ನು ಕೇಂದ್ರ ಸರ್ಕಾರ ತೆರವುಗೊಳಿಸಿದ್ದನ್ನು ಪ್ರಶ್ನಿಸಿ ಕೆಲ ಪ್ರಾಣಿದಯಾ ಸಂಘಟನೆಗಳು, ಸರ್ಕಾರೇತರ...

ಮುಗಿಯದ ಲೋಕಾ ಬಿಕ್ಕಟ್ಟು

ಕಳೆದೊಂದು ವರ್ಷದಿಂದ ಲೋಕಾಯುಕ್ತ ಹುದ್ದೆ ಖಾಲಿಯಿದ್ದು, ನೇಮಕ ಪ್ರಕ್ರಿಯೆಯಲ್ಲಿ ಎಡವುತ್ತಿರುವ ಸರ್ಕಾರಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ. ನ್ಯಾ.ವಿಶ್ವನಾಥ ಶೆಟ್ಟಿ ಅವರ ಹೆಸರನ್ನು ಶಿಫಾರಸು ಮಾಡಿರುವ ಸರ್ಕಾರದ ನಡೆಯ ಬಗ್ಗೆ ರಾಜ್ಯಪಾಲ ವಿ.ಆರ್.ವಾಲಾ ಅಪಸ್ವರ ಎತ್ತಿದ್ದು, ಈ...

ಪಠ್ಯಕ್ರಮ ಭಾರವಾಗದಿರಲಿ..

ರಾಜ್ಯ ಸರ್ಕಾರವು 2017-18ನೇ ಸಾಲಿನ ಪಠ್ಯಕ್ರಮ ಬದಲಾಯಿಸುತ್ತಿರುವುದು ಸ್ವಾಗತಾರ್ಹ. ಆದರೆ ಅದಕ್ಕಾಗಿ ಹಗ್ಗಜಗ್ಗಾಟ ನಡೆಸುತ್ತಿರುವುದು ಎಷ್ಟರಮಟ್ಟಿಗೆ ಸರಿ, ವಾದ-ವಿವಾದಗಳು ಏನೇ ಇರಲಿ ನೀವು ರೂಪಿಸಲು ಹೊರಟಿರುವ ಪಠ್ಯಕ್ರಮವು ಮಗುವಿನ ಜ್ಞಾನ ಹೆಚ್ಚಿಸುವ ರೀತಿಯಲ್ಲಿರಲಿ. ಅಲ್ಲದೆ...

ಬಡವರಪರ ಯೋಜನೆ ಏನಾದವು?

ಆಕ್ಸ್​ಫಾಮ್ ಸಂಸ್ಥೆ ಸಂಪತ್ತಿನ ಅಸಮಾನತೆ ಕುರಿತು ಬಿಡುಗಡೆ ಮಾಡಿರುವ ವರದಿ ಅಚ್ಚರಿಗೂ, ಸಂಚಲನಕ್ಕೂ ಕಾರಣವಾಗಿದೆ. ವಿಶ್ವದ ಜನಸಂಖ್ಯೆಯ ಶೇಕಡ ಒಂದರಷ್ಟು ಜನರ ಬಳಿ ಉಳಿದೆಲ್ಲರಿಗಿಂತಲೂ ಹೆಚ್ಚು ಸಂಪತ್ತಿದೆ ಎಂಬುದರತ್ತ ಈ ವರದಿ ಬೊಟ್ಟು ಮಾಡಿದೆ....

ಸಕಾರಾತ್ಮಕ ಬೆಳವಣಿಗೆ

ಪರಮಾಣು ಶಸ್ತ್ರಾಸ್ತ್ರ ಪೂರೈಕೆದಾರರ ಸಮೂಹ (ಎನ್​ಎಸ್​ಜಿ)ದ ಸದಸ್ಯನಾಗುವ ಭಾರತದ ಆಶಯಕ್ಕೆ ಚೀನಾ ತೊಡರುಗಾಲು ಹಾಕಿದ್ದು ಗೊತ್ತಿರುವಂಥದ್ದೇ. ಇದಕ್ಕೆ ಭಾರತ ರಾಜತಾಂತ್ರಿಕ ಪರಿಭಾಷೆಯಲ್ಲಿ, ಶಿಷ್ಟ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಿದೆ. ಆದರೆ, ಇನ್ನೇನು ಕೆಲದಿನಗಳಲ್ಲೇ ಅಧಿಕಾರಾವಧಿ ಮುಗಿಸಲಿರುವ ಬರಾಕ್...

Back To Top