Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News
ಹೊಲವನ್ನೇ ಮೇಯ್ದ ಬೇಲಿ!

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್​ಒಯು)ದ ಕರ್ಮಕಾಂಡಗಳ ಯಾದಿಗೆ ಹೊಸ ಅಧ್ಯಾಯಗಳ ಸೇರ್ಪಡೆಯಾಗುತ್ತಿರುವುದಕ್ಕೆ ಏನನ್ನುವುದೋ ತಿಳಿಯುತ್ತಿಲ್ಲ. ವ್ಯಾಪ್ತಿ ಮೀರಿ ಕಾರ್ಯಾಚರಿಸಿದ್ದು...

ಧನರೇಖೆಯ ಕ್ಷಿಪ್ರವರ್ಧನೆ!

ಸಾರ್ವತ್ರಿಕ ಚುನಾವಣೆಗೂ ಮುನ್ನ ಸಲ್ಲಿಸಿದ ಆದಾಯ ವಿವರಗಳು ಹಾಗೂ ತರುವಾಯದಲ್ಲಿನ ವಿವರಗಳನ್ನು ಪರಸ್ಪರ ತುಲನೆ ಮಾಡಿದಾಗ, ಆದಾಯ ಸಂಗ್ರಹಣೆಯಲ್ಲಿ ಗಣನೀಯ...

ವಸ್ತುಸ್ಥಿತಿ ಅವಲೋಕಿಸಿ

‘ಶುದ್ಧ ಇಂಧನ’ಕ್ಕೆ ಒತ್ತುಕೊಡುವ ಸರ್ಕಾರದ ಮಹತ್ವಾಕಾಂಕ್ಷೆಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ, ಭಾರತದ ವಾಹನ ತಯಾರಿಕಾ ಉದ್ಯಮವು ಅಸ್ತಿತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಎಚ್ಚರಿಸಿದ್ದಾರೆ. ಪರ್ಯಾಯ ಇಂಧನದಿಂದ ಚಾಲಿಸಲ್ಪಡುವ ವಾಹನಗಳೆಡೆಗೆ...

ಟ್ರಂಪ್ ನಡೆಯಿಂದ ಇಕ್ಕಟ್ಟು

ಜನಪ್ರಿಯ ನಿರೀಕ್ಷೆಯನ್ನು ಹುಸಿಗೊಳಿಸುವ ರೀತಿಯಲ್ಲಿ ಅಮೆರಿಕದ ಅಧ್ಯಕ್ಷ ಗಾದಿಗೇರಿದ ಡೊನಾಲ್ಡ್ ಟ್ರಂಪ್, ಆರಂಭದಿಂದಲೂ ಒಂದಿಲ್ಲೊಂದು ವಿಲಕ್ಷಣ ನಡೆಗಳಿಂದಾಗಿ ಸುದ್ದಿಯಾಗುತ್ತಿದ್ದಾರೆ. ‘ಅಮೆರಿಕ ಮೊದಲು’ ಎಂಬ ಇವರ ಧ್ಯೇಯವಾಕ್ಯಕ್ಕೆ, ಕೆಲ ದೇಶಗಳ ನಾಗರಿಕರಿಗೆ ವೀಸಾ ನಿರ್ಬಂಧ ವಿಧಿಸುವ...

ಸವಾಲುಗಳ ಪರ್ವ

ಸ್ವಾತಂತ್ರೊ್ಯೕತ್ತರ ಭಾರತದ ಮೊಟ್ಟಮೊದಲ ಪೂರ್ಣಕಾಲಿಕ ರಕ್ಷಣಾ ಸಚಿವೆಯಾಗಿ ಅಧಿಕಾರ ವಹಿಸಿಕೊಂಡಿರುವ ನಿರ್ಮಲಾ ಸೀತಾರಾಮನ್ ಅವರೆದುರು ಹಲವು ಸವಾಲುಗಳು ಮಂಡಿಯೂರಿ ಕುಳಿತಿವೆ. ವಾಣಿಜ್ಯೋದ್ಯಮ ಖಾತೆಯ ಸಹಾಯಕ ಸಚಿವೆಯಾಗಿ ಕಾರ್ಯನಿರ್ವಹಣೆಯಲ್ಲಿ ಅವರು ತೋರಿದ ಕಾರ್ಯಕ್ಷಮತೆ ಹಾಗೂ ಪಕ್ಷದ...

ಬಾಂಧವ್ಯವರ್ಧನೆ ಕಸರತ್ತು

ನೆರೆರಾಷ್ಟ್ರವೊಂದು ಭೌಗೋಳಿಕವಾಗಿ ಅದೆಷ್ಟೇ ಚಿಕ್ಕದಿರಲಿ, ರಾಜಕೀಯವಾಗಿ ಅದಕ್ಕಿರುವ ಪ್ರಾಮುಖ್ಯ ಅದೆಷ್ಟೇ ನಗಣ್ಯವಾಗಿರಲಿ, ಅದರೊಂದಿಗೆ ಸೌಹಾರ್ದಯುತ ಸಂಬಂಧ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಭಾರತದ ಪಾಲಿಗೆ ಸೃಷ್ಟಿಯಾಗಿದೆ ಎನ್ನಲಡ್ಡಿಯಿಲ್ಲ. ಭಾರತದ ಪಾಲಿನ ಮಗ್ಗುಲಮುಳ್ಳುಗಳಾಗಿರುವ ಪಾಕಿಸ್ತಾನ ಮತ್ತು ಚೀನಾ, ಏನಾದರೂ...

Back To Top