Wednesday, 13th December 2017  

Vijayavani

1. ನನ್ನ ಮಗನದ್ದು ವ್ಯವಸ್ಥಿತ ಕೊಲೆ- ನ್ಯಾಯ ಸಿಗದಿದ್ರೆ ಕುಟುಂಬದೊಂದಿಗೆ ಆತ್ಮಹತ್ಯೆ- ಪರೇಶ್​ ಮೇಸ್ತಾ ಹೆತ್ತವರ ಕಣ್ಣೀರು 2. ರವಿ ಬೆಳಗೆರೆ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ- ಪರಪ್ಪನ ಅಗ್ರಹಾರದಿಂದ ಆಸ್ಪತ್ರೆಗೆ ಶಿಫ್ಟ್​- ಜಯದೇವ ಹಾಸ್ಪಿಟೆಲ್​ಗೆ ಕರೆಯೊಯ್ದ ಸಿಬ್ಬಂದಿ 3. ಸಿಎಂ ಸಿದ್ದರಾಮಯ್ಯ ನಕಲಿ ಕಾಂಗ್ರೆಸಿಗ- ರಾಜ್ಯದಲ್ಲಿರೋದು ಮಾರ್ಕೆಟಿಂಗ್ ಸರ್ಕಾರ- ಜೆಡಿಎಸ್​ ಸಮಾವೇಶದಲ್ಲಿ ದೇವೇಗೌಡರ ಗುಡುಗು 4. ಸೂಪರ್​​ ಸ್ಟಾರ್ ಬರ್ತಡೇಗೆ ಬಿಎಸ್​ವೈ ವಿಶ್- ಧನ್ಯವಾದ ತಿಳಿಸಿದ ತಲೈವಾ- ಥ್ಯಾಂಕ್ಯೂ ಯಡಿಯೂರಪ್ಪ ಜೀ ಎಂದು ರಜನಿ ಟ್ವೀಟ್ 5. ಅಬ್ಬರಿಸಿ ಬೊಬ್ಬಿರಿದ ರೋಹಿತ್ ಶರ್ಮಾ- ಮೊಹಾಲಿಯಲ್ಲಿ ವಿಶ್ವ ಕ್ರಿಕೆಟ್​ ದಾಖಲೆಗಳೆಲ್ಲಾ ಪೀಸ್​​​ಪೀಸ್​- 3ನೇ ದ್ವಿಶತಕ ಸಿಡಿಸಿದ ರೋಹಿತ್​
Breaking News :
ಮಂಡಿಯೂರಿದ ಐಸಿಸ್

ಭಯೋತ್ಪಾದನೆ ಎಂಬುದು ವಿಶ್ವವ್ಯಾಪಿ ಪಿಡುಗು. ವಿವಿಧ ದೇಶಗಳಲ್ಲಿ ಹತ್ತು ಹಲವು ಉಗ್ರವಾದಿ ಸಂಘಟನೆಗಳು ಬೇರುಬಿಟ್ಟು ಕಾರ್ಯಾಚರಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಭಾರತ...

ಸಮಯೋಚಿತ ಕ್ರಮ

ಪ್ರಸಕ್ತ ವರ್ಷದ ಮಾರ್ಚ್ 31ರ ಒಳಗಾಗಿ ಎಲ್ಲ ಬ್ಯಾಂಕ್ ಖಾತೆಗಳಿಗೂ ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಒದಗಿಸುವಂತೆ ಕೇಂದ್ರ...

ವಿದ್ಯಾರ್ಥಿಜೀವನ ವ್ಯರ್ಥವಾಗದಿರಲಿ

ಇದು ನಿಜಕ್ಕೂ ಆಘಾತಕಾರಿ ಸುದ್ದಿಯೇ ಸರಿ. ಯಲಹಂಕದ ಸರ್ಕಾರಿ ಶಾಲೆಯೊಂದರ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ, ಪಿಯುಸಿ ವಿದ್ಯಾರ್ಥಿಯೊಬ್ಬನಿಂದ ಚೂರಿ ಇರಿತಕ್ಕೆ ಒಳಗಾಗಿ ಅಸುನೀಗಿದ್ದಾನೆ. ಪ್ರೇಮ ಪ್ರಕರಣವೇ ಈ ಕೃತ್ಯಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಹತ್ಯೆ...

ಏನಾಗುತ್ತಿದೆ ಶಾಲೆಗಳಲ್ಲಿ?

ವಿದ್ಯಾರ್ಜನೆ ಹಾಗೂ ಜೀವನಮೌಲ್ಯದ ಕೇಂದ್ರಗಳಾಗಬೇಕಾದ ಶಾಲೆಗಳು ಅಪರಾಧ ಕೃತ್ಯಗಳಿಗೆ, ಲೈಂಗಿಕ ದೌರ್ಜನ್ಯಗಳಿಗೆ ಸಾಕ್ಷಿಯಾಗುತ್ತಿರುವುದು ಪಾಲಕರಲ್ಲಷ್ಟೇ ಅಲ್ಲದೆ ಇಡೀ ಸಮಾಜದಲ್ಲಿ ಕಳವಳ ಮೂಡಿಸಿದೆ. ಸೋಮವಾರ ಬೆಂಗಳೂರಿನ ಯಲಹಂಕದ ಸರ್ಕಾರಿ ಶಾಲೆಯಲ್ಲಿ ನಡೆದಿರುವ ಘಟನೆಯಂತೂ ಬೆಚ್ಚಿಬೀಳುವಂತೆ ಮಾಡಿದೆ....

ಜನಾಂಗೀಯ ದ್ವೇಷ ಸಲ್ಲ

ಅಮೆರಿಕ ಕನ್ಸಾಸ್ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೈದರಾಬಾದ್ ಮೂಲದ ಯುವ ಇಂಜಿನಿಯರ್ ಶ್ರೀನಿವಾಸ್ ಎಂಬುವರನ್ನು ಅಲ್ಲಿನ ವ್ಯಕ್ತಿಯೊಬ್ಬ ಗುಂಡಿಟ್ಟು ಕೊಂದಿರುವುದು ತಲ್ಲಣದ ಅಲೆಗಳನ್ನೇ ಸೃಷ್ಟಿಸಿದೆ. ಇದನ್ನು ದೇಶವೊಂದರ ವಿರುದ್ಧದ ಸಾರ್ವತ್ರಿಕ ಆಕ್ರೋಶವಾಗಿ ನೋಡದೆ, ಒಂದು ಪ್ರತ್ಯೇಕ...

ಅಕೇಶಿಯಾಕ್ಕೆ ವಿನಾಯಿತಿಯೇಕೆ?

ಕಾಡುಗಳಿಗಿರುವ ಮಹತ್ವ, ಪರಿಸರ ಸಂರಕ್ಷಣೆಯ ಕುರಿತಾಗಿ ವೇದಿಕೆಯ ಮೇಲೆ ಪುಂಖಾನುಪುಂಖವಾಗಿ ಮಾತನಾಡುವ ಆಳುಗರು, ವಾಸ್ತವದಲ್ಲಿ ಈ ಮಾತುಗಳನ್ನು ಕೃತಿಗಿಳಿಸುವುದು ಅಪರೂಪ ಎನ್ನಬೇಕು. ಅಕೇಶಿಯಾ ಕುರಿತಾದ ಸರ್ಕಾರದ ಇತ್ತೀಚಿನ ನಿರ್ಣಯ ಈ ಅಭಿಪ್ರಾಯಕ್ಕೆ ಪುಷ್ಟಿನೀಡುವಂತಿದೆ. ಅಕೇಶಿಯಾ...

Back To Top