Wednesday, 24th May 2017  

Vijayavani

ಕಾಯ್ದೆ ಜಾರಿಯಲ್ಲಿ ವಿಳಂಬ ಸಲ್ಲ

ಸ್ವಂತದ್ದೊಂದು ಮನೆ ಕಟ್ಟಿಕೊಳ್ಳಬೇಕು ಎಂಬುದು ಬಹುತೇಕರ ಕನಸು. ಕೇಂದ್ರ ಸರ್ಕಾರದ ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ (ರೇರಾ) ಈ ಕನಸಿನ...

ನಭೋಮಂಡಲದಲ್ಲಿ ನವವಿಕ್ರಮ

‘ಇಸ್ರೋ’ ಎಂದೇ ಖ್ಯಾತವಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಮತ್ತೊಮ್ಮೆ ‘ಉಘೇ ಉಘೇ’ ಎನ್ನುವ ಸಂದರ್ಭ ಒದಗಿಬಂದಿದೆ. ಪ್ರಸಕ್ತ ವರ್ಷದ...

ಶ್ಲಾಘನೀಯ ಸಮರ

ಹಲವು ಕೋಟಿ ರೂ.ನಷ್ಟು ಬ್ಯಾಂಕ್ ಸಾಲ ಮರುಪಾವತಿಯನ್ನು ಬಾಕಿ ಉಳಿಸಿಕೊಂಡು ವಿದೇಶಕ್ಕೆ ತೆರಳಿರುವ ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಕರೆತರುವ ಯತ್ನಗಳು ನಡೆಯುತ್ತಿವೆ. ಶ್ರೀಸಾಮಾನ್ಯರು ನಿಬ್ಬೆರಗಾಗುವಷ್ಟರ ಮಟ್ಟಿನ ಅಗಾಧತೆ ಹೊಂದಿರುವ ಸದರಿ ‘ಸಾಲಪರ್ವ’ ಸುದ್ದಿಯಿನ್ನೂ...

ಪರಿಸರ ಹಾನಿ ಸಲ್ಲ

ರಾಜ್ಯದಲ್ಲಿನ ಕುಡಿಯುವ ನೀರಿನ ಭೀಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ಭೂಗರ್ಭದಿಂದ ನೀರು ತರುವ ‘ಪಾತಾಳಗಂಗೆ’ ಎಂಬ ವಿನೂತನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ರಾಜ್ಯ ಸರ್ಕಾರ ಇತ್ತೀಚೆಗೆ ಆಲೋಚಿಸಿದ್ದು ಗೊತ್ತಿರುವ ಸಂಗತಿಯೇ. ಮಳೆ ಪದೇಪದೆ...

ಸಕಾಲಿಕ ನಿಲುವು

ಭಾರತವು ಪರಮಾಣು ಶಸ್ತ್ರಾಸ್ತ್ರ ಸರಬರಾಜುದಾರ ರಾಷ್ಟ್ರಗಳ ಗುಂಪು (ಎನ್​ಎಸ್​ಜಿ) ಸೇರಿಕೊಳ್ಳುವಂತಾಗಲು ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಪಡೆದುಕೊಳ್ಳಲು ಬೆಂಬಲ ನೀಡುವುದಾಗಿ ಟರ್ಕಿ ಅಧ್ಯಕ್ಷ ರಿಸೆಪ್ ಎರ್ಡೆಗನ್ ಭರವಸೆ ನೀಡಿದ್ದಾರೆ. ಇದರ ಜತೆಜತೆಗೆ,...

ಕಿಡಿಗೇಡಿತನದ ಪರಮಾವಧಿ

ಹಿಂಸಾವಿನೋದಿ ಪಾಕಿಸ್ತಾನ ಶಾಂತಿಮಂತ್ರವನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ ಎಂಬುದು ಖಚಿತವಾದಂತಾಗಿದೆ. ಗಡಿಭಾಗದಲ್ಲಿನ ನುಸುಳುವಿಕೆ, ಅಪ್ರಚೋದಿತ ಆಕ್ರಮಣ, ಹಿಂಸಾಚಾರ ಮತ್ತು ಪ್ರತ್ಯೇಕತಾವಾದಕ್ಕೆ ಕುಮ್ಮಕ್ಕು ಇವೇ ಮೊದಲಾದ ಕುತ್ಸಿತ ಕೃತ್ಯಗಳನ್ನೇ ಚಾಳಿಯಾಗಿಸಿಕೊಂಡಿರುವ ಪಾಕಿಸ್ತಾನಕ್ಕೆ ಭಾರತವು ಕಾರ್ಗಿಲ್ ಯುದ್ಧದಲ್ಲಿ ಬಿಸಿ...

Back To Top