Sunday, 22nd October 2017  

Vijayavani

1. ಜಮ್ಮು ಕಾಶ್ಮೀರದಲ್ಲಿ ಗುಂಡಿನ ಕಾಳಗ – ಸೇನೆ ಎನ್​ಕೌಂಟರ್​ಗೆ ಉಗ್ರ ಫಿನಿಶ್ – ಹತನಿಂದ ಪಾಕ್​ ಕರೆನ್ಸಿ, ಶಸ್ತ್ರಾಸ್ತ್ರ ವಶಕ್ಕೆ 2. ಬಿಎಸ್​ವೈ-ಬಿ.ಎಲ್.ಸಂತೋಷ ನಡುವೆ ಕಿತ್ತಾಟ – ಸಂಘಟನಾತ್ಮಕ ವರದಿ ಪಡೆಯಲು ಮುಂದಾದ ಹೈಕಮಾಂಡ್​ – ರಿಪೋರ್ಟ್​ಗಾಗಿ ಶಿವಪ್ರಕಾಶ್​ ಯಾದವ್​ ನೇಮಕ 3. ಬಹುಮನಿ ಕಾಲದ ಕೋಟೆಗಿಲ್ಲ ಭದ್ರತೆ – ಅವ್ಯವಸ್ಥೆಗಳ ಆಗರ ಜಾಮೀಮಾ ಮಸೀದಿ – ಪ್ರವಾಸೋದ್ಯಮ ಸಚಿವರ ತವರಲ್ಲೇ ಇದೆಂಥ ಅದ್ವಾನ 4. ಗುಜರಾತ್​​​ ಚುನಾವಣೆ ಗೆಲ್ಲಲು ಸರ್ಕಸ್​ – ಹಲವು ಯೋಜನೆಗಳಿಗೆ ಇಂದು ನಮೋ ಚಾಲನೆ – ಹಾರ್ದಿಕ್​​​​​​​, ಜಿಗ್ನೇಶ್ ಸೆಳೆಯಲು ಕೈ ಪ್ಲಾನ್​​ 5. ಚಿರಂಜೀವಿ ಸರ್ಜಾ-ಮೇಘನಾ ರಾಜ್ ನಿಶ್ಚಿತಾರ್ಥ – ಮನೆಯಲ್ಲಿ ತಾಂಬುಲ ಶಾಸ್ತ್ರ – ಸಂಜೆ ಲೀಲಾ ಪ್ಯಾಲೇಸ್​ನಲ್ಲಿ ರಿಂಗ್​ ಎಕ್ಸ್​ಚೇಂಜ್​
Breaking News :
ದೂರದೃಷ್ಟಿಯ ಕೊರತೆ

ಶ್ರೀಸಾಮಾನ್ಯರು ಸಂಕಷ್ಟದ ಪರಂಪರೆಯಿಂದ ರಕ್ಷಿಸಿಕೊಳ್ಳುವ ಸೂಚನೆಗಳೇ ಕಾಣುತ್ತಿಲ್ಲ. ಕೆಲ ವರ್ಷಗಳಿಂದ ಸಕಾಲಿಕವಾಗಿ, ಸಮರ್ಪಕವಾಗಿ ಮಳೆಯಾಗದ ಕಾರಣ ಜನತೆ ಬರದಿಂದ ತತ್ತರಿಸಿರುವುದು...

ಸಕಾರಾತ್ಮಕ ಬೆಳವಣಿಗೆ

ಮೋಟಾರು ವಾಹನಗಳ ತಿದ್ದುಪಡಿ ಮಸೂದೆಗೆ ಲೋಕಸಭೆ ಹಸಿರು ನಿಶಾನೆ ತೋರಿದ್ದು, ರಾಜ್ಯಸಭೆಯಲ್ಲಿ ಅಂಗೀಕಾರವಾಗುವುದಿನ್ನೂ ಬಾಕಿಯಿದೆ. ಸಾರಿಗೆ ವಲಯದಲ್ಲಿ ಆಮೂಲಾಗ್ರವಾದ ಮತ್ತು...

ಅನುಕರಣೀಯ ಮಾದರಿ

ಜನಸಂಖ್ಯೆಯ ವಿಷಯದಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ ಭಾರತ. ಜನಸಂಖ್ಯಾಸ್ಪೋಟಕ್ಕೆ ಲಗಾಮು ಹಾಕಬೇಕಿರುವ ಅಗತ್ಯದ ಕುರಿತು ಹಲವು ನೆಲೆಗಟ್ಟಿನಲ್ಲಿ ಅರಿವು ಮೂಡಿಸಲಾಗುತ್ತಿದ್ದರೂ, ದೇಶದ ಜನಸಂಖ್ಯಾ ಬೆಳವಣಿಗೆ ಅಬಾಧಿತವಾಗಿದೆ ಎಂಬುದನ್ನು ಅಂಕಿ-ಅಂಶಗಳೇ ಹೇಳುತ್ತವೆ. ಜನಸಂಖ್ಯಾ ಹೆಚ್ಚಳದ ವ್ಯತಿರಿಕ್ತ...

ಯೋಜನೆ ದುರುಪಯೋಗ ಸಲ್ಲ

ವಿಶ್ವದ ಅತಿದೊಡ್ಡ ಉದ್ಯೋಗಖಾತ್ರಿ ಯೋಜನೆಗಳಲ್ಲೊಂದು ಎಂಬ ಹೆಗ್ಗಳಿಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ದಕ್ಕಿರುವುದು ಗೊತ್ತಿರುವಂಥದ್ದೇ. ಆದರೆ ಇಂಥ ಸದಾಶಯದ ದೀಪದಡಿಯಲ್ಲೇ ಅಕ್ರಮದ ಕತ್ತಲು ಸುಳಿದಾಡಿರುವುದು ವಿಷಾದನೀಯ ಸಂಗತಿ. ಗ್ರಾಮೀಣ...

ಗಾಯಕ್ವಾಡ್​ಗಿರಿಯಲ್ಲ ಇದು ಜುಹಾಗಿರಿ!

ಉಮೇಶ್​ಕುಮಾರ್ ಶಿಮ್ಲಡ್ಕ ದೇಶದ ಪೌರರು ಪಾವತಿಸುವ ತೆರಿಗೆ ಹಣದ ಬಗ್ಗೆ ಕಾಳಜಿವಹಿಸುವ ಚುನಾಯಿತ ಜನಪ್ರತಿನಿಧಿಗಳ ಸಂಖ್ಯೆ ಕಮ್ಮಿಯೇ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವ ನೀತಿ ಅಳವಡಿಸಿಕೊಂಡವರೇ ಬಹುಮಂದಿ. ಹೀಗಾಗಿ ಸ್ವಲ್ಪ ಹೆಚ್ಚೇ ಎನ್ನುವಂತಹ...

ಸಂಕಷ್ಟದಲ್ಲಿ ಸಿರಿಯಾ

ಸಿರಿಯಾ ಅಕ್ಷರಶಃ ಕೆಂಡದುಂಡೆಯಾಗಿ ಪರಿಣಮಿಸಿದೆ. ಬಂಡುಕೋರರ ನೆಲೆಯೆನ್ನಲಾದ ಅಲ್ಲಿನ ಇದ್​ಲಿಬ್ ಪ್ರಾಂತ್ಯದಲ್ಲಿ ನಡೆದ ರಾಸಾಯನಿಕ ಶಸ್ತ್ರಾಸ್ತ್ರ ದಾಳಿಗೆ 70ಕ್ಕೂ ಹೆಚ್ಚು ಮಂದಿ ಅಸುನೀಗಿರುವುದು, ಅವರಲ್ಲಿ ಬಹುತೇಕರು ಮಕ್ಕಳೇ ಆಗಿರುವುದು ಅರಗಿಸಿಕೊಳ್ಳಲಾರದ ಕಹಿವಾಸ್ತವ. ಇಂಥದೊಂದು ದಾಳಿಯ...

Back To Top