Sunday, 26th February 2017  

Vijayavani

ಉತ್ತಮ ಚಿಂತನೆ

ಕೇಂದ್ರ ಕ್ರೀಡಾ ಸಚಿವಾಲಯದ ಆಲೋಚನೆಯೊಂದು ಕಾರ್ಯರೂಪಕ್ಕೆ ಬಂದರೆ ಇನ್ನುಮುಂದೆ ಕೇಂದ್ರೀಯ ಶಾಲೆಗಳ ಪಠ್ಯಕ್ರಮದಲ್ಲಿ ಕ್ರೀಡೆಯೂ ಒಂದು ವಿಷಯವಾಗಿ ಸೇರ್ಪಡೆಯಾಗಲಿದೆ. ಸಚಿವಾಲಯದ...

ಸಾಮಾಜಿಕ ಸ್ವಾಸ್ಥ್ಯ ಕ್ಕೆ ಮಾರಕ

ವಿವಾಹ ಮತ್ತು ತಾಯ್ತನ ಎಂಬ ಪರಿಕಲ್ಪನೆಗಳಿಗೆ ಕೌಟುಂಬಿಕ, ಸಾಮಾಜಿಕ ಮತ್ತು ಭಾವನಾತ್ಮಕ ಆಯಾಮಗಳಿವೆ. ಅಷ್ಟೇ ಅಲ್ಲ, ಈ ಹಂತಗಳಿಗೆ ಪ್ರವೇಶಿಸಲು...

ಜಲಕ್ಷಾಮದ ಭೀತಿ

ರಾಜ್ಯವು ಸತತ 5 ವರ್ಷದಿಂದ ಕ್ಷಾಮದ ರುದ್ರನರ್ತನಕ್ಕೆ ಸಾಕ್ಷಿಯಾಗಿದೆ. ನಿಗದಿತ ಪ್ರಮಾಣಕ್ಕಿಂತ ತೀರಾ ಕಡಿಮೆ ಮಳೆಯಾಗುತ್ತಿರುವ ಕಾರಣ, ಅಂತರ್ಜಲ ಮಟ್ಟವೂ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ರಾಜ್ಯದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಮಾತ್ರವೇ ಅಂತರ್ಜಲದ...

ಕಠಿಣ ನಿಲುವು ಸ್ವಾಗತಾರ್ಹ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿನ ಶಾಂತಿ ಕದಡಲು ಬಾಹ್ಯಶಕ್ತಿಗಳು ಪ್ರಯತ್ನಿಸುತ್ತಲೇ ಇರುವುದು ಗೊತ್ತಿರುವ ಸಂಗತಿಯೇ. ಬಹಳ ಕಾಲದಿಂದ ಕಂಡುಬರುತ್ತಿರುವ ಪಾಕ್-ಪ್ರಚೋದಿತ ಕುಕೃತ್ಯಗಳಿಗೆ ‘ಸರ್ಜಿಕಲ್ ದಾಳಿ’ ಸೇರಿದಂತೆ ಅನೇಕ ರೀತಿಯಲ್ಲಿ ಭಾರತ ತಕ್ಕ ಉತ್ತರ...

ಹೆಮ್ಮೆಯ ಕ್ಷಣ

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಉಡಾವಣಾ ವ್ಯವಸ್ಥೆ ಬಳಸಿಕೊಂಡು 104 ಉಪಗ್ರಹಗಳನ್ನು ಭೂಕಕ್ಷೆಗೆ ಸೇರಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ತರ ಸಾಧನೆಯನ್ನೇ ಮೆರೆದಿದೆ. ಮಂಗಳ ಗ್ರಹ ಕುರಿತಾಗಿ ಹೆಚ್ಚಿನ...

ಐತಿಹಾಸಿಕ ತೀರ್ಪು

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ನಟರಾಜನ್​ರನ್ನು ಅಪರಾಧಿಯೆಂದು ಮಂಗಳವಾರ (ಫೆ. 14) ತೀರ್ಪಿತ್ತ ಸವೋಚ್ಚ ನ್ಯಾಯಾಲಯ, 4 ವರ್ಷಗಳ ಕಾರಾಗೃಹ ವಾಸ ಮತ್ತು 10 ಕೋಟಿ ರೂಪಾಯಿ ದಂಡದ ಶಿಕ್ಷೆಯನ್ನು ವಿಧಿಸಿದೆ. ಜಯಲಲಿತಾ...

Back To Top