Monday, 25th September 2017  

Vijayavani

1. ರಾಜ್ಯದೆಲ್ಲೆಡೆ ವರುಣನ ಆರ್ಭಟ- ಬೆಂಗಳೂರು, ದಾವಣೆಗೆರೆಯಲ್ಲಿ ಮಳೆ ಅವಾಂತರ- ಕೆರೆಗಳೆಲ್ಲ ಭರ್ತಿ, ಮಂಡ್ಯದಲ್ಲಿ ಜಮೀನಿಗೆ ನುಗ್ಗಿತು ನೀರು 2. ಕಲ್ಯಾಣಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು ಪ್ರಕರಣ- ಬೆಂಗಳೂರಿನ ನ್ಯಾಷನಲ್​ ಕಾಲೇಜು ವಿರುದ್ಧ ನಿರ್ಲಕ್ಷ್ಯದ ಆರೋಪ- ಸಿಬ್ಬಂದಿ ವಿರುದ್ಧ ಪೋಷಕರ ಆಕ್ರೋಶ 3. ಇಂದು ದೀನ್​ ದಯಾಳ್​​ ಜನುಮದಿನ- ಲೋಕಾರ್ಪಣೆಗೊಳ್ಳಲಿದೆ ವಿದ್ಯುತ್​ ಭವನ- ಕುಸಿದ ಅರ್ಥವ್ಯವಸ್ಥೆಗೆ ಮೋದಿ ನೀಡ್ತಾರಾ ಟಾನಿಕ್​ 4. ಜೆಮ್​ಶೆಡ್​ಪುರದಲ್ಲಿ ಭೀಕರ ಅಗ್ನಿ ಅವಘಡ- 8 ಜನ ಸಜೀವ ದಹನ, 25 ಮಂದಿಗೆ ಗಾಯ- ಪಟಾಕಿ ಕಾರ್ಖಾನೆಗೆ ಧಗಧಗಿಸಿದ ಕಿಡಿ 5. ಹುಟ್ಟಿದ ಆರೇ ನಿಮಿಷದಲ್ಲಿ ಮಗುವಿಗೆ ಆಧಾರ್- ಜನನ ಪ್ರಮಾಣಪತ್ರಕ್ಕೆ ಲಿಂಕ್​ ಮಾಡಿಸಿದ ಪೋಷಕರು- ಒಸ್ಮಾನಾಬಾದ್​ ಆಸ್ಪತ್ರೆಯಲ್ಲಿ ಭಾರಿ ಕಮಾಲ್​
Breaking News :
ಅರಮನೆಗಳ ಬೆಡಗು ಬೆರಗು

ಯದುವಂಶದ ಅರಸರು ಆಳಿದ ಸಾಂಸ್ಕೃತಿಕ ನಗರಿ ಮೈಸೂರು ದಸರೆ, ಜಂಬೂಸವಾರಿಯಿಂದ ಮಾತ್ರವಲ್ಲದೇ ಹತ್ತು ಹಲವು ಚೆಂದದ ಅರಮನೆಗಳ ಬೀಡಾಗಿಯೂ ಖ್ಯಾತಿ...

ಖಾಸಗಿತನದ ಹಕ್ಕಿನ ಸಂರಕ್ಷಣೆ ಸರ್ಕಾರದ ಹೊಣೆ

ಮೂಲಭೂತ ಹಕ್ಕುಗಳನ್ನು ವಿಶ್ಲೇಷಿಸುವುದಕ್ಕಾಗಿ, ಚಾಲ್ತಿಯಲ್ಲಿರುವ ಮತ್ತು ಹಳತಾಗಿರುವ ಸಂವಿಧಾನದ ಕಟ್ಟುನಿಟ್ಟಿನ ಅರ್ಥವ್ಯಾಖ್ಯಾನದ ಮಾನದಂಡಗಳನ್ನು ಅನ್ವಯಿಸುವುದು, ಪ್ರಸಕ್ತ ಕಾಲಘಟ್ಟದಲ್ಲಿ ಅಸಂಬದ್ಧ ನಡೆಯಾಗುತ್ತದೆ...

ನಾವು ಮಡಿದು ದೇಶವನ್ನು ಜಾಗೃತಗೊಳಿಸೋಣ…

ಜತೀನನ ಮೂಲಪ್ರೇರಣೆಯಿಂದ ತಯಾರಾದ ಯುವಕರು, ಯುಗಾಂತರದ ಕ್ರಾಂತಿ ಚಟುವಟಿಕೆಗಳಿಗೆ ವಿದೇಶಗಳಿಂದ ಸಹಾಯ ದಕ್ಕಿಸಿಕೊಳ್ಳಲು, ಅನ್ಯಾನ್ಯ ದೇಶಗಳಿಗೆ ತೆರಳಿದರು. ನರೇಂದ್ರನಾಥ ಭಟ್ಟಾಚಾರ್ಯ ಈ ಪೈಕಿ ದೊಡ್ಡ ಹೆಸರು. ಅವನು ಜರ್ಮನಿಯ ಕಡೆ ಪಯಣಿಸಿದ. ವಿದೇಶಗಳಲ್ಲಿ ಜತೀನನ...

ಡಿಜಿಟಲೀಕೃತ ಪ್ರಪಂಚದಲ್ಲಿ ಖಾಸಗಿತನದ ನಿರೀಕ್ಷೆಗಳು

ಖಾಸಗಿತನದಂಥ ಮೂಲಭೂತ ಹಕ್ಕಿಗೆ ಮಾನ್ಯತೆ ದಕ್ಕಲಿಲ್ಲವಾದರೆ, ಇದಕ್ಕೆ ಅನುವುಮಾಡಿಕೊಡುವ ತಂತ್ರಜ್ಞಾನವೇ ಆಗ ಪ್ರತಿಯೊಬ್ಬ ವ್ಯಕ್ತಿಯ ತಲೆಮೇಲಿನ ತೂಗುಕತ್ತಿಯಾಗಿಬಿಡುತ್ತದೆ. ಖಾಸಗಿತನದ ಹಕ್ಕನ್ನು ನ್ಯಾಯಾಂಗವು ದೃಢವಾಗಿ ಪರಿಗಣಿಸಿರುವುದರಿಂದಾಗಿ, ಈ ಹಕ್ಕಿನ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳನ್ನು, ಅದರಲ್ಲೂ ನಿರ್ದಿಷ್ಟವಾಗಿ...

ಶಿಂಜೊ ಅಬೆಯ ಜಪಾನ್​ಗೆ ಬೇಕಾಗಿರುವುದೇನು?

ಒಂದು ಕಾಲದಲ್ಲಿ ಯುದ್ಧಕೋರ ದೇಶವಾಗಿದ್ದ ಜಪಾನ್ ನಂತರದಲ್ಲಿ ಶಾಂತಿಪ್ರಿಯ ನಾಡಾಯಿತು. ಆ ಕಾಲಘಟ್ಟದಲ್ಲಿ ಅದು ಸಾಧಿಸಿದ್ದು ಅಪಾರ. ಈಗ ಮತ್ತೆ ಅಂತಾರಾಷ್ಟ್ರೀಯ ವಲಯದಲ್ಲಿ ತನ್ನ ಪ್ರಭಾವ ಹೆಚ್ಚಳಕ್ಕೆ ಆ ದೇಶ ಯತ್ನಿಸುತ್ತಿದೆ. ಆ ನಿಟ್ಟಿನಲ್ಲಿ...

ಸೋತೆ ಎಂದುಕೊಂಡವರು ಇವನನ್ನು ಕಣ್ಬಿಟ್ಟು ನೋಡಿ!

ಜೀವನದಲ್ಲಿ ನಗುವ ಎಲ್ಲ ಅವಕಾಶಗಳನ್ನೂ ಆ ವಿಧಿ ಕಿತ್ತುಕೊಂಡರೂ ‘ಹೃದಯದಿಂದ ನಗುತ್ತೇನೆ, ಈ ಜಗತ್ತನ್ನೂ ನಗಿಸುತ್ತೇನೆ’ ಎಂದು ಸವಾಲ್ ಹಾಕಿಕೊಂಡನಲ್ಲ ಈ ಹುಡುಗ, ಅಬ್ಬ ಇಡೀ ದೇಶ, ಅಷ್ಟೇ ಏಕೆ ಇತರೆ ಹಲವು ರಾಷ್ಟ್ರಗಳು...

Back To Top