Friday, 21st September 2018  

Vijayavani

Breaking News
ಕ್ರೂಷರ್ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರ ಸಾವು

ಯಾದಗಿರಿ: ಕ್ರೂಷರ್ ಪಲ್ಟಿಯಾಗಿ ಇಬ್ಬರು ಮೃತಪಟ್ಟು ಮೂವರಿಗೆ ಗಾಯವಾಗಿರುವ ಘಟನೆ ನಡೆದಿದೆ. ವಡಗೇರಾ ತಾಲೂಕಿನ ಬಿಳ್ಹಾರ ಹತ್ತಿರ ಕ್ರೂಷರ್‌ ಪಲ್ಟಿಯಾಗಿದ್ದು,...

ಬಯಲೋಳು ಬಯಲಾದ ಶ್ರೀವೀರಯ್ಯ ಅಪ್ಪನವರು

ಕೊಡೇಕಲ್: ಗುರುವಾರ ಸಂಜೆ ಇಹಲೋಕ ತ್ಯಜಿಸಿದ ಮಹಲಿನ ಮಠದ 14ನೇ ಪಿಠಾಧಿಪತಿಗಳಾದ ಶ್ರೀ ವೀರಯ್ಯ ಅಪ್ಪನವರು ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ...

ಮಳೆಯಿಲ್ಲದೆ ಬಾಡುತ್ತಿರುವ ಬೆಳೆ

ನಾಯ್ಕಲ್: ಏನ್ ಮಾಡೂದ್ರಿ ಸಾಹೇಬ್ರೆ, ಮುಂಗಾರು ಮಳಿ ನಂಬಿ ದುಬಾರಿ ಬೀಜ, ರಸಗೊಬ್ಬರ ಖರೀದಿ ಮಾಡಿ, ಬಿತ್ತನೆ ಮಾಡಿದ ಹೆಸರು, ಹತ್ತಿ, ತೊಗರಿ ಮಳೆ ಇಲ್ಲದೆ ಬೆಳೆಗಳು ಬಾಡಿ ಒಣಗುತ್ತಿವೆ ಎಂದು ನೂರಾರು ರೈತರು ಜಿಲ್ಲಾ...

ಜನತಾ ದರ್ಶನ ಅರ್ಜಿ ತ್ವರಿತ ವಿಲೇವಾರಿಗೆ ಸೂಚನೆ

ಯಾದಗಿರಿ: ಮುಖ್ಯಮಂತ್ರಿ ಜನತಾ ದರ್ಶನ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಟಿ.ಕೆ. ಅನಿಲಕುಮಾರ ಸೂಚಿಸಿದರು. ಅಕಾಲಿಕ ಬರ ಪರಿಸ್ಥಿತಿ ಹಾಗೂ ಮುಖ್ಯಮಂತ್ರಿ ಕೈಗೊಳ್ಳಲಿರುವ ಸಾರ್ವಜನಿಕ...

ನಾಯಕರಿಗೆ ಅಭ್ಯರ್ಥಿ ಆಯ್ಕೆ ತಲೆಬಿಸಿ

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಪ್ರಮುಖ ಪಕ್ಷಗಳು ರಂಗ ತಾಲೀಮು ಆರಂಭಿಸಿದ್ದು, ಲೋಕಲ್ ಗದ್ದುಗೆ ಹಿಡಿಯಲು ಎಲ್ಲಿಲ್ಲದ ಕಸರತ್ತು ನಡೆಸಿವೆ. ಯಾದಗಿರಿ, ಸುರಪುರ ನಗರಸಭೆ...

ವರ್ತಕರ ಅಳಲಿಗೆ ಶಾಸಕ ನರಸಿಂಹ ನಾಯಕ ಸ್ಪಂದನೆ

ಕಕ್ಕೇರಾ: ಪಟ್ಟಣದಲ್ಲಿ ರಸ್ತೆ ಅಗಲೀಕರಣಕ್ಕಾಗಿ 100ಕ್ಕೂ ಹೆಚ್ಚು ನೆಲಸಮಗೊಂಡ ಅಂಗಡಿಗಳ ಸ್ಥಳಕ್ಕೆ ಶನಿವಾರ ಸಂಜೆ ಶಾಸಕ ನರಸಿಂಹ ನಾಯಕ ಭೇಟಿ ನೀಡಿ ಅವಲೋಕನ ನಡೆಸಿದರು. ಶಾಸಕರ ಆಗಮನದ ಸುದ್ದಿ ತಿಳಿದ ನೂರಾರು ವರ್ತಕರು ಸ್ಥಳದಲ್ಲಿ...

Back To Top