Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :
ಆಯುರ್ವೇದ ವೈದ್ಯರ ಎಡವಟ್ಟಿನಿಂದಾಗಿ 8 ವರ್ಷದ ಬಾಲಕಿ ಸಾವು

ವಿಜಯಪುರ: ಈ ಒಂದು ಸಮಾಜದಲ್ಲಿ ಒಬ್ಬ ಗುರು, ಎಂಜಿನಿಯರ್​, ಶಿಕ್ಷಕ ಹಾಗೂ ಒಬ್ಬ ವೈದ್ಯ ತಪ್ಪು ಮಾಡಿದರೆ ಏನೆಲ್ಲಾ ಎಡವಟ್ಟುಗಳಾಗಬಹುದು...

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಹಾಸ್ಟೆಲ್​ ಈಗ ಅನೈತಿಕ ತಾಣ: ಕಣ್ಮುಚಿದ ಸರ್ಕಾರ

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಭಾನುವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ: 1. ಪತ್ರಕರ್ತೆ ಗೌರಿ ಹತ್ಯೆಗೆ ಎರಡು ತಿಂಗಳು-...

ಪ್ರತ್ಯೇಕ ಧರ್ಮವಾದರೆ ಅಭ್ಯಂತರವೇನೂ ಇಲ್ಲ

ಯಲ್ಲಾಪುರ: ಲಿಂಗಾಯತ- ವೀರಶೈವ ಪ್ರತ್ಯೇಕ ಧರ್ಮದ ವಿವಾದ ಆರಂಭವಾದಾಗಿನಿಂದಲೂ ಮೌನವಾಗಿಯೇ ಇದ್ದ ಬಿಜೆಪಿ ಇದೀಗ ಅಖಾಡಕ್ಕೆ ಇಳಿದಿದೆ. ಲಿಂಗಾಯತರು, ವೀರಶೈವರು ಪ್ರತ್ಯೇಕ ಧರ್ಮವಾಗಿ ಅಲ್ಪ ಸಂಖ್ಯಾತ ಸ್ಥಾನಮಾನ ದೊರೆಯುವುದಾದರೆ ಯಾಕೆ ಅವರು ಪ್ರತ್ಯೇಕ ಗೊಳ್ಳಬಾರದು...

ಸಿದ್ದರಾಮಯ್ಯ ಬಳಿಕ ಮುಂದಿನ ಸಿಎಂ ನಾನೇ ಎಂದ ಎಂ ಬಿ ಪಾಟೀಲ್

ವಿಜಯಪುರ: ಚುನಾವಣೆ ಸಮೀಪಿಸುತ್ತಿರುವಂತೆ ರಾಜಕಾರಣಿಗಳ ಪ್ರತಿ ಹೇಳಿಕೆಗಳು ಕೂತೂಹಲ ಮೂಡಿಸುತ್ತವೆ. ಅನಿರೀಕ್ಷಿತ ಬದಲಾವಣೆಗೂ ಇವು ನಾಂದಿಯಾಗುತ್ತವೆ. ಸದ್ಯ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್​ ಕೂಡ ಅಂತದ್ದೇ ಒಂದು ಹೇಳಿಕೆ ನೀಡಿದ್ದಾರೆ. ವಿಜಯಪುರದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ...

ಗುಂಡಿನ ಸದ್ದಿಗೆ ಮತ್ತೆ ಬೆಚ್ಚಿದ ಭೀಮಾತೀರ

ವಿಜಯಪುರ: ಗುಂಡಿನ ಮೊರೆಕ್ಕೆ ಭೀಮಾತೀರ ಮತ್ತೊಮ್ಮೆ ಬೆಚ್ಚಿಬಿದ್ದಿದ್ದು, ಪೊಲೀಸರ ಗುಂಡೇಟಿಗೆ ನಟೋರಿಯಸ್ ರೌಡಿ ಧರ್ಮರಾಜ್ ಚಡಚಣ ಮೃತಪಟ್ಟಿದ್ದಾನೆ. ಅಕ್ರಮ ಪಿಸ್ತೂಲ್ ಹೊಂದಿದ್ದಾರೆಂಬ ಮಾಹಿತಿ ಆಧರಿಸಿ ಸೋಮವಾರ ಗಡಿಭಾಗದ ಇಂಡಿ ತಾಲೂಕಿನ ಕೊಂಕಣಗಾಂವದಲ್ಲಿ ಕಾರ್ಯಾ ಚರಣೆಗಿಳಿದ...

ಘೋಡಾ ಹೈ ಘೋಡಾ: ಖಾಕಿ ದಾಳಿಗೆ ಹಂತಕ ಧರ್ಮರಾಜ್​ ಫಿನಿಶ್

ವಿಜಯಪುರ: ಭೀಮಾತೀರದಲ್ಲಿ ಬೆಳ್ಳಂಬೆಳಗ್ಗೆಯೇ ಗುಂಡಿನ ಸದ್ದು ಮೊಳಗಿದೆ. ದಿಗ್ವಿಜಯ ನ್ಯೂಸ್​ ಘೋಡಾ ಹೈ ಘೋಡಾ ವರದಿ ಆಧರಿಸಿ ನಡೆಸಿದ ದಾಳಿಗೆ ಅಕ್ರಮ ಪಿಸ್ತೂಲ್​ ಹೊಂದಿದ್ದ ಭೀಮಾತೀರದ ಹಂತಕ ಧರ್ಮರಾಜ್​ ಬಲಿಯಾಗಿದ್ದಾನೆ. ಪೊಲೀಸರ್​ ಮೇಲೆಯೇ ಗುಂಡಿನ...

Back To Top