Wednesday, 26th April 2017  

Vijayavani

ಮಾಣಿಕ್ ಸರ್ಕಾರ್​ಗೆ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ

ಕೂಡಲಸಂಗಮ: ವಚನ ಚಳವಳಿಯ ರೂವಾರಿ, ಕಾಯಕಯೋಗಿ ಅಣ್ಣ ಬಸವಣ್ಣನ ಲಿಂಗೈಕ್ಯ ಸ್ಥಳ ಕೂಡಲ ಸಂಗಮದಲ್ಲಿ ದೇಶದ ಬಡ ಮುಖ್ಯಮಂತ್ರಿಯೆಂದೇ ಹೆಸರಾಗಿರುವ...

ರಾಸು ಸಾಕಲು ಮೇವಿಲ್ಲ, ಕೊಳ್ಳಲು ಗ್ರಾಹಕರಿಲ್ಲ

ಪರಶುರಾಮ ಭಾಸಗಿ ವಿಜಯಪುರ ಉತ್ತರ ಕರ್ನಾಟಕದ ಹೆಸರಾಂತ ಸಿದ್ಧರಾಮೇಶ್ವರ ಜಾನುವಾರು ಜಾತ್ರೆಗೆ ಈ ಬಾರಿ ಬರ ಹಾಗೂ ನೋಟ್ ಬ್ಯಾನ್...

ಕೊಪ್ಪಳ್ ನಾಲೆ ಮೇಲೆ 10 ಮೆವಾ ವಿದ್ಯುತ್ ಉತ್ಪಾದನೆಗೆ ಕ್ರಮ

| ಶಿವಾನಂದ ತಗಡೂರು ವಿಜಯಪುರ: ನಾಲೆಗಳ ಮೇಲೆ ಸೋಲಾರ್ ಪ್ಯಾನಲ್ ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡುವ ಗುಜರಾತ್ ಮಾದರಿಯನ್ನು ಅನುಸರಿಸಲು ಮುಂದಾಗಿರುವ ರಾಜ್ಯ ಜಲಸಂಪನ್ಮೂಲ ಇಲಾಖೆ, ನಾರಾಯಣಪುರ ಜಲಾಶಯದ ಕೊಪ್ಪಳ್ ನೀರಾವರಿ ಯೋಜನೆಯಲ್ಲಿ ಸೋಲಾರ್...

ಇಗ್ನೋ ಮುಕ್ತ ವಿವಿ ಪದವಿ ಪ್ರವೇಶಾತಿ ಶುರು

ವಿಜಯಪುರ: ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಪದವಿ, ಸ್ನಾತಕೋತ್ತರ ಪದವಿ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಡಿ.31 ಪ್ರವೇಶಾತಿಗೆ ಅಂತಿಮ ದಿನವಾಗಿದೆ ಎಂದು ಇಗ್ನೋ ಪ್ರಾದೇಶಿಕ ವಿಭಾಗದ ನಿರ್ದೇಶಕಿ ಡಾ.ಎಸ್.ರಾಧಾ ತಿಳಿಸಿದರು. ಗುಣಮಟ್ಟದ ದೂರ ಶಿಕ್ಷಣ ನೀಡುವ ಇಂದಿರಾ...

ರಾಮಥಾಳದ ಏತ ನೀರಾವರಿ ಯೋಜನೆ ದೇಶದಲ್ಲೇ ಮೊದಲು

| ಶಿವಾನಂದ ತಗಡೂರು ವಿಜಯಪುರ: ದೇಶದಲ್ಲಿಯೇ ಮೊದಲ ಬಾರಿಗೆ ಏತ ನೀರಾವರಿ ಯೋಜನೆಯಲ್ಲಿ 60 ಸಾವಿರ ಎಕರೆಗೆ ಹನಿ ನೀರಾವರಿ ಅಳವಡಿಕೆಗೆ ಹುನಗುಂದ ತಾಲೂಕಿನ ರಾಮಥಾಳ ಸಾಕ್ಷಿಯಾಗಲಿದೆ. ಎಲ್ಲವೂ ಅಂದುಕೊಂಡಂತೆ ಯೋಜನೆ ಕಾರ್ಯರೂಪಕ್ಕೆ ಬಂದರೆ...

ಅಪಘಾತದಲ್ಲಿ ಚನ್ನಬಸವ ಸ್ವಾಮೀಜಿ ವಿಧಿವಶ

ವಿಜಯಪುರ: ಲಾರಿ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಗದಗ ಜಿಲ್ಲೆ ನರಗುಂದ ತಾಲೂಕಿನ ವಿರಕ್ತಮಠದ ಚನ್ನಬಸವ ಸ್ವಾಮೀಜಿ (35) ವಿಧಿವಶರಾದ ದುರ್ಘಟನೆ ಕಾರಜೋಳ ಕ್ರಾಸ್ ಸಮೀಪದ ಬಸವೇಶ್ವರ ಸಕ್ಕರೆ ಕಾರ್ಖಾನೆ ಸಮೀಪ ಶುಕ್ರವಾರ...

Back To Top