Sunday, 26th February 2017  

Vijayavani

ಶಂಕರರು ಬ್ರಾಹ್ಮಣರಿಗೆ ಸೀಮಿತರಲ್ಲ

ಶಿರಸಿ: ಜಗತ್ತಿನ ಅಜ್ಞಾನವನ್ನು ಹೊಡೆದೋಡಿಸಲು ಸೂರ್ಯ ಶಂಕರಾಚಾರ್ಯರಾಗಿದ್ದಾರೆ. ಶ್ರೀಕೃಷ್ಣ ಮತ್ತು ಶಂಕರಾಚಾರ್ಯರು ಮಾತ್ರ ಜಗದ್ಗುರುಗಳು. ನಾವೆಲ್ಲ ಅವರ ಅನುಯಾಯಿಗಳು. ಶಂಕರಾಚಾರ್ಯರು ಬ್ರಾಹ್ಮಣರು...

ಸ್ವರ್ಣವಲ್ಲಿ ಸಂಸ್ಥಾನಕ್ಕೆ ಕಂಚಿ ಶ್ರೀಗಳ ಆಗಮನ

ಶಿರಸಿ: ಕಂಚಿ ಕಾಮಕೋಟಿಯ ಶ್ರೀ ಜಯೇಂದ್ರ ಸರಸ್ವತೀ ಸ್ವಾಮೀಜಿಗಳು ಸೋಮವಾರ ಸಂಜೆ ಸ್ವರ್ಣವಲ್ಲೀ ಸಂಸ್ಥಾನಕ್ಕೆ ಆಗಮಿಸಿದ್ದು, ಭಕ್ತಿ ಪೂರ್ವಕವಾಗಿ ಅವರನ್ನು...

ಧರ್ಮ ಪ್ರಚಾರ ಮಾಡುವ ಯತಿಗಳ ಸಂಖ್ಯೆ ಹೆಚ್ಚಲಿ

ಶಿರಸಿ: ವಿಶ್ವ ಭ್ರಾತೃತ್ವ ಸಾಧಿಸಲು ಧರ್ಮ ಪ್ರಚಾರ ಮಾಡುವ ಯತಿಗಳ ಸಂಖ್ಯೆ ಇನ್ನಷ್ಟು ಹೆಚ್ಚಬೇಕು ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಹೇಳಿದ್ದಾರೆ. ತಾಲೂಕಿನ ಸೋಂದಾ ಸ್ವರ್ಣವಲ್ಲಿ ಸಂಸ್ಥಾನದಲ್ಲಿ ಶುಕ್ರವಾರ...

ಸ್ವರ್ಣವಲ್ಲೀ ಮಠದ ಕಟ್ಟಡ ಲೋಕಾರ್ಪಣೆ

ಶಿರಸಿ: ಸ್ವರ್ಣವಲ್ಲೀ ಸಂಸ್ಥಾನದ ಭಕ್ತರಿಗೆ ಅದೊಂದು ಅಪೂರ್ವ ಕ್ಷಣ. ಭಕ್ತರು ಮತ್ತು ದಾನಿಗಳು ನೀಡಿದ ಹಣದಿಂದ ನಿರ್ವಿುಸಲಾದ ಮಠದ ಭವ್ಯ ಕಟ್ಟಡವನ್ನು ಗುರುವಾರ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು. ಬಳಿಕ ಸ್ವರ್ಣವಲ್ಲೀ ಶ್ರೀಗಳು...

ಪರ್ತಗಾಳಿ ಜೀವೋತ್ತಮ ಮಠದ ವಿದ್ಯಾಧಿರಾಜ ಶ್ರೀಗಳಿಂದ ಶಿಷ್ಯ ಸ್ವೀಕಾರ

  ಕಾರವಾರ: ಗೋವಾದ ಕಾಣಕೋಣ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಶಿಷ್ಯರಾಗಿ ಬೆಳಗಾವಿಯ ಲಕ್ಷ್ಮೀನಾರಾಯಣ ಭಟ್ ಅವರ ದ್ವಿತೀಯ ಪುತ್ರ ಉದಯ ಭಟ್...

ಸಮುದ್ರಕ್ಕೆ ಬಿದ್ದು ನಾವಿಕ ಸಾವು

ಕಾರವಾರ: ಕಾರವಾರ ಹಾಗೂ ಗೋವಾ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ ನೌಕಾಸೇನೆ 10 ದಿನಗಳ ಸಮರಾಭ್ಯಾಸ ನಡೆಸುತ್ತಿದೆ. ಆದರೆ, ಇದೇ ಸಂದರ್ಭದಲ್ಲಿ ನೌಕಾ ಸಮರಾಭ್ಯಾಸಕ್ಕೆ ಮುಂಬೈನಿಂದ ಆಗಮಿಸಿದ್ದ ನಾವಿಕರೊಬ್ಬರು ಯುದ್ಧ ನೌಕೆಯಿಂದ ನೀರಿಗೆ ಬಿದ್ದು ಮೃತಪಟ್ಟ...

Back To Top