Wednesday, 26th April 2017  

Vijayavani

ಚೈತನ್ಯರಿಂದ ಜಗತ್ತಿಗೆ ಭಕ್ತಿಮಾರ್ಗ ಸಂದೇಶ

ಉಡುಪಿ: ಭಕ್ತಿ ಜಾತಿ, ದೇಶಕ್ಕೆ ಸೀಮಿತವಲ್ಲ ಎಂಬ ಮಧ್ವರ, ಚೈತನ್ಯರ ಸಂದೇಶಗಳನ್ನು ಜಗತ್ತಿನಾದ್ಯಂತ ಪ್ರಚಾರಪಡಿಸಿದ ಕೀರ್ತಿ ಇಸ್ಕಾನ್​ಗೆ ಸಲ್ಲಬೇಕು. ನಮ್ರತೆ, ನಿರಂಹಕಾರ,...

30ರಿಂದ ಲಾರಿ, ಟ್ಯಾಕ್ಸಿ, ಖಾಸಗಿ ಬಸ್ ಮುಷ್ಕರ

ಉಡುಪಿ: ಲಾರಿ, ಬಸ್, ಟ್ಯಾಕ್ಸಿಗಳ ವಿಮೆ ದರ ಹೆಚ್ಚಳ, ಆರ್​ಟಿಒ ನೋಂದಣಿ ದರ ಹೆಚ್ಚಳ ವಿರೋಧಿಸಿ ಮತ್ತು ಟೋಲ್ ಫ್ರೀಗಾಗಿ ಆಗ್ರಹಿಸಿ ಮಾ.30ರಿಂದ...

ಪಾಕ್-ಚೀನಾ ದೌರ್ಜನ್ಯಕ್ಕೆ ಬಲೂಚ್ ಹೈರಾಣ

ಮಣಿಪಾಲ: ಪಾಕಿಸ್ತಾನ ಮತ್ತು ಚೀನಾ ದೌರ್ಜನ್ಯಗಳಿಂದ ಬಲೂಚಿಸ್ತಾನ ಹೈರಾಣಾಗಿದ್ದು, ಚೀನಾ ಸಹಕಾರ ದೊಂದಿಗೆ ಅಂತಾರಾಷ್ಟ್ರೀಯ ಗಡಿ ವಿವಾದಗಳ ಎಲ್ಲ ಅನುಕೂಲತೆಗಳನ್ನು ಪಾಕಿಸ್ತಾನವೇ ಪಡೆದುಕೊಳ್ಳುತ್ತಿದೆ ಎಂದು ಬಲೂಚಿಸ್ತಾನದ ಮಹಿಳಾ ಹಕ್ಕು ಹೊರಾಟಗಾರ್ತಿ, ಸಾಮಾಜಿಕ ಕಾರ್ಯಕರ್ತೆ ನೈಲಾ...

5ನೇ ಪರ್ಯಾಯ 35ನೇ ಸುಧಾಮಂಗಲೋತ್ಸವ

ಉಡುಪಿ: ಉಡುಪಿಯ ಅಷ್ಟ ಮಠಗಳ ಇತಿಹಾಸದಲ್ಲಿ ಐದನೇ ಬಾರಿಗೆ ದ್ವೈವಾರ್ಷಿಕ ಕೃಷ್ಣಪೂಜಾ ಪರ್ಯಾಯ ದೀಕ್ಷೆ ಸ್ವೀಕರಿಸಿ ಈಗಾಗಲೇ ದಾಖಲೆ ಬರೆದಿರುವ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸೋಮವಾರ ತಮ್ಮ 35ನೇ ಶ್ರೀಮನ್ನ್ಯಾಯಸುಧಾ ಮಂಗಲೋತ್ಸವ ಸಂಪನ್ನಗೊಳಿಸಿ...

ಸಂತರಿಂದ ದೇಶದ ಪ್ರಗತಿಯ ಧ್ವನಿ

ಉಡುಪಿ: ಭ್ರಷ್ಟಾಚಾರ ನಿಮೂಲನೆ, ಪರಿಸರ ಸಂರಕ್ಷಣೆ ಮತ್ತು ಕಪ್ಪು ಹಣದ ವಿರುದ್ಧ ಹೋರಾಟಕ್ಕೆ ದೇಶದ ಸಂತರು ಧ್ವನಿಗೂಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯುತ್ತಿರುವ ಮಧ್ವಾಚಾರ್ಯರ ಸಪ್ತ...

ಕುಂದಾಪುರದ ನಾಯಕ್ ಪ್ರಾವಿಷನ್ ಸ್ಟೋರ್ ಅಗ್ನಿಗೆ ಆಹುತಿ

ಕುಂದಾಪುರ: ಉಡುಪಿಯ ಕುಂದಾಪುರದ ದೊಡ್ಡ ಮಳಿಗೆ ನಾಯಕ್ ಪ್ರಾವಿಷನ್ ಸ್ಟೋರ್​ನಲ್ಲಿ ಸೋಮವಾರ ತಡರಾತ್ರಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಭಾರಿ ನಷ್ಟ ಸಂಭವಿಸಿದೆ. ದಟ್ಟ ಹೊಗೆಯಿಂದ ಮಾಹಿತಿ ತಿಳಿದ ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ಆಗಮಿಸಿ...

Back To Top