Tuesday, 27th June 2017  

Vijayavani

1. ಅಮೆರಿಕದಲ್ಲಿ ಟ್ರಂಪ್​ ಮೋದಿ ಭೇಟಿ- ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ಗಟ್ಟಿ- ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಶ್ವೇತ ಭವನ 2. ಸಹಜವಾಗಿ ಬರ್ತಿದ್ದೋರು ಕರೆದಿದ್ದಕ್ಕೆ ಬಂದ್ರು- ಕೃಷ್ಣಮಠದಲ್ಲಿ ಎಲ್ಲ ವರ್ಗದವರೂ ಊಟ ಮಾಡ್ತಾರೆ- ಸೌಹಾರ್ಧ ಭೋಜನಕ್ಕೆ ಪೇಜಾವರ ಶ್ರೀ ಸ್ಪಷ್ಟನೆ 3. ವಿಧಾನಸಭೆ ಚುನಾವಣೆ ಮೇಲೆ ವೇಣುಗೋಪಾಲ್ ಕಣ್ಣು- ಇಂದು ರಾಜ್ಯಕ್ಕೆ ಕೈ ಉಸ್ತುವಾರಿ ಆಗಮನ- ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ 4. ಉದ್ಧಾರ ಮಾಡ್ತೀವಿ ಅಂತಾ ಗುಂಡಿ ತೆಗೆದ್ರು- ಮೇಲುಕೋಟೆ ದೇವಸ್ಥಾನದ ಅಂದ ಹಾಳುಗೆಡುವಿದ್ರು- ಪುರಾತತ್ವ ಇಲಾಖೆ ವಿರುದ್ಧ ಪೊಲೀಸ್​ಠಾಣೆಯಲ್ಲಿ ದೂರು 5. ಆಕಾಶದಲ್ಲಿ ಹಾರುವಾಗಲೇ ತಾಂತ್ರಿಕ ದೋಷ- ವಿಮಾನದಲ್ಲಿದ್ದ ಸೀಟು ಫುಲ್​ ಅಲ್ಲಾಡ್ಸು- ಸೌಂಡ್ಗೆ ಬೆಚ್ಚಿ ಬಿದ್ದ ಜನ ಸೇಫು
Breaking News :
ಆಸ್ತಿಗಾಗಿ ತಂದೆಗೆ ಥಳಿತ: ಬೀದಿಗೆ ಬಿದ್ದ ಸ್ವಾತಂತ್ರ್ಯ ಹೋರಾಟಗಾರ

ತುಮಕೂರು: ಹೆತ್ತಪ್ಪ ಅಂತಾನೂ ನೋಡದೆ ರಕ್ತ ಹೆಪ್ಪಾಗುವಂತೆ ಹೊಡೆದ ಮಗನೊಬ್ಬ ಅವರು ನೆಲಿಸಿದ ಮನೆಯನ್ನು ಕಸಿದುಕೊಂಡು ಹೊರಗಟ್ಟಿದ ಘಟನೆ ಪಾಂಡುರಂಗ...

ಆರ್ಕೇಸ್ಟ್ರಾ ಗಾಯಕನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ

ತುಮಕೂರು: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಆರ್ಕೇಸ್ಟ್ರಾ ಗಾಯಕನೊಬ್ಬ ಅತ್ಯಾಚಾರ ನಡೆಸಿರುವ ಘಟನೆ ನಗರದ ಮರಳೂರು ದಿನ್ನೆಯಲ್ಲಿ ಬುಧವಾರ ನಡೆದಿದೆ....

ತುಮಕೂರು ಬೆಂಕಿ ಆಕಸ್ಮಿಕ: 8 ಗುಡಿಸಲು ಭಸ್ಮ

ತುಮಕೂರು: ಆಕಸ್ಮಿಕ ಬೆಂಕಿ ತಗುಲಿ 8 ಗುಡಿಸಲು ಭಸ್ಮಗೊಂಡ ಘಟನೆ ಶಿರಾ ತಾಲೂಕಿನ ಶಿವಾಜಿನಗರದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. 150ಕ್ಕೂ ಹೆಚ್ಚು ಗುಡಿಸಲು ಇರುವ ಶಿವಾಜಿನಗರದಲ್ಲಿ ತಡರಾತ್ರಿ ಆಕಸ್ಮಿಕ ಬೆಂಕಿ ಬಿದ್ದಿದೆ. ಬೆಂಕಿ ಕೆನ್ನಾಲಿಗೆ...

ಸಿದ್ಧಗಂಗಾ ಶ್ರೀಗಳಿಗೆ ಸಾರ್ವಭೌಮ ಪ್ರಶಸ್ತಿ

ಬೆಂಗಳೂರು: ಶ್ರೀರಾಮಚಂದ್ರಾಪುರಮಠದಿಂದ ಕೊಡಮಾಡುವ ‘ಸಾರ್ವಭೌಮ’ ಪ್ರಶಸ್ತಿಯನ್ನು, ಸಿದ್ಧಗಂಗಾ ಮಠದ ಶ್ರೀಶಿವಕುಮಾರ್ ಸ್ವಾಮೀಜಿ ಅವರಿಗೆ ಜೂ. 7ರಂದು ತುಮಕೂರಿನ ಮಠದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತಿದೆ. ಗೋಕರ್ಣ ಶ್ರೀಸಾರ್ವಭೌಮ ಮಹಾಬಲೇಶ್ವರ ದೇವರ ಅನುಗ್ರಹ ರೂಪವಾಗಿ ಕೊಡಮಾಡುವ...

ಕೇಂದ್ರ ಸರ್ಕಾರ ಸಾಲಮನ್ನಾಕ್ಕೆ ಮುಂದಾದರೆ ರಾಜ್ಯವೂ ಸಿದ್ಧ

ಕೊರಟಗೆರೆ: ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿರುವ ರೈತರ 30 ಸಾವಿರ ಕೋಟಿ ರೂ. ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದರೆ, ರಾಜ್ಯ ಸರ್ಕಾರ ಇತರೆ ಬ್ಯಾಂಕ್​ಗಳಲ್ಲಿರುವ 10 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲು ಸಿದ್ಧವಿದೆ ಎಂದು...

ಮರಳು ಮಾಫಿಯಾಗೆ ಬ್ರೇಕ್

ಕೊರಟಗೆರೆ: ತಾಲೂಕಿನ ರೈತರ ಪಾಲಿಗೆ ಕಂಠಕ ಪ್ರಾಯವಾಗಿದ್ದ ಅಕ್ರಮ ಮರಳು ದಂಧೆಗೆ ಕೊನೆಗೂ ಬ್ರೇಕ್ ಬಿದ್ದಿದೆ. ‘ವಿಜಯವಾಣಿ’, ‘ದಿಗ್ವಿಜಯ 247’ ಸುದ್ದಿ ವಾಹಿನಿಯ ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಪ್ರಭಾವಿಗಳ ಹೆಸರೇಳಿಕೊಂಡು ಜಯಮಂಗಲಿ ನದಿ ತಟದಲ್ಲಿ ಅಕ್ರಮವಾಗಿ...

Back To Top