Monday, 21st August 2017  

Vijayavani

1. ರಾಜ್ಯ ಸರ್ಕಾರದಿಂದ ಎಸಿಬಿ ದುರ್ಬಳಕೆ ವಿಚಾರ- ರಾಜ್ಯಪಾಲರಿಗೆ ಬಿಜೆಪಿ ನಾಯಕರ ದೂರು- ಸರ್ಕಾರವನ್ನು ವಜಾಗೊಳಿಸುವಂತೆ ಮನವಿ 2. ಬೆಂಗಳೂರಲ್ಲಿ ಕಾರ್​ಗಳ ಗ್ಲಾಸ್​​ ಒಡೆದು ಕಳ್ಳತನ- ದುಷ್ಕರ್ಮಿಗಳ ಪತ್ತೆಗೆ ಮುಂದಾದ ಪೊಲೀಸರು- ಗಲ್ಲಿ ಗಲ್ಲಿಯಲ್ಲೂ ಖಾಕಿ ಪಡೆ ಶೋಧ 3. ರೋಡ್​​​ ಕ್ರಾಸ್​​​​​​​​ ಮಾಡುವಾಗ ನೋಡಲಿಲ್ಲ- ವೇಗವಾಗಿ ಬಡಿದ ಕಾರು ಪ್ರಾಣ ನುಂಗಿತಲ್ಲ- ತಮಿಳುನಾಡಿನ ನಮಕಲ್​​​​​ನಲ್ಲಿ ಭೀಕರ ಅಪಘಾತ 4. ಮಲೆಂಗಾವ್​​​​ ಬಾಂಬ್​ ಸ್ಫೋಟ ಪ್ರಕರಣ- ಆರೋಪಿ ಪುರೋಹಿತ್​​​​ಗೆ ಷರತ್ತು ಬದ್ಧ ಜಾಮೀನು- ಒಂಬತ್ತು ವರ್ಷಗಳ ಬಳಿಕ ಕರ್ನಲ್​​​ಗೆ ರಿಲೀಫ್​​​​ 5. ಇಂದು ಜಗತ್ತನ್ನ ಆವರಿಸಲಿದೆ ಸೂರ್ಯಗ್ರಹಣ- ಜೀವ ಜಗತ್ತಿಗೆ ಕೌತುಕದ ಕ್ಷಣ- ಮಟಮಟ ಮಧ್ಯಾಹ್ನವೇ ಕತ್ತಲಾಗಲಿದೆ ವಿಶ್ವದ ದೊಡ್ಡಣ್ಣ
Breaking News :
ಮದ್ವೆಯಾದ ಮೂರು ವರ್ಷದ ನಂತ್ರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಶಿವಮೊಗ್ಗ: ಮಕ್ಕಳಿಲ್ಲ ಅಂತಾ ಕೆಲವರು ಕಂಡ ಕಂಡ ದೇವರುಗಳತ್ರ ಹರಕೆ ಹೊತ್ತುಕೊಳ್ತಾರೆ. ಕನಿಷ್ಠ ಒಂದು ಮಗುವಾದರು ಜನಿಸಲಿ ಅಂತಾ ಹಲವು...

ಬಳ್ಳಾರಿಯಲ್ಲಿ ಚತುರ್ವಳಿ, ಶಿವಮೊಗ್ಗದಲ್ಲಿ ತ್ರಿವಳಿ ಜನನ!

ಶಿವಮೊಗ್ಗ:  ಸಂತಾನಭಾಗ್ಯ ಇಲ್ಲ ಎಂದು ಕೊರಗುತ್ತಿದ್ದ ಮಹಿಳೆಗೆ ತ್ರಿವಳಿಗಳ ಭಾಗ್ಯ! ಹೌದು. ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬರು ಶುಕ್ರವಾರ ಮೂರು...

ಅಧಿಕಾರಕ್ಕಾಗಿ ಜಾತಿ ವಿಭಜನೆ

ಶಿವಮೊಗ್ಗ: ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದು- ಮುಸ್ಲಿಂ ಸಮಾಜಗಳನ್ನು ವಿಭಜನೆ ಮಾಡಿ ಇಬ್ಬರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಸೋಮವಾರ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್....

ಡಿನೋಟಿಫೈ ವಿರುದ್ಧ ಪಿಐಎಲ್

ಶಿವಮೊಗ್ಗ: ಕೆರೆಗಳ ಡಿನೋಟಿಫೈ ಮಾಡುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲು ಬಿಜೆಪಿ ಚಿಂತನೆ ನಡೆಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ....

ಕೋಮಾ ತಲುಪಿದ್ದ ಶ್ರುತಿ ಇನ್ನಿಲ್ಲ

ಶಿವಮೊಗ್ಗ: ಹುವಾಯ್ನಲ್ಲಿ ಸಮುದ್ರದಲ್ಲಿ ಮುಳುಗಿ ಕೋಮಾಗೆ ಜಾರಿದ್ದ ಕ್ಯಾಲಿಫೋರ್ನಿಯಾ ನಿವಾಸಿ, ತರೀಕೆರೆ ತಾಲೂಕು ಲಕ್ಕವಳ್ಳಿಯ ಶ್ರುತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಹನ್ನೊದು ತಿಂಗಳ ಹಿಂದೆ ಶ್ರುತಿ ವಿವಾಹ ಆಂಧ್ರದ ವಿಜಯವಾಡದ ಸೀತಾರಾಮಕೃಷ್ಣ ಎಂಬುವರೊಂದಿಗೆ ನಡೆದಿತ್ತು. ಕ್ಯಾಲಿಫೋರ್ನಿ...

ಸ್ಕೂಬಾ ಡೈವಿಂಗ್: ಕೊನೆಗೂ ಬದುಕಿ ಬರಲಿಲ್ಲ ಶಿವಮೊಗ್ಗದ ಶೃತಿ

ಶಿವಮೊಗ್ಗ: ಖಂಡಾಂತರದ ಹವಾಯಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್​ ಮಾಡುವ ವೇಳೆ ನೀರಲ್ಲಿ ಮುಳಗಿ ಕೋಮಾ ಸ್ಥಿತಿಗೆ ಜಾರಿದ್ದ ಶಿವಮೊಗ್ಗ ಮೂಲದ ಮಹಿಳೆ ಕೊನೆಗೂ ಚೇತರಿಸಿಕೊಳ್ಳದೆ ಸಾವನ್ನಪ್ಪಿದ್ದಾರೆ. ಎಂಟು ತಿಂಗಳ ಹಿಂದೆ ತರೀಕೆರೆ ತಾಲೂಕು ಲಕ್ಕವಳ್ಳಿಯ...

Back To Top