Saturday, 29th April 2017  

Vijayavani

ವಾಮಾಚಾರಕ್ಕೆ 10 ವರ್ಷದ ಬಾಲಕಿ ಬಲಿ

ರಾಮನಗರ: ಸಹೋದರನ ಪಾರ್ಶ್ವವಾಯು ನಿವಾರಣೆಗಾಗಿ ವಾಮಾಚಾರದ ಹೆಸರಿನಲ್ಲಿ ಹತ್ತು ವರ್ಷದ ಬಾಲಕಿಯನ್ನು ಹತ್ಯೆಗೈದಿದ್ದ ನಾಲ್ವರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಮಾಗಡಿ...

ಅಪಘಾತದಲ್ಲಿ ಮೈಸೂರು ಲೋಕಾಯುಕ್ತ ಎಸ್ಪಿ ಸಾವು

ರಾಮನಗರ: ಬೆಂಗಳೂರು ದಕ್ಷಿಣ ತಾಲೂಕಿನ ರಾಮೋಹಳ್ಳಿ ಸಮೀಪ ಟಿಪ್ಪರ್ ಮತ್ತು ಸರ್ಕಾರಿ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಮೈಸೂರು ಲೋಕಾಯುಕ್ತ ಎಸ್ಪಿ...

ಪೊಲೀಸ್ ಠಾಣೆಯಲ್ಲಿ ಸಿಪಿಐಗೆ ಮಾಗಡಿ ಶಾಸಕ ಬಾಲಕೃಷ್ಣ ಧಮ್ಕಿ

ರಾಮನಗರ: ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಠಾಣೆಗೆ ನುಗ್ಗಿ, ಸರ್ಕಲ್ ಇನ್ಸ್​ಪೆಕ್ಟರ್​ಗೆ ಅಶ್ಲೀಲ ಶಬ್ದಗಳಿಂದ ಬೈದು ಗೂಂಡಾ ವರ್ತನೆ ತೋರಿದ ಘಟನೆ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ. ಶಾಸಕರ ಧಮ್ಕಿ ಪ್ರಕರಣ ಈಗ...

ಉದ್ಯಮಿ ಅನುರಾಧಾ ಮುತ್ತಪ್ಪ ರೈ ವಿವಾಹ

ರಾಮನಗರ: ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಎರಡನೇ ಮದುವೆಯಾಗುವ ಮೂಲಕ ನೂತನ ದಾಂಪತ್ಯಕ್ಕೆ ಸೋಮವಾರ ಕಾಲಿರಿಸಿದ್ದಾರೆ. ರಾಮನಗರ ತಾಲೂಕು ಬಿಡದಿ ಸ್ವಗೃಹದಲ್ಲಿ ಉದ್ಯಮಿ ಅನುರಾಧಾ ಅವರನ್ನು ವಿವಾಹವಾದರು. ಎರಡೂ ಕುಟುಂಬಗಳ ಆಪ್ತರು ಭಾಗವಹಿಸಿದ್ದರು....

ಸರ್ಕಾರಿ ಕಾರು ಚಾಲಕ ಆತ್ಮಹತ್ಯೆ

ಮದ್ದೂರು: ಕೆಎಎಸ್ ಅಧಿಕಾರಿಯೊಬ್ಬರ ಕಾರು ಚಾಲಕ ಪಟ್ಟಣದ ಲಾಡ್ಜ್ನಲ್ಲಿ ಮಂಗಳವಾರ ಸಂಜೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿ ಗ್ರಾಮದ ರಮೇಶ್(31) ಮೃತ. ಈತ ಬೆಂಗಳೂರು ವಿಶೇಷ ಭೂ ಸ್ವಾಧೀನಾಧಿಕಾರಿ ಭೀಮ ನಾಯ್್ಕ...

52 ಶಾಲಾ ಮಕ್ಕಳು ಪಾರು

ರಾಮನಗರ: ಶಾರ್ಟ್ಸಕ್ಯೂಟ್ನಿಂದಾಗಿ ಬಿಎಂಟಿಸಿ ಬಸ್ ಹೊತ್ತಿ ಉರಿದರೂ, ಅದರಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದ 52 ವಿದ್ಯಾರ್ಥಿಗಳು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಬಸ್ ಚಾಲಕ ತೋರಿದ ಸಮಯಪ್ರಜ್ಞೆಯಿಂದಾಗಿ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನ ಜಾಲಹಳ್ಳಿ ಸಮೀಪದ ಬಿಐಎಲ್ ಪ್ರೌಢಶಾಲೆ...

Back To Top