Sunday, 26th February 2017  

Vijayavani

ನವವೃಂದಾವನ ಗಡ್ಡಿ ವಿವಾದ ಇತ್ಯರ್ಥಕ್ಕೆ ಕಣ್ವಮಠ ಶ್ರೀ ಸಲಹೆ

ರಾಯಚೂರು: ಕೊಪ್ಪಳದ ಗಂಗಾವತಿ ತಾಲೂಕಿನ ನವವೃಂದಾ ವನ ಗಡ್ಡಿ ವಿವಾದವನ್ನು ಶ್ರೀರಾಯರ ಹಾಗೂ ಉತ್ತರಾದಿಮಠಗಳ ಯತಿಗಳು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು...

21ರಿಂದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

ಬೆಳಗಾವಿ: ಪರಿವರ್ತನ ಪರಿವಾರದ ವತಿಯಿಂದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಜ.21ರಿಂದ 24ರವರೆಗೆ ತಾಲೂಕಿನ ಸಾವಗಾಂವ ರಸ್ತೆಯ ಅಂಗಡಿ ಕಾಲೇಜು ಮೈದಾನದಲ್ಲಿ...

ಜನರಿಗೆ ಟೊಮ್ಯಾಟೊ ಹಂಚಿ ಬೆಳೆಗಾರರ ಆಕ್ರೋಶ

ರಾಯಚೂರು: ಟೊಮ್ಯಾಟೊಗೆ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಸಿಗದೆ ಬೇಸತ್ತ ಕೆಲ ರೈತರು ಜನರಿಗೆ ಪುಕ್ಕಟೆ ಹಂಚಿದರೆ, ಇನ್ನೂ ಕೆಲವರು ರಸ್ತೆಗೆ ಚೆಲ್ಲಿ ಸರ್ಕಾರದ ವಿರುದ್ಧ ಸಿಟ್ಟು ಹೊರಹಾಕುವಂತಾಗಿದೆ. ತರಕಾರಿ ಮಾರಾಟಗಾರರು ತೀರಾ ಕಡಿಮೆ ಬೆಲೆಗೆ...

ಹೈದರಾಬಾದ್​ನಿಂದ ಬಂದ ಸರ್ಕಾರಿ ಬಸ್​ನಲ್ಲಿ ಸ್ಪೋಟಕ ಪತ್ತೆ

ರಾಯಚೂರು: ಹೈದರಾಬಾದ್​ನಿಂದ ರಾಯಚೂರಿಗೆ ಬರುತ್ತಿದ್ದ ಸರ್ಕಾರಿ ಬಸ್​ನಲ್ಲಿ ಅನುಮಾನಾಸ್ಪದ ಸ್ಪೋಟಕ ವಸ್ತುಗಳು ಪತ್ತೆಯಾಗಿದ್ದು, ಅವುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚೇತನಸಿಂಗ್ ರಾಠೋರ್ ತಿಳಿಸಿದ್ದಾರೆ. ಶನಿವಾರ ತುರ್ತು ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ...

ಮಂತ್ರಾಲಯದಲ್ಲಿ ಸಂಗ್ರಹವಾಯ್ತು ಕೋಟಿ ರೂಪಾಯಿಗೂ ಹೆಚ್ಚು ಕಾಣಿಕೆ

ರಾಯಚೂರು: ಕೇಂದ್ರ ಸರ್ಕಾರ 500, 1000 ರೂ. ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿದ್ದರೂ, ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಕಾಣಿಕೆ ಹಣ ಕಡಿಮೆಯಾಗಿಲ್ಲ. ಆರಾಧನೆ ಮತ್ತು ವಿಶೇಷ ಸಂದರ್ಭಗಳಲ್ಲಿ ಸಂಗ್ರಹವಾಗುವಂತೆಯೇ ನವೆಂಬರ್ ಹಾಗೂ...

ರಾಯಚೂರಿಗೆ ದಕ್ಕಿತು ಐಐಐಟಿ ಭಾಗ್ಯ

ರಾಯಚೂರು/ನವದೆಹಲಿ: ಭಾರತೀಯ ತಾಂತ್ರಿಕ ವಿಜ್ಞಾನ ಸಂಸ್ಥೆ (ಐಐಟಿ) ಕೈತಪ್ಪಿದ್ದರಿಂದ ನಿರಾಸೆ ಅನುಭವಿಸಿದ್ದ ರಾಯಚೂರು ಜನತೆಯ ಅಸಮಾಧಾನ ತಣಿಸಲು ಕೇಂದ್ರ ಸರ್ಕಾರ ಕೊನೆಗೂ ಜಿಲ್ಲೆಗೆ ಐಐಐಟಿ (ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಇನ್ಪಮೇಷನ್ ಆಂಡ್ ಟೆಕ್ನಾಲಜಿ) ಮಂಜೂರು ಮಾಡಿದೆ....

Back To Top