Wednesday, 20th June 2018  

Vijayavani

ನನ್ನನ್ನ ಸಿಕ್ಕಿ ಹಾಕಿಸಲು ಡೈರಿ ಷಡ್ಯಂತ್ರ ನಡೆದಿದೆ - ಇದರ ಹಿಂದೆ ಯಾರಿದ್ದಾರೆ ಎಂದು ನನಗೆ ಗೊತ್ತಿದೆ - ನಾನೂ ಡೈರಿ ರಿಲೀಸ್ ಮಾಡ್ತೀನಿ ಅಂದ್ರು ಡಿಕೆಶಿ        ಐಟಿ ದೂರಿನಲ್ಲಿದೆ ಸ್ಫೋಟಕ ಮಾಹಿತಿ - ಎಐಸಿಸಿಗೆ ಕೋಟಿ ಕೋಟಿ ಕೊಟ್ಟಿದ್ರಾ ಡಿಕೆಶಿ - ಹವಾಲಾ ವ್ಯವಹಾರದಲ್ಲಿ ಡಿಕೆಶಿ ಹೆಸರು ಉಲ್ಲೇಖ        ಗಂಗಾಧರ ಚಡಚಣ ಹತ್ಯೆ ಪ್ರಕರಣ - ಭೈರಗೊಂಡ ಸಾಹುಕಾರನ ಮನೆ ಮೇಲೆ ಸಿಐಡಿ ದಾಳಿ - ಪಿಎಸ್​ಐ ಹಳ್ಳೂರು, ಪೇದೆ ಸಿದ್ಧಾರೂಢ ನಿವಾಸದಲ್ಲೂ ಸರ್ಚಿಂಗ್        ಕಾಶ್ಮೀರದಲ್ಲಿ ಯೋಧನ ಕಿಡ್ನಾಪ್​​​, ಹತ್ಯೆ ಪ್ರಕರಣ - ಮೃತರ ಕುಟುಂಬಕ್ಕೆ ಸಚಿವೆ ಸಾಂತ್ವನ - ಕುಟುಂಬಸ್ಥರಿಗೆ ನೋವು ಆಲಿಸಿದ ನಿರ್ಮಲಾ        ನಿತ್ಯವೂ ಉಪ್ಪು-ಹುಳಿ, ಖಾರ ಇಲ್ಲದ ಊಟ - ನಾನ್​ ವೆಜ್​​ನಿಂದ ಮಾಜಿ ಸಿಎಂ ದೂರ ದೂರ - ಪ್ರಕೃತಿ ಚಿಕಿತ್ಸಾಲಯದಲ್ಲಿ ಸಿದ್ದು ಫುಲ್ ಸಸ್ಯಹಾರಿ        ಬಿಸಿಲು ಬರೋವರೆಗೂ ಬಯಲಲ್ಲೇ ಪಾಠ - ಕುಸಿಯುತ್ತಿರೋ ಶಾಲೆಯಲ್ಲೇ ವಿದ್ಯಾರ್ಥಿಗಳ ನರಳಾಟ - ದಾವಣಗೆರೆಯ ಸರ್ಕಾರಿ ಶಾಲೆಗೆ ಬೇಕಿದೆ ಕಾಯಕಲ್ಪ       
Breaking News
ಚಾಂಗದೇವನ ದರ್ಶನಕ್ಕೆ ಹರಸಾಹಸ

ನವಲಗುಂದ: ತಾಲೂಕಿನ ಯಮನೂರ ಚಾಂಗದೇವನ ಉರುಸಿನಲ್ಲಿ ಮಂಗಳವಾರ ಆಗಮಿಸಿದ ಅಸಂಖ್ಯಾತ ಭಕ್ತರು ಚಾಂಗದೇವನ ದರ್ಶನ ಪಡೆಯಲು ಹರಸಾಹಸಪಟ್ಟರು. ಹಿಂದು-ಮುಸ್ಲಿಂ ಭಾವೈಕ್ಯದ...

ಅಳ್ವಾರ್ ಭಕ್ತಿರಸವನ್ನು ಸಂಕೀರ್ತನೆಯಲ್ಲಿ ಚಿತ್ರಿಸಿದ್ದ ಅಣ್ಣಮಯ್ಯ

ತಿರುಮಲ: ಸಂತ ಕವಿ ತಳ್ಳಪಾಕ ಅಣ್ಣಮಾಚಾರ್ಯ ರಚಿಸಿದ್ದ ಸಂಕೀರ್ತನೆಯಲ್ಲಿ ಅಳ್ವಾರ್ ಭಕ್ತಿರಸವನ್ನು ಪ್ರಮುಖವಾಗಿ ಚಿತ್ರಿಸಿದ್ದರು ಎಂದು ಎಸ್.ವಿ. ವಿಶ್ವವಿದ್ಯಾಲಯದ ನಿವೃತ್ತ ತೆಲುಗು...

ರೋಮಾಂಚನಗೊಳಿಸಿದ ನೇಮೋತ್ಸವ

ಆನೇಕಲ್: ನಾಗನಾಯಕನಹಳ್ಳಿಯ ಸವಾರಮ್ಮ ಮತ್ತು ಚೌಡೇಶ್ವರಿ ಕ್ಷೇತ್ರದಲ್ಲಿ ಸೋಮವಾರ ಕರಾವಳಿ ಪ್ರಸಿದ್ಧಿಯ ನೇಮೋತ್ಸವ(ಕೋಲ) ಮತ್ತು ನಾಗಮಂಡಲೋತ್ಸವ ನೆರವೇರಿತು. ಸೋಮವಾರ ಬೆಳಗ್ಗೆಯಿಂದ ದೇವಾಲಯದಲ್ಲಿ ಸವಾರಮ್ಮ ಮರು ಪ್ರತಿಷ್ಠಾಪನೆ, ಬ್ರಹ್ಮ ಕಲಶಾಭಿಷೇಕ, ಅನ್ನಸಂತರ್ಪಣೆ ನಡೆದರೆ, ರಾತ್ರಿ 7 ಗಂಟೆ...

ಕುಡಿಯುವ ನೀರಿಗಾಗಿ ಮಾರಾಮಾರಿ

ವಿಜಯಪುರ: ದೇವನಹಳ್ಳಿ ತಾಲೂಕಿನ ವೆಂಕಟೇನಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಸರಬರಾಜು ಮಾಡುವ ಕುಡಿಯುವ ನೀರು ಸಂಗ್ರಹಿಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಒಬ್ಬರಿಗೆ ಚಾಕುವಿನಿಂದ ಇರಿಯಲಾಗಿದೆ. ವಿ.ಮುನಿಕೃಷ್ಣ (32) ಎಂಬುವರಿಗೆ ಇರಿತದ ಗಾಯಗಳಾಗಿವೆ. ಅದೇ...

ಮಕ್ಕಳಲ್ಲಿ ಮೌಲ್ಯ ಕೊರತೆಗೆ ಪಾಲಕರೇ ಕಾರಣ

ದೊಡ್ಡಬಳ್ಳಾಪುರ: ಜಗತ್ತು ಸ್ಪರ್ಧಾತ್ಮಕವಾಗಿ ಸಾಕಷ್ಟು ಬೆಳವಣಿಗೆ ಕಾಣುತ್ತಿರುವ ಸಂದರ್ಭದಲ್ಲಿ ಪಾಲಕರು ಕೆಲಸದ ಒತ್ತಡದಿಂದಾಗಿ ಮಕ್ಕಳ ಜೀವನಶೈಲಿ ಗಮನಿಸುವುದನ್ನು ಮರೆಯುತ್ತಿದ್ದಾರೆ ಎಂದು ವಿಜ್ಞಾನ ವಸ್ತುಪ್ರದರ್ಶನದ ತೀರ್ಪಗಾರ ಜಿ.ಎಚ್.ಹನುಮಂತರಾಯಪ್ಪ ಎಚ್ಚರಿಸಿದರು. ನಗರದ ಮುತ್ತೂರು ಸರ್ಕಾರಿ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ...

ಬೈಕ್ ಅಪಘಾತ ಮಹಿಳೆ ಸಾವು

ಇಳಕಲ್ಲ (ಗ್ರಾ): ಕಾರವಾರ ಇಳಕಲ್ಲ ರಾಜ್ಯ ಹೆದ್ದಾರಿಯ ಬಲಕುಂದಿ ಗ್ರಾಮದ ಬಳಿ ಮಂಗಳವಾರ ನಡೆದ ಬೈಕ್ ಮತ್ತು ಬಸ್ ಅಪಘಾತದಲ್ಲಿ ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ. ಕುಷ್ಟಗಿ ತಾಲೂಕಿನ ಚಂದರಗಿಯ ರೇಣುಕಾ ವಾಲೀಕಾರ (22) ಮೃತ ಮಹಿಳೆ. ಮಹಿಳೆ...

Back To Top