Sunday, 24th September 2017  

Vijayavani

1. 3ನೇ ಮ್ಯಾಚ್‌ನಲ್ಲೂ ಆಸೀಸ್‌ ಉಡೀಸ್‌- ರೋಹಿತ್,ರಹಾನೆ,ಪಾಂಡ್ಯ ಬೊಂಬಾಟ್‌ ಆಟ- ಭಾರತಕ್ಕೆ ಸರಣಿ ವಶ 2. ದೆಹಲಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ- ಜಾವ್ಡೇಕರ್ ನೇತೃತ್ವದಲ್ಲಿ ಮೀಟಿಂಗ್‌- ತಡವಾಗಿ ದೆಹಲಿ ವಿಮಾನ ಏರಿದ ಈಶ್ವರಪ್ಪ 3. ಸಿದ್ದಾರ್ಥ್​ ಮನೆ ಮೇಲೆ ಐಟಿ ದಾಳಿ ಪ್ರಕರಣ- 650 ಕೋಟಿ ಮೌಲ್ಯದ ಅಕ್ರಮ ಆದಾಯ ಪತ್ತೆ- ದಿಗ್ವಿಜಯ ನ್ಯೂಸ್​ಗೆ ಐಟಿ‌ ಮೂಲಗಳ ಮಾಹಿತಿ 4. ವಿಶ್ವಸಂಸ್ಥೆಯಲ್ಲಿ ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ- ಮಡಿಲಲ್ಲಿ ಕೆಂಡ ಇಟ್ಕೊಂಡು ಭಾರತದತ್ತ ವಾಗ್ಬಾಣ- ಇಂಡಿಯಾ ಉಗ್ರವಾದದ ತಾಯಿ ಅಂತಾ ಪಾಕ್ ಉದ್ಧಟತನ 5. ಕೋಕ್ ಸ್ಟುಡಿಯೋದಿಂದ ಸಂಗೀತ ಸಂಜೆ- ಪೆಪೋನ್ ಗಾಯನಕ್ಕೆ ಮನಸೋತ ಯುವಜನ- ಹುಚ್ಚಿದ್ದು ಕುಣಿಸಿದ ಯುವದಸರಾ
Breaking News :
ಕಸ ವಿಲೇವಾರಿ ಪುನರಾರಂಭ

ಬೆಂಗಳೂರು: ಎಸ್ಮಾ ಜಾರಿ ಬೆದರಿಕೆಗೆ ಬಗ್ಗಿರುವ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರು ಭಾನುವಾರ ಪೌರಕಾರ್ವಿು ಕರ ಮೂಲಕ ತ್ಯಾಜ್ಯ ವಿಲೇವಾರಿ ಆರಂಭಿಸಿದ್ದಾರೆ. ಗುತ್ತಿಗೆದಾರರ...

ನವರತನ್ ಜ್ಯುವೆಲರ್ಸ್ ಮಳಿಗೆ ಉದ್ಘಾಟನೆ

ಬೆಂಗಳೂರು: ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ನವರತನ್ ಜ್ಯುವೆಲರ್ಸ್ ಮಳಿಗೆಯನ್ನು ಭಾನುವಾರ ‘ಪವರ್ ಸ್ಟಾರ್’ ಪುನೀತ್ ರಾಜ್​ಕುಮಾರ್ ಉದ್ಘಾಟಿಸಿದರು. ಚಿನ್ನ,...

ಗತಕಾಲದ ನೆನಪುಗಳ ಭಾರದಿಂದ ಹೊರಬರುವುದು ಅಗತ್ಯ

ಬೆಂಗಳೂರು: ಯಾವ ನೆನಪುಗಳು ನಮ್ಮನ್ನು ಗತ ಕಾಲದಲ್ಲಿಯೇ ಇರುವಂತೆ ಮಾಡಿ ವರ್ತಮಾನದಲ್ಲಿರಲು ಬಿಡುವುದಿಲ್ಲವೋ ಅಂತಹ ನೆನಪುಗಳ ಭಾರವನ್ನು ಹೊರುವುದರಲ್ಲಿ ಅರ್ಥವಿಲ್ಲ. ಅವುಗಳಿಂದ ಮುಕ್ತಿ ಹೊಂದುವುದೇ ಉತ್ತಮ ಎಂದು ಹಿರಿಯ ವಿಮರ್ಶಕ ಡಾ. ಸಿ.ಎನ್. ರಾಮಚಂದ್ರನ್ ಅಭಿಪ್ರಾಯ...

ಡಾ.ನಾರಾಯಣ ಸದಾಶಿವ ಭಟ್ಟ ಹೊಸ್ಮನೆಗೆ ಮಹಾತ್ಮ ಗಾಂಧಿ ಪ್ರವಾಸಿ ಸಮ್ಮಾನ ಪ್ರಶಸ್ತಿ

ಗೋಕರ್ಣ: ವಿಶ್ವದ ಖ್ಯಾತ ಕ್ಯಾನ್ಸರ್ ಸಂಶೋಧಕ ವಿಜ್ಞಾನಿಗಳಲ್ಲಿ ಪ್ರಮುಖರಾದ ಇಲ್ಲಿನ ಡಾ. ನಾರಾಯಣ ಸದಾಶಿವ ಭಟ್ಟ ಹೊಸ್ಮನೆ ಅವರಿಗೆ 2017ನೆ ಪ್ರತಿಷ್ಠಿತ ‘ಮಹಾತ್ಮ ಗಾಂಧಿ ಪ್ರವಾಸಿ ಸಮ್ಮಾನ’ ಪ್ರಶಸ್ತಿ ಘೊಷಿಸಲಾಗಿದೆ. ವಿಶ್ವ ಸ್ತರದಲ್ಲಿ ಭಾರತೀಯ ಧ್ವಜ...

ಕಳೆಗಟ್ಟಿದ 4ನೇ ದಿನದ ದಸರಾ, ಹರಿದು ಬಂದ ಜನಸಾಗರ

| ಧನಂಜಯಗೌಡ ಬಸವಾಪಟ್ಟಣ ಮೈಸೂರು: ನವರಾತ್ರಿಯ 4ನೇ ದಿನ ದಸರಾ ಕಾರ್ಯಕ್ರಮಗಳು ಹೆಚ್ಚು ಕಳೆಗಟ್ಟಿದವು. ಭಾನುವಾರವಾದ ಕಾರಣ ಯುವ ದಸರಾ, ಆಹಾರ ಮೇಳ, ಫಲಪುಷ್ಪ ಪ್ರದರ್ಶನಕ್ಕೆ ಜನಸಾಗರವೇ ಹರಿದುಬಂದಿತ್ತು. ಸಂಜೆಯ ಕಾರ್ಯಕ್ರಮಗಳು ಆರಂಭವಾಗುವ ಮುನ್ನ ಕೆಲ...

ನಾಲ್ವರು ಸಾಧಕರಿಗೆ ಚುಂಚಶ್ರೀ ಪ್ರಶಸ್ತಿ ಪ್ರದಾನ

ನಾಗಮಂಗಲ: ತಾಲೂಕಿನ ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದಿಂದ ನೀಡಲಾಗá-ವ ಚುಂಚಶ್ರೀ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಕ್ರೀಡಾಪಟು ಮಾಲತಿ ಹೊಳ್ಳ, ಜಾನಪದ ಕಲಾವಿದೆ ಸುಕ್ರಿ ಬೊಮ್ಮೇಗೌಡ, ಸಾಹಿತಿ ಡಾ. ಡಿ.ಕೆ. ರಾಜೇಂದ್ರ, ಪ್ರವಚನಕಾರ ಶಿವರಾಮು ಅಗ್ನಿಹೊತ್ರಿ ಹಾಗೂ...

Back To Top