Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News
ಮುಂದಿನವಾರ ಜೆಡಿಎಸ್ 120 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಕೆ.ಆರ್.ನಗರ(ಮೈಸೂರು): 2018ರ ವಿಧಾನಸಭಾ ಚುನಾವಣೆಗೆ ಜೆಡಿಎಸ್​ನ 120 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷ...

ಸುಪಾರಿ ಕೊಟ್ಟು ಗಂಡನ ಕೊಂದಳು!

ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿದ ಗಂಡನನ್ನು ಪ್ರಿಯಕರನ ಜತೆಗೂಡಿ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದ ಪತ್ನಿ ಹಾಗೂ ಹತ್ಯೆಗೆ ಸಹಕರಿಸಿದ ಪ್ರಿಯಕರ...

2 ಸಾವಿರ ರೂ. ಹೊಸ ನೋಟುಗಳು ಪುಡಿ ಪುಡಿ!

ಮೈಸೂರು: ಕೇಂದ್ರ ಸರ್ಕಾರ ಬಿಡá-ಗಡೆ ಮಾಡಿರá-ವ ಗರಿಗರಿ 2000 ರೂ. ಮುಖಬೆಲೆಯ ಹೊಸ ನೋಟನ್ನು ನೀವು ಜೋಪಾನವಾಗಿ ಬಚ್ಚಿಟ್ಟಿದ್ದೀರಾ. ಹಾಗಾದರೆ ನೀವು ಆ ನೋಟನ್ನು ಕಳೆದá-ಕೊಳ್ಳುವ ಅಪಾಯವಿದೆ ಎಚ್ಚರ. ಹೌದು. ಯುವಕನೊಬ್ಬ ಬ್ಯಾಂಕ್​ನಿಂದ ತಂದಿದ್ದ...

15ರಂದು 10 ವಿದ್ವಾಂಸರಿಗೆ ಸನ್ಮಾನ

ಮೈಸೂರು: ವೇದಶಾಸ್ತ್ರ ಪೋಷಿಣಿ ಸಭಾವು 10 ವಿದ್ವಾಂಸರಿಗೆ ಸನ್ಮಾನ ಕಾರ್ಯಕ್ರಮವನ್ನು ಜ.15ರಂದು ಸಂಜೆ 4.30ಕ್ಕೆ ಕುವೆಂಪುನಗರದ ಗಾನಭಾರತೀ ಸಭಾದಲ್ಲಿ ಆಯೋಜಿಸಿದೆ. ವಿದ್ವಾಂಸರಾದ ಕಲಬುರಗಿಯ ಮೋಹನ್ ಭಟ್ಟ ಜೋಶಿ, ಬಳ್ಳಾರಿಯ ಎಂ.ಗೋವಿಂದಭಟ್ಟ, ಮತ್ತೂರಿನ ಎಂ.ಎಸ್.ಅಶ್ವತ್ಥ ನಾರಾಯಣ ಅವಧಾನಿ,...

ಕೋಟಿ ಮೂಲ ಹುಡುಕಲು ಹೋಗಿ ಬೇಸ್ತು!

ಮೈಸೂರು: ಹೂ ಮಾರುವ ಮಹಿಳೆಯೊಬ್ಬಳ ಖಾತೆಗೆ 5.10 ಕೋಟಿ ರೂ. ಜಮೆಯಾಗಿದೆ ಎಂಬ ಮಾಹಿತಿ ಮೇರೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಕಾಪೋರೇಷನ್ ಬ್ಯಾಂಕ್ ಹುಲ್ಲಹಳ್ಳಿ ಶಾಖೆ ಮೇಲೆ ದಾಳಿ ನಡೆಸಿದಾಗ ಖಾತೆಯಲ್ಲಿ ಕೇವಲ...

ಮೈಸೂರು ಮೃಗಾಲಯದಲ್ಲಿ ತೀವ್ರ ನಿಗಾ

ಮೈಸೂರು: ಹಕ್ಕಿಜ್ವರ (ಎಚ್5ಎನ್8 ವೈರಾಣು) ಕಾಣಿಸಿ ಕೊಂಡಿರುವ ಹಿನ್ನೆಲೆಯಲ್ಲಿ ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ತೀವ್ರ ನಿಗಾವಹಿಸಲಾಗಿದೆ. ವೈರಾಣು ನಿಮೂ ಲನೆಗೆ ಬಿರ್ಕಾನ್ಸ್ ಔಷಧ ಸಿಂಪಡಿಸಲು ತಲಾ 5 ಸಿಬ್ಬಂದಿಯ 2 ರ್ಯಾಪಿಡ್ ರೆಸ್ಪಾನ್ಸ್...

Back To Top