Wednesday, 26th April 2017  

Vijayavani

ಜೂನ್ ಅಂತ್ಯ/ಜುಲೈ ಮೊದಲ ವಾರ ನುಡಿಜಾತ್ರೆ?

ಮೈಸೂರು:  83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಾಂಸ್ಕೃತಿಕ ನಗರಿ ಮೈಸೂರು ಸಿದ್ಧಗೊಳ್ಳುತ್ತಿದ್ದು, ಜೂನ್ ಅಂತ್ಯ ಅಥವಾ...

ಸಚಿವ ಮಹದೇವಪ್ಪ ಆಸ್ಪತ್ರೆಗೆ ದಾಖಲು

ಮೈಸೂರು: ಉಪ ಚುನಾವಣೆಯಲ್ಲಿ ಬಿಡುವಿಲ್ಲದೆ ಪ್ರಚಾರ ಮಾಡಿದ ಕಾರಣ ಜ್ವರ ಹಾಗೂ ಕಾಲು ನೋವಿನಿಂದ ಬಳಲá-ತ್ತಿರುವ ಲೋಕೋಪಯೋಗಿ ಸಚಿವ ಡಾ....

ಸಚಿವತ್ರಯರ ಹೆಲಿಕಾಪ್ಟರ್ ಯಾನಕ್ಕೆ ಮಳೆ ಅಡ್ಡಿ

ಮೈಸೂರು: ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಗುರುವಾರ ಸಂಜೆ ಮೂವರು ಸಚಿವರನ್ನು ಬೆಂಗಳೂರಿಗೆ ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಮಳೆಯ ಕಾರಣಕ್ಕೆ ದಿಢೀರ್ ನಿಲ್ದಾಣಕ್ಕೆ ವಾಪಸ್ ಬಂದಿಳಿದಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿ...

ದಳದ ಜತೆ ಒಳ ಒಪ್ಪಂದದಿಂದ ಕೈ ಗೆಲುವು

ಗುಂಡ್ಲುಪೇಟೆ/ನಂಜನಗೂಡು: ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಒಳ ಒಪ್ಪಂದದಿಂದಾಗಿ ಕಾಂಗ್ರೆಸ್​ಗೆ ಗೆಲುವು ದೊರೆಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟೀಕಿಸಿದರು. ಎರಡೂ ಕ್ಷೇತ್ರಗಳಲ್ಲಿ ಸೋಮವಾರ ಆಯೋಜಿಸಿದ್ದ...

ಜ್ವಾಲಾಮುಖಿಯಲ್ಲ, ತ್ಯಾಜ್ಯವೇ ಕಾರಣ?

ಮೈಸೂರು: ಶ್ಯಾದನಹಳ್ಳಿ ಬಳಿ ಜಮೀನಿನಲ್ಲಿ ಕಾಣಿಸಿಕೊಂಡ ಬೆಂಕಿಗೆ ಭೂಕಂಪ ಅಥವಾ ಜ್ವಾಲಾಮುಖಿ ಕಾರಣವಲ್ಲ. ಕಾರ್ಖಾನೆ ರಾಸಾಯನಿಕಯುಕ್ತ ತ್ಯಾಜ್ಯದಿಂದ ಹೀಗಾಗಿ ರಬಹುದು ಎನ್ನಲಾಗಿದೆ. ತಜ್ಞರ ವರದಿ ಬಳಿಕವೇ ನಿಖರ ಕಾರಣ ತಿಳಿದುಬರಲಿದೆ. ಭಾನುವಾರ ಶ್ಯಾದನಹಳ್ಳಿ ಬಳಿ ಬಹಿರ್ದೆಸೆಗೆ...

ಭೂಮಿ ಉಗುಳಿದ ಬೆಂಕಿಗೆ ಮೈಸೂರಿನಲ್ಲಿ ಬಾಲಕ ಬಲಿ

ಮೈಸೂರು: ರಾಜ್ಯ ರಾಜಧಾನಿಯ ಬೆಳ್ಳಂದೂರು ಕೆರೆಗೆ ಬೆಂಕಿ ಬಿದ್ದ ಘಟನೆ ಮಾಸುವ ಮೊದಲೇ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಭೂಮಿಯೇ ಬೆಂಕಿ ಉಗುಳಲಾರಂಭಿಸಿದ್ದು, ಇದಕ್ಕೆ ಬಾಲಕನೊಬ್ಬ ಬಲಿಯಾಗಿ ಮತ್ತೋರ್ವ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದಾನೆ. ನಗರದ ಹೊರವಲಯದ ನಾಗನಹಳ್ಳಿ...

Back To Top