Wednesday, 26th April 2017  

Vijayavani

ಮುಸ್ಲಿಂ ವಿದ್ಯಾರ್ಥಿನಿ ಸಮಸ್ಯೆಗೆ ಪ್ರಧಾನಿ ಸ್ಪಂದನೆ

ಮಂಡ್ಯ: ಆರ್ಥಿಕ ಸಮಸ್ಯೆಯಿಂದ ಉನ್ನತ ವ್ಯಾಸಂಗ ಮಾಡುವ ಅವಕಾಶದಿಂದ ವಂಚಿತಳಾಗುತ್ತಿದ್ದ ಮುಸ್ಲಿಂ ವಿದ್ಯಾರ್ಥಿನಿಗೆ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸಿದ್ದಾರೆ. ಆದರೆ,...

ಎಚ್.ವಿಶ್ವನಾಥ್ ಶೀಘ್ರ ಜೆಡಿಎಸ್​ಗೆ ಸೇರ್ಪಡೆ?

ಶ್ರೀರಂಗಪಟ್ಟಣ(ಮಂಡ್ಯ): ಮಾಜಿ ಸಂಸದ, ಕಾಂಗ್ರೆಸ್​ನ ಹಿರಿಯ ಮುಖಂಡ ಎಚ್.ವಿಶ್ವನಾಥ್ ಸೇರಿ ಹಲವು ಪ್ರಮುಖ ನಾಯಕರು ಶೀಘ್ರದಲ್ಲೇ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎಂದು...

ಎಚ್1ಎನ್1ಗೆ ಮಹಿಳೆ ಸಾವು

ಕೆ.ಆರ್.ಪೇಟೆ: ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಎಚ್1ಎನ್1 ಸೋಂಕಿನಿಂದ ಮಹಿಳೆಯೊಬ್ಬರು ಗುರುವಾರ ಮೃತಪಟ್ಟಿದ್ದಾರೆ. ಗ್ರಾಮದ ಸುಮಾ(28) ಮೃತಪಟ್ಟವರು. ಫೆ.3ರಂದು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸುಮಾ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ದ್ದರು. ವೈದ್ಯರು ಪರೀಕ್ಷಿಸಿದಾಗ ಅವರಿಗೆ...

ಗೌಡರ ಕಾಲಿಗೆ ನಮಸ್ಕರಿಸಿದ ಚಲುವರಾಯಸ್ವಾಮಿ ಪತ್ನಿ

ಮಂಡ್ಯ: ನಾಗಮಂಗಲ ಕ್ಷೇತ್ರದ ಶಾಸಕ ಎನ್.ಚಲುವರಾಯಸ್ವಾಮಿ ಬುಧವಾರ ಶ್ರೀರಂಗಪಟ್ಟಣದ ರೆಸಾರ್ಟ್ ವೊಂದರಿಂದ ಹೊರಬರುತ್ತಿದ್ದಾಗ ಮುಖಾಮುಖಿಯಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕಾಲಿಗೆ ಚಲುವರಾಯಸ್ವಾಮಿ ಪತ್ನಿ ಧನಲಕ್ಷ್ಮೀ ನಮಸ್ಕಾರ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗೌಡರು, ‘ನೀವು ಕಾಲು...

ಹೇಮಾವತಿ ನದಿಯಲ್ಲಿ ಮುಳುಗುತ್ತಿದ್ದ 7 ಮಂದಿಯ ರಕ್ಷಣೆ

ಮಂಡ್ಯ: ಅಕ್ಕಿ ಹೆಬ್ಬಾಳು ಸಮೀಪದ ಹೇಮಾವತಿ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ಅನಿರೀಕ್ಷಿತವಾಗಿ ಹೆಚ್ಚಿನ ನೀರಿನ ಪ್ರಮಾಣ ಹೆಚ್ಚಿದ್ದರಿಂದ ಮುಳುಗುತ್ತಿದ್ದ 7 ಮಂದಿಯನ್ನು ಸ್ಥಳೀಯ ಯುವಕರಿಬ್ಬರು ಪಾರು ಮಾಡಿದ್ದಾರೆ. ಮುನ್ಸೂಚನೆ ನೀಡದೆ ಹೇಮಾವತಿ ಡ್ಯಾಂನಿಂದ...

ಲೋಕಾ ಹೆಸರಿನಲ್ಲಿ ವಸೂಲಿ?

| ಮಾದರಹಳ್ಳಿ ರಾಜು ಮಂಡ್ಯ: ಲೋಕಾಯಕ್ತ ಪೊಲೀಸ್ ಘಟಕದ ಹಲ್ಲು ಕಿತ್ತ ನಂತರವೂ ಆ ಹೆಸರ್ಹೇಳಿಕೊಂಡು ಅಧಿಕಾರಿಗಳನ್ನ ಬೆದರಿಸಿ ಹಣ ವಸೂಲಿ ಮಾಡುತ್ತಿರುವ ದಂಧೆ ತಡವಾಗಿ ಬೆಳಕಿಗೆ ಬಂದಿದೆ. ಹೌದು. ಪುತ್ರನ ಹಣ ವಸೂಲಿ...

Back To Top