Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News
22 ಲಕ್ಷ ರೂ. ದುರ್ಬಳಕೆ ಪ್ರಕರಣ ಬಯಲಿಗೆ

<< ಗಂಗಾವತಿ ಸಾರಿಗೆ ಘಟಕದಲ್ಲಿ ಕೆಲವರ ಚಮತ್ಕಾರ ಕಲಬುರಗಿ ತಂಡದಿಂದ ತನಿಖೆ >> ಗಂಗಾವತಿ:ನಗರದ ಎನ್‌ಇಕೆಎಸ್‌ಆರ್‌ಟಿಸಿ ಬಸ್ ಘಟಕದಲ್ಲಿ ಅಂದಾಜು...

ಗಣೇಶೋತ್ಸವದಲ್ಲಿ ಡಿಜೆ ನಿಷೇಧ ಪ್ರಶ್ನಿಸಿ ಹೈಕೋರ್ಟ್ ಪೀಠಕ್ಕೆ ಅರ್ಜಿ

ಕೊಪ್ಪಳ: ಗಣೇಶೋತ್ಸವದಲ್ಲಿ ಡಿಜೆ ಸಂಗೀತವನ್ನು ನಿಷೇಧಿಸಿರುವುದನ್ನು ಪ್ರಶ್ನಿಸಿ ಹಿಂದು ಮಹಾಮಂಡಳ ಸಂಘಟನೆ ಧಾರವಾಡ ಹೈಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಿದೆ. ಜಿಲ್ಲೆಯಲ್ಲಿ...

ಆಜಾನ್​ ವೇಳೆ ಗಣೇಶ ಮೆರವಣಿಗೆ ನಿಲ್ಲಿಸಿದ ಯುವಕರು

ಕೊಪ್ಪಳ: ಮುಸ್ಲಿಮರು ಪ್ರಾರ್ಥನೆ (ಆಜಾನ್​) ಸಲ್ಲಿಸುವ ವೇಳೆ ಗಣೇಶ ಮೆರವಣಿಯನ್ನು ನಿಲ್ಲಿಸಿ, ಆಜಾನ್​ ಮುಗಿದ ನಂತರ ಮೆರವಣಿಗೆ ಮುಂದುವರಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಜಿಲ್ಲೆಯ ಯಲಬುರ್ಗಾ ತಾಲೂಕು ಸಂಗಾಪೂರದಲ್ಲಿ ವಿನಾಯಕ ಗೆಳೆಯರ ಬಳಗದ ಸದಸ್ಯರು...

ಪ್ರಾರ್ಥನೆ ವೇಳೆ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

< ಋತುಸ್ರಾವ, ರಕ್ತದೊತ್ತಡ ಕಾರಣವೆಂದ ವೈದ್ಯರು>  ವಿಮೋಚನ ದಿನಾಚರಣೆ ಸಂದರ್ಭ ಘಟನೆ> ಕೊಪ್ಪಳ:  ಜಿಲ್ಲೆಯ ಯಲಬುರ್ಗಾ ತಾಲೂಕು ಸಂಗನಾಳ ಗ್ರಾಮದ ಬಳಿಯ ಮುರಾರ್ಜಿ ವಸತಿ ಶಾಲೆಯಲ್ಲಿ ಹೈದರಾಬಾದ್ ಸಂಸ್ಥಾನದ ವಿಮೋಚನಾ ದಿನ ಆಚರಣೆ ಸಂದರ್ಭ ಪ್ರಾರ್ಥನೆ...

ಹೈ.ಕ. ವಿಮೋಚನಾ ದಿನ: ಕುಸಿದು ಬಿದ್ದ ಬಾಲಕಿ ಮತ್ತೆ ಏಳಲೇ ಇಲ್ಲ

ಕೊಪ್ಪಳ: ಹೈ.ಕ.ಸಂಸ್ಥಾನ ವಿಮೋಚನಾ ದಿನಾಚರಣೆ ವೇಳೆ 16 ವರ್ಷದ ಬಾಲಕಿ ಕುಸಿದು ಬಿದ್ದು ಮೃತಪಟ್ಟ ಘಟನೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ನಡೆದಿದೆ. ಅಶ್ವಿನಿ ಎಂಬ ಬಾಲಕಿ ಗ್ರಾಮದ ಮುರಾರ್ಜಿ ಶಾಲೆಯಲ್ಲಿ 10ನೇ ತರಗತಿ...

ಶೆಡ್ ಮೇಲೆ ವಿದ್ಯುತ್ ತಂತಿ ಬಿದ್ದು ಎತ್ತುಗಳು ಸಾವು

ಕನಕಗಿರಿ:  ಹುಲಿಹೈದರ್ ಗ್ರಾಮದಲ್ಲಿ ಶೆಡ್‌ನ ಮೇಲೆ ವಿದ್ಯುತ್ ತಂತಿ ಹರಿದು ಬಿದ್ದು ಭಾನುವಾರ ಬೆಳಗಿನ ಜಾವ ಎರಡು ಎತ್ತುಗಳು ಸತ್ತಿವೆ. ಎತ್ತುಗಳು ಬಾಲಮ್ಮ ಎಂಬುವವರಿಗೆ ಸೇರಿದ್ದಾಗಿದ್ದು, ಎತ್ತುಗಳನ್ನು ಕಟ್ಟಿ ಹಾಕಲು ಜಮೀನಿನಲ್ಲಿ ಶೆಡ್ ಹಾಕಲಾಗಿತ್ತು....

Back To Top