Wednesday, 28th June 2017  

Vijayavani

1. ಜಿಎಸ್​​ಟಿ ಜಾರಿಗೆ ಸಜ್ಜಾಗ್ತಿದೆ ಕೇಂದ್ರ ಸರ್ಕಾರ- ಜೂನ್​ 30ರ ಮಧ್ಯರಾತ್ರಿ ಅಧಿವೇಶನಕ್ಕೆ ಇಂದು ರಿಹರ್ಸಲ್​- ಸಂದೇಹ ನಿವಾರಣೆಗೆ ವಾರ್​ ರೂಂ 2. ಜಗತ್ತಿನಾದ್ಯಂತ ಮತ್ತೆ ಸೈಬರ್ ದಾಳಿ- ಪೆಟ್ಯಾ ರಾನ್ಸೋಮ್ವೇರ್​ಗೆ ಯುರೋಪ್ ತತ್ತರ- ಭಾರತದ ಐಟಿ ಕಂಪನಿಗಳಿಗೂ ಶುರುವಾಯ್ತು ಭೀತಿ 3. ಆರ್​ಜೆಡಿ ನಾಯಕರ ವಿರುದ್ಧ ಹೆಚ್ಚಿದ ಭ್ರಷ್ಟಾಚಾರ ಆರೋಪ- ಲಾಲು ಮೇಲೆ ನಿತೀಶ್ ಕುಮಾರ್​ ಮುನಿಸು- ಮುರಿದು ಬೀಳುತ್ತಾ ಮಹಾಘಟಬಂಧನ 4. ತೀವ್ರ ಕುತೂಹಲ ಕೆರಳಿಸಿದ ಸಂಪುಟ ವಿಸ್ತರಣೆ- ಇಂದು ಹೈ ಕಮಾಂಡ್​ ಜತೆ ಸಿಎಂ ಮಾತುಕತೆ- ಯಾರಿಗೆ ಒಲಿಯುತ್ತೆ ಗೃಹಖಾತೆ 5. ಅವನು ಅಪ್ಪಾನಾ ಇಲ್ಲಾ ಇವನು ಅಪ್ಪಾನಾ- ತಂದೆಯ ಅವಳಿ ಸೋದರನ ಕಂಡು ಮಗು ಕನ್ಪ್ಯೂಸ್- ಕಂದನ ವಿಡಿಯೋ ಸಖತ್ ವೈರಲ್
Breaking News :
ಮುನಿದ ಮುಂಗಾರು, ರೈತರಿಗೆ ನಿರಾಸೆ

ಬೆಂಗಳೂರು: ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಮುಂಗಾರು ಪ್ರವೇಶ ವಿಳಂಬವಾಗಿದ್ದು, ಜೂ.7 ಅಥವಾ 8ರಂದು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ...

ತಲಕಾವೇರಿಯಲ್ಲಿ ಪರ್ಜನ್ಯ ಜಪಕ್ಕೆ ಸಿದ್ಧತೆ

ಕೊಡಗು: ರಾಜ್ಯದಲ್ಲಿ ತೀವ್ರ ಬರಗಾಲ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಭಾಗಮಂಡಲದ ತಲಕಾವೇರಿಯಲ್ಲಿ ಇಂದು ಪರ್ಜನ್ಯ ಜಪಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ....

ತಲಕಾವೇರಿ ಕ್ಷೇತ್ರದಲ್ಲಿಂದು ಪರ್ಜನ್ಯ ಹೋಮ

  | ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ: ಮಳೆಗಾಗಿ ಮಹಾರಾಷ್ಟ್ರದ ಕೃಷ್ಣಾ ನದಿ ಉಗಮ ಸ್ಥಾನ ಮಹಬಲೇಶ್ವರದಲ್ಲಿ ಶುಕ್ರವಾರವಷ್ಟೇ ಪೂಜೆ ನಡೆದ ಬೆನ್ನಲ್ಲೇ, ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಭಾನುವಾರ ಉದ್ದೇಶಿತ ಪರ್ಜನ್ಯ ಹೋಮ...

ಕಾಸರಗೋಡಲ್ಲಿ ಕನ್ನಡಿಗರ ಬಲ ಪ್ರದರ್ಶನ

ಕಾಸರಗೋಡು: ಕೇರಳ ಸರ್ಕಾರ ಜಾರಿಗೊಳಿಸಿರುವ ಕಡ್ಡಾಯ ಮಲಯಾಳ ಅಧ್ಯಾದೇಶ ವಿರೋಧಿಸಿ ಕಾಸರಗೋಡಿನಲ್ಲಿ ಕನ್ನಡಿಗರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಶಿಕ್ಷಕರು, ಕನ್ನಡ ಪರ ಸಂಘಟನೆಗಳ ಪದಾಧಿ ಕಾರಿಗಳು ಬೆಳಗ್ಗಿನಿಂದಲೇ ಜಿಲ್ಲಾಧಿಕಾರಿ ಕಚೇರಿಯ...

ಐಟಿ ದಾಳಿಯಲ್ಲಿ 90 ಕೋಟಿ ರೂ. ವಶ?

ಕುಶಾಲನಗರ: ಪ್ರತಿಷ್ಠಿತ ಎಸ್​ಎಲ್​ಎನ್ ಗ್ರೂಪ್​ನ ಮಾಲೀಕರಾದ ಸಾತಪ್ಪನ್ ಮತ್ತು ವಿಶ್ವನಾಥನ್ ಬಂಗ್ಲೆಗಳಲ್ಲಿ ಶುಕ್ರವಾರವೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದರು. ಇಲಾಖೆಯ ಸಹಾಯಕ ಆಯುಕ್ತ ಸ್ವಪ್ನಕುಮಾರ್ ಚಕ್ರವರ್ತಿ ಮತ್ತು ಇನ್ಸ್​ಪೆಕ್ಟರ್ ಪ್ರಸಾದ್...

ಬಂದಿದ್ದು ಮದುವೆ ದಿಬ್ಬಣ, ನಡೆದಿದ್ದು ಐಟಿ ದಾಳಿ!

ಕುಶಾಲನಗರ: ಅಲಂಕೃತಗೊಂಡ 50ಕ್ಕೂ ಹೆಚ್ಚು ಕಾರುಗಳು, ಮುಂಬದಿ ಗಾಜಿನ ಮೇಲೆ ಧೀರಜ್ ವೆಡ್ಸ್ ಕಾಜಲ್ ಎಂಬ ಫಲಕ… ಬುಧವಾರ ಕೊಡಗಿನ ಕುಶಾಲನಗರದಲ್ಲಿ ಸಾಗುತ್ತಿದ್ದ ಈ ವಾಹನಗಳು ಯಾವುದೋ ವಿವಾಹ ಸಮಾರಂಭಕ್ಕೆ ತೆರಳುತ್ತಿವೆ ಎಂದೇ ಸ್ಥಳೀಯರು...

Back To Top