Sunday, 21st January 2018  

Vijayavani

ಬಳ್ಳಾರಿಯಲ್ಲಿ ಮನೆಗೆ ಬಂದ ಜಾಂಬವಂತ- ಚಿರತೆ ಭಯದಿಂದ ತುಮಕೂರಲ್ಲಿ ಮನೆ ಬಿಟ್ಟ ಕುಟುಂಬ- ರಾಜ್ಯದಲ್ಲಿ ಹೆಚ್ಚಿದ ಕಾಡುಪ್ರಾಣಿಗಳ ಉಪಟಳ        ಕೊಳ್ಳೇಗಾಲದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿ- ಮಾದಪ್ಪನ ಬೆಟ್ಟದಲ್ಲಿ ಬಿಎಸ್​ವೈ ವಿಶೇಷ ಪೂಜೆ - ಫ್ಲೆಕ್ಸ್​​ ವಿಚಾರವಾಗಿ ಕಾರ್ಯಕರ್ತರ ಗಲಾಟೆ        ಹೆಲ್ಮೆಟ್​ ಧರಿಸಿ ಬಂದ ಕದೀಮ- ನರ್ಸ್​ ಇರುವಾಗಲೇ ಕ್ಯಾಶ್ ಎಗರಿಸಿದ- ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಹಗಲು ದರೋಡೆ        ದೆಹಲಿ ಅಗ್ನಿ ಅವಘಡದಲ್ಲಿ 17 ಮಂದಿ ಸಜೀವದಹನ- ಪಟಾಕಿ ಕಾರ್ಖಾನೆ ಮಾಲೀಕನ ಬಂಧನ- ಮೃತರಿಗೆ 5 ಲಕ್ಷ ಪರಿಹಾರ (ಕಾರ್ಖಾನೆ ಮಾಲೀಕನ ಬಂಧನ)        ಲಾಲ್​​ಬಾಗ್​ನಲ್ಲಿ ಪುಷ್ಪ ಪ್ರದರ್ಶನ- ಸಸ್ಯಕಾಶಿಗೆ ಹರಿದು ಬಂದ ಜನ- ಲಾಲ್​ಬಾಗ್​ ಸುತ್ತಮುತ್ತ ಭಾರಿ ಟ್ರಾಫಿಕ್​       
Breaking News :
ಕಾರಿನ ಮೇಲೆ ಬಿದ್ದ ಬೃಹತ್​ ಮರ: ಕೂದಲೆಳೆ ಅಂತರದಲ್ಲಿ ಮಗು ಬಚಾವ್​

ಹಾಸನ: ಮಳೆಯ ರಭಸಕ್ಕೆ ಬುಡಮೇಲಾಗಿ ಕಾರಿನ ಮೇಲೆ ಬಿದ್ದ ಮರದ ಅವಘಡದಿಂದ ಕೂದಲೆಳೆ ಅಂತರದಲ್ಲಿ ಮಗು ಮತ್ತು ಚಾಲಕ ಬದುಕುಳಿದಿರುವ...

ಈ ಯುಗದಲ್ಲಿ ಮನá-ಕá-ಲದ ಪಂಚಭೂತ ಮಲಿನ

ಶ್ರವಣಬೆಳಗೊಳ: ಆಧುನಿಕ ಯುಗದಲ್ಲಿ ಮನುಕುಲದ ಪಂಚಭೂತಗಳು ಮಲಿನವಾಗಿರುವುದು ಮಾತ್ರವಲ್ಲದೆ ಕಣ್ಣು, ಕಿವಿ ಹಾಗೂ ಬಾಯಿ ಆಸೆಪಟ್ಟಿದ್ದನ್ನು ನೀಡಿ ಪೋಷಿಸುತ್ತಿರುವುದು ವಿಷಾದನೀಯ...

ರಾಷ್ಟ್ರಮಟ್ಟದ ಜೈನ ಮಹಿಳಾ ಸಮಾವೇಶ

  ಶ್ರವಣಬೆಳಗೊಳ: ಮಹಾಮಸ್ತಕಾಭಿಷೇಕ ಮಹೋತ್ಸವ-2018ರ ಅಂಗವಾಗಿ ಶ್ರವಣಬೆಳಗೊಳದಲ್ಲಿ ಆಗಸ್ಟ್ 11ರಿಂದ 13ರವರೆಗೆ ರಾಷ್ಟ್ರಮಟ್ಟದ ಜೈನ ಮಹಿಳಾ ಸಮಾವೇಶ ಆಯೋಜಿಸಲಾಗಿದೆ ಎಂದು ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು. ‘ಸಂಸ್ಕೃತಿ ರಕ್ಷಣೆ ನಮ್ಮ ಕರ್ತವ್ಯ’...

ತೆಂಗು ಉತ್ಪನ್ನಗಳಿಗೆ ಬ್ರಾಂಡೆಡ್ ಮಾರುಕಟ್ಟೆ

ಹಾಸನ: ಸತತ ಬರಗಾಲದಿಂದ ಕಂಗೆಟ್ಟಿರುವ ಜಿಲ್ಲೆಯ ತೆಂಗು ಬೆಳೆಗಾರರಿಗೆ ನೆರವಾಗುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೊಸ ಯೋಜನೆ ರೂಪಿಸಿದ್ದು, ಕಾಫಿ ಡೇ ಮಾದರಿಯಲ್ಲಿ ತೆಂಗು ಉತ್ಪನ್ನಗಳಿಗೆ ಬ್ರಾಂಡ್ ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು...

ಹಾಸನಕ್ಕೂ ಹಬ್ಬಿದ ಐಟಿ ದಾಳಿ: ಡಿಕೆಶಿ ಆಪ್ತನ ಮನೆ ರೇಡ್​

ಬೆಂಗಳೂರು/ಹಾಸನ: ಇಂಧನ ಸಚಿವ ಡಿಕೆ ಶಿವಕುಮಾರ್​ ಅವರ ಮೇಲಿನ ಆದಾಯ ತೆರಿಗೆ ದಾಳಿಯ ವ್ಯಾಪ್ತಿ ಹಾಸನಕ್ಕೂ ವಿಸ್ತರಿಸಿದೆ. ಡಿಕೆಶಿ ಆಪ್ತರಾಗಿರುವ ಸಚಿನ್​ ನಾರಯಣ್​ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ....

ಸ್ವಗ್ರಾಮ ಕುಂಬರಹಳ್ಳಿಯಲ್ಲಿ ಶಿವಪ್ಪ ಅಂತ್ಯಕ್ರಿಯೆ

ಸಕಲೇಶಪುರ: ಮಾಜಿ ಶಾಸಕ ಬಿ.ಬಿ.ಶಿವಪ್ಪ ಅವರ ಅಂತ್ಯಕ್ರಿಯೆ ಸ್ವಗ್ರಾಮ ತಾಲೂಕಿನ ಕುಂಬರಹಳ್ಳಿಯ ಕಾಫಿ ತೋಟದಲ್ಲಿ ಮಂಗಳವಾರ ವೀರಶೈವ ಸಂಪ್ರದಾಯದಂತೆ ನೆರವೇರಿತು. ಗ್ರಾಮದಲ್ಲೇ ತಂಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ನೇತೃತ್ವದಲ್ಲಿ ಅಂತಿಮ ಕಾರ್ಯ ನೆರವೇರಿತ್ತಲ್ಲದೆ,...

Back To Top