Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :
ಕೆರೆಗೆ ಬಿದ್ದ ಸ್ವಿಫ್ಟ್​ ಕಾರು: ಐದು ಮಂದಿ ಜಲ ಸಮಾಧಿ

ಹಾಸನ: ಕೆರೆಗೆ ಕಾರು ಉರುಳಿ ಬಿದ್ದು ಐವರು ಜಲ ಸಮಾಧಿಯಾದ ಘಟನೆ ಹಾಸನದಲ್ಲಿ ನಡೆದಿದೆ. ಹೊಳೆನರಸೀಪುರ ತಾಲೂಕಿನ ಹನುಮನಹಳ್ಳಿ ಬಳಿ...

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಾಸನ ಅಲೆಮಾರಿಗಳ ಬದುಕಾಗಿದೆ ನರಕ

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಭಾನುವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ: 1. ಪ್ರೀತಿಸಿ ಮದುವೆಯಾದ ಜೋಡಿಗೆ ಗ್ರಾಮದಿಂದ ಬಹಿಷ್ಕಾರ-...

ಪತ್ನಿ-ಪುತ್ರಿಯರ ಹತ್ಯೆಮಾಡಿ ಶರಣಾದ ಪತಿ ಪರಮೇಶ್ವರ!

ಹೊಳೆನರಸೀಪುರ: ಪತಿ ಪರಮೇಶ್ವರನೇ ತನ್ನ ಪತ್ನಿ ಮತ್ತು ಮಕ್ಕಳನ್ನು ನಾಲೆಗೆ ನೂಕಿ ಹತ್ಯೆ ಮಾಡಿದ ಘಟನೆ ಇಲ್ಲಿನ ಬಾಗೇವಾಳುವಿನಲ್ಲಿ ನಡೆದಿದೆ. ಪತ್ನಿ ಅನುಷಾ, ಪುತ್ರಿಯರಾದ ಪೂರ್ವಿಕಾ ಮತ್ತು ಲಿಖಿತಾ ಜೀವ ಕಳೆದುಕೊಂಡ ದುರ್ದೈವಿಗಳು. ಕೌಟುಂಬಿಕ...

ಪ್ರಾಚೀನ 105 ತಾಮ್ರ ಶಾಸನ ಪತ್ತೆ

ಚನ್ನರಾಯಪಟ್ಟಣ: 8ನೇ ಶತಮಾನದ ಪ್ರಾಚೀನ ಕನ್ನಡ ಲಿಪಿಯಲ್ಲಿರುವ 105 ತಾಮ್ರ ಶಾಸನಗಳು ತಾಲೂಕಿನ ಹಳೇಬೆಳಗೊಳ ಗ್ರಾಮದ ಬಸದಿಯಲ್ಲಿ ಶುಕ್ರವಾರ ದೊರೆತಿವೆ. ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಕೇಂದ್ರ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯಿಂದ ಗ್ರಾಮದ ಪಾಶ್ವನಾಥ...

ಕಾರಿನ ಮೇಲೆ ಬಿದ್ದ ಬೃಹತ್​ ಮರ: ಕೂದಲೆಳೆ ಅಂತರದಲ್ಲಿ ಮಗು ಬಚಾವ್​

ಹಾಸನ: ಮಳೆಯ ರಭಸಕ್ಕೆ ಬುಡಮೇಲಾಗಿ ಕಾರಿನ ಮೇಲೆ ಬಿದ್ದ ಮರದ ಅವಘಡದಿಂದ ಕೂದಲೆಳೆ ಅಂತರದಲ್ಲಿ ಮಗು ಮತ್ತು ಚಾಲಕ ಬದುಕುಳಿದಿರುವ ಘಟನೆ ಇಂದು ಭಾನುವಾರ ಹಾಸನದ ಹರ್ಷ ಮಹಲ್​ ಬಳಿ ನಡೆದಿದೆ. ಹಾಸನದಲ್ಲಿ ಸುರಿದ...

ಈ ಯುಗದಲ್ಲಿ ಮನá-ಕá-ಲದ ಪಂಚಭೂತ ಮಲಿನ

ಶ್ರವಣಬೆಳಗೊಳ: ಆಧುನಿಕ ಯುಗದಲ್ಲಿ ಮನುಕುಲದ ಪಂಚಭೂತಗಳು ಮಲಿನವಾಗಿರುವುದು ಮಾತ್ರವಲ್ಲದೆ ಕಣ್ಣು, ಕಿವಿ ಹಾಗೂ ಬಾಯಿ ಆಸೆಪಟ್ಟಿದ್ದನ್ನು ನೀಡಿ ಪೋಷಿಸುತ್ತಿರುವುದು ವಿಷಾದನೀಯ ಎಂದು ರಾಷ್ಟ್ರೀಯ ಜೈನ ಮಹಿಳಾ ಸಮ್ಮೇಳನಾಧ್ಯಕ್ಷೆ ಧರ್ಮಸ್ಥಳದ ಹೇಮಾವತಿ ವಿ.ಹೆಗ್ಗಡೆ ಅಭಿಪ್ರಾಯಪಟ್ಟರು. ಗೊಮ್ಮಟನಗರದ...

Back To Top