Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News
ಎಂಟು ಅಂತಾರಾಜ್ಯ ಎಟಿಎಂ ಕಳ್ಳರ ಬಂಧನ

ಗದಗ: ಬ್ಯಾಂಕ್ ಎಟಿಎಂಗಳನ್ನು ಗ್ಯಾಸ್ ಕಟರ್​ನಿಂದ ಒಡೆದು ಅದರಲ್ಲಿರುವ ಹಣವನ್ನು ದರೋಡೆ ಮಾಡುತ್ತಿದ್ದ ಎಂಟು ಮಂದಿ ಅಂತಾರಾಜ್ಯ ಕಳ್ಳರನ್ನು ನಗರದಲ್ಲಿ...

ಹೆಲ್ಮೆಟ್ ಇಲ್ಲದಿದ್ದರೆ ದಂಡ ಖಚಿತ

ಗದಗ: ವಾಹನ ಚಾಲನಾ ಪತ್ರ, ವಾಹನ ದಾಖಲಾತಿ, ವಿಮೆ ಸೇರಿದಂತೆ ಹೆಲ್ಮೆಟ್ ಇಲ್ಲದಿರುವ ವಾಹನ ಸವಾರರೇ ಎಚ್ಚರ.. ಜ. 26ರೊಳಗೆ...

2018ರ ಚುನಾವಣೆಗೂ ಬಹಿಷ್ಕಾರ

ರೋಣ: 2013ರ ಸಾರ್ವತ್ರಿಕ ಚುನಾವಣೆ ಬಳಿಕ ಎದುರಾದ ಎಲ್ಲ ಸಾರ್ವತ್ರಿಕ ಚುನಾವಣೆಗಳ ಮತದಾನ ಬಹಿಷ್ಕರಿಸಿದ ತಾಲೂಕಿನ ಜಿಗಳೂರ ಗ್ರಾಮಸ್ಥರು, 2018ರ ಚುನಾವಣೆ ಧಿಕ್ಕರಿಸಲು ಮುಂದಾಗಿದ್ದಾರೆ. ಪರಿಣಾಮ ಗ್ರಾಮಸ್ಥರ ಈ ನಿರ್ಧಾರದಿಂದ ರಾಜಕೀಯ ಪಕ್ಷಗಳಲ್ಲಿ ತಳಮಳ...

ಕಟ್ಟಡ ತೆರವು ಕಾರ್ಯಾಚರಣೆ

ಗದಗ: ಸಂಪೂರ್ಣ ಹಾಳಾಗಿದ್ದ ನಗರದ ಹಳೇ ಬಸ್ ನಿಲ್ದಾಣ ಕಟ್ಟಡದ ತೆರವು ಕಾರ್ಯಾಚರಣೆ ಪೂರ್ಣಗೊಂಡಿದ್ದರಿಂದ ಶೀಘ್ರ ನೂತನ ಕಟ್ಟಡ ಕಾಮಗಾರಿ ಶುರುವಾಗಲಿದ್ದು, ಈ ಹಿನ್ನೆಲೆಯಲ್ಲಿ ಕಟ್ಟಡ ತೆರವು ನಂತರ ಹಳೆಯ ಬಸ್ ನಿಲ್ದಾಣದಿಂದಲೇ ಸಂಚರಿಸುತ್ತಿದ್ದ...

ಖಾವಿ ಧರಿಸಿದವರೆಲ್ಲರೂ ಸ್ವಾಮೀಜಿಗಳಲ್ಲ

ಗದಗ: ಖಾವಿ ಧರಿಸಿದವರು ಎಲ್ಲರೂ ಸ್ವಾಮೀಜಿಗಳಲ್ಲ, ಸಮಾಜಮುಖಿ ಚಿಂತನೆವುಳ್ಳವರು ಖಾವಿ ಧರಿಸಲೇಬೇಕು ಎನ್ನುವಂತಿಲ್ಲ. ಇಂತಹ ವಿಷಮ ಸ್ಥಿತಿಯಲ್ಲಿ ಒಳ್ಳೆಯವರನ್ನು ಹುಡುಕುವ ಕಾಲ ಬಂದಿದೆ. ಇಂತಹ ಸನ್ನಿವೇಶದಲ್ಲಿ ತೋಂಟದಾರ್ಯಮಠ ಶಿಕ್ಷಣ, ಅನ್ನ ದಾಸೋಹದ ಜತೆಗೆ ಸಮಾಜದಲ್ಲಿ...

ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಥಳಿತ

ಗದಗ: ಸಾರ್ವಜನಿಕ ಸ್ಥಳದಲ್ಲಿ ಬಟ್ಟೆ ಬಿಚ್ಚಿ ನಿಂತು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ನಗರದ ಭೂಮರಡ್ಡಿ ವೃತ್ತದ ಬಳಿ ಸೋಮವಾರ ಜರುಗಿದೆ. ಬೆಟಗೇರಿಯ ಕನ್ಯಾಳ ಅಗಸಿ ನಿವಾಸಿ...

Back To Top