Saturday, 25th March 2017  

Vijayavani

ಕಪ್ಪತ್ತಗುಡ್ಡ ಉಳಿಸಿ, ಗದಗದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ

ಗದಗ: ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೊಷಿಸಬೇಕೆಂದು ಪರಿಸರ ವಾದಿಗಳು ಇಂದಿಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಆಗ್ರಹಿಸಿದರು. ಗದಗ ನಗರದ ತೋಂಟದಾರ್ಯಮಠದಿಂದ...

ಮರಳು ಮಾಫಿಯಾದಿಂದ ಠಾಣೆಗೆ ಬೆಂಕಿ?

ಲಕ್ಷ್ಮೇಶ್ವರ (ಗದಗ): ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ 28 ಜನರನ್ನು ಬಂಧಿಸಲಾಗಿದ್ದು, ದುಷ್ಕೃತ್ಯದ ಹಿಂದೆ...

ಹೊತ್ತಿ ಉರಿಯಿತು ಲಕ್ಷ್ಮೇಶ್ವರ

ಲಕ್ಷ್ಮೇಶ್ವರ (ಗದಗ): ಭಾನುವಾರ ಬೆಳಗ್ಗೆ ಗದಗ ಜಿಲ್ಲೆಯ ಲಕ್ಷೆ್ಮೕಶ್ವರ ಹೊತ್ತಿ ಉರಿದಿದೆ. ಆಕ್ರೋಶಗೊಂಡ ಜನ ಪೊಲೀಸ್ ಠಾಣೆಗೇ ಬೆಂಕಿ ಹಚ್ಚಿದ್ದು, ಪೊಲೀಸ್ ಜೀಪ್, 8 ಬೈಕ್​ಗಳನ್ನು ಸುಟ್ಟು ಹಾಕಿದ್ದಾರೆ. ಇದರಿಂದ ಠಾಣೆಯಲ್ಲಿರುವ ದಾಖಲೆಗಳು ಬೆಂಕಿಗಾಹುತಿಯಾಗಿದ್ದು,...

ಠಾಣೆಯಲ್ಲಿ ಮರಳು ಸಾಗಾಟ ಆರೋಪಿ ಮೃತ, ಆಕ್ರೋಷಿತ ಸ್ಥಳೀಯರಿಂದ ಮುತ್ತಿಗೆ

ಗದಗ: ಅಮಾಯಕನನ್ನು ಪೊಲೀಸರು ಹೊಡೆದು ಸಾಯಿಸಿದ್ದಾರೆ. ತಕ್ಷಣ ಪಿಎಸ್​ಐ ಸ್ಥಳಕ್ಕೆ ಆಗಮಿಸಬೇಕು. ಅಶೋಕ ಗೋಣಿಗೆ ಸಾಯುವ ಹಾಗೆ ಹೊಡೆದ ಪೊಲೀಸ್ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಬೇಕು ಎಂದು ಪಟ್ಟು ಹಿಡಿದಿರುವ ಸ್ಥಳೀಯರು ಲಕ್ಷೆ್ಮೕಶ್ವರ ಠಾಣೆಗೆ ಮುತ್ತಿಗೆ...

ಕಪ್ಪತಗುಡ್ಡ ರಕ್ಷಣೆಗೆ ಅಹವಾಲು

ಗದಗ: ಕಪ್ಪತಗುಡ್ಡ ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೊಷಿಸುವ ಕುರಿತಾಗಿ ಜ.16 ರಂದು ಮುಂಡರಗಿ ತಾಲೂಕಿನ ಡಂಬಳದಲ್ಲಿ ನಡೆದ ಸಾರ್ವಜನಿಕ ಅಹವಾಲು ಸಮಾರಂಭದಲ್ಲಿ ಸ್ವೀಕಾರವಾದ ಅಹವಾಲುಗಳ ಕರಡು ಪ್ರತಿ ಸಿದ್ಧವಾಗಿದೆ. ಜಿಲ್ಲಾ ಅರಣ್ಯ ಇಲಾಖೆ ಇದನ್ನು...

ದುಶ್ಚಟಗಳಿಂದ ಬಹುದೂರ ನಭಾಪೂರ!

| ಶಿವಾನಂದ ಹಿರೇಮಠ ಗದಗ: ಈ ತಾಂಡಾದ ಜನರು ಈ ಮೊದಲು ಕಳ್ಳಬಟ್ಟಿ ಸಾರಾಯಿ ಮಾರಿ ಕೊಂಡೇ ಜೀವನ ಸಾಗಿಸುತ್ತಿದ್ದರು. ಆದರೀಗ ಇಲ್ಲಿ ಮದ್ಯ ಮಾರಾಟವೇ ಇಲ್ಲ. ಗುಟ್ಖಾ ಸೇವನೆಯೂ ಇಲ್ಲ. ಮಾಂಸಾಹಾರ ತ್ಯಜಿಸಬೇಕೆಂಬ...

Back To Top