Friday, 17th August 2018  

Vijayavani

ಬಿಜೆಪಿ ಕಚೇರಿಯಲ್ಲಿ ಅಟಲ್​ ಅಂತಿಮ ದರ್ಶನ, ಮೋದಿ ಸೇರಿ ಹಲವು ಗಣ್ಯರಿಂದ ಅಂತಿಮ ನಮನ         ಅಟಲ್​​ಗೆ ವಿಶ್ವದಾದ್ಯಂತ ಕಂಬನಿ: ಅಂತಿಮ ದರ್ಶನಕ್ಕೆ ವಿದೇಶಿ ನಾಯಕರ ಆಗಮನ, ಪಾಕ್​​ ನಿಯೋಗಕ್ಕೆ ಭಾರತ ವೀಸಾ        14 ಕಿ.ಮೀ. ಸಾಗಲಿದೆ ವಾಜಪೇಯಿ​​ ಅಂತಿಮ ಯಾತ್ರೆ: ಭಾಗಿಯಾಗಲಿದ್ದಾರೆ ಪ್ರಧಾನಿ, 4 ಗಂಟೆಗೆ ಸ್ಮೃತಿ ಸ್ಥಳದಲ್ಲಿ ಅಂತ್ಯಕ್ರಿಯೆ        ಕೊಡಗಿನಲ್ಲಿ ಮುಂದುವರಿದ ಮಳೆ: ಪ್ರವಾಹಕ್ಕೆ ಸಿಲುಕಿ ಜನಜೀವನ ತತ್ತರ, ಸಹಾಯಕ್ಕೆ ಅಂಗಲಾಚುತ್ತಿದ್ದಾರೆ ಜನ        ಕೇರಳದಲ್ಲಿ ಮುಂದುವರಿದ ರಕ್ಷಣಾ ಕಾರ್ಯ: ವಿಮಾನದಿಂದ ಆಹಾರ ಪೂರೈಕೆ, ಲಕ್ಷಾಂತರ ಮಂದಿ ಸ್ಥಳಾಂತರ       
Breaking News
ಯಡಿಯೂರಪ್ಪ ವಿರುದ್ಧ ರಾಜಕೀಯ ಷಡ್ಯಂತ್ರ: ಶೋಭಾ ಕರಂದ್ಲಾಜೆ ಆರೋಪ

ದಾವಣಗೆರೆ: ಯಡಿಯೂರಪ್ಪ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು. ದಾವಣಗೆರೆಯಲ್ಲಿ ಮಾತನಾಡಿ, ಸದ್ಯ ರಾಜ್ಯದಲ್ಲಿ ದುಷ್ಟ,...

ಈ ಆಸ್ಪತ್ರೆಯಲ್ಲಿ ‘ಡಿ’ ದರ್ಜೆ ನೌಕರರು, ಆಯಾಗಳೇ ಡಾಕ್ಟರ್ಸ್​, ನರ್ಸ್​!

ದಾವಣಗೆರೆ: ಈ ಆಸ್ಪತ್ರೆಯಲ್ಲಿ ‘ಡಿ’ ಗ್ರೂಪ್ ನೌಕರರೇ ವೈದ್ಯರು, ನರ್ಸ್​ಗಳು… ಇಲ್ಲಿ ಆಯಾಗಳೇ ವೈದ್ಯರ ರೀತಿ ಚಿಕಿತ್ಸೆ ಕೊಡುತ್ತಾರೆ…ಇಲ್ಲಿ ಹೇಳೋರಿಲ್ಲ,...

ಅಪಘಾತ ಪ್ರಕರಣ: 2.82 ಕೋಟಿ ರೂ. ಪರಿಹಾರ ನೀಡದ್ದಕ್ಕೆ 2 ಸರ್ಕಾರಿ ಬಸ್‌ ಜಪ್ತಿ

ದಾವಣಗೆರೆ: ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟಿದ್ದ ಪ್ರಕರಣ ಸಂಬಂಧ ಪರಿಹಾರ ನೀಡದ್ದಕ್ಕಾಗಿ 2 ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ಜಪ್ತಿ ಮಾಡಿರುವ ಅಪರೂಪದ ಘಟನೆ ನಡೆದಿದೆ. ಅಪಘಾತ ಪ್ರಕರಣದಲ್ಲಿ 2,82,42,885 ರೂ. ಪರಿಹಾರಕ್ಕಾಗಿ ಹಾವೇರಿ...

ಚಾಲಕರಿಗೆ ಜಾಗೃತಿ ಮೂಡಿಸಿದ ಯಮ!

ಹರಿಹರ: ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುತ್ತಿದ್ದ ಸವಾರರಿಗೆ ಯಮರಾಯನೇ ಎಚ್ಚರಿಕೆ ನೀಡಿದ. ಹೇ ಮಾನವನೇ, ನಿನ್ನ ಆಯಸ್ಸು ಮುಗಿದಿದೆ. ತಕ್ಷಣ ನರಕಕ್ಕೆ ತೆರಳಲು ಸಿದ್ಧವಾಗು ಎಂದು ಅಬ್ಬರಿಸುತ್ತಿದ್ದ ನರಕಾಧಿಪತಿಯನ್ನು ಕಂಡು ಚಾಲಕರು ತಕ್ಷಣವೊತ್ತು ದಂಗಾದರು !...

ರಾತ್ರೋರಾತ್ರಿ ಇನ್ನೋವಾ ಕಾರಿನಲ್ಲಿ ಬೀಡಾಡಿ ಹಸು ತುಂಬಿಕೊಂಡ ಹೋದ ಕಳ್ಳರು

ದಾವಣಗೆರೆ: ವಿನೋಬನಗರದಲ್ಲಿ ಬೀಡಾಡಿ ಹಸುವನ್ನು ಕಳ್ಳರು ಇನ್ನೋವಾ ಕಾರಿನಲ್ಲಿ ಕದ್ದೊಯ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಧ್ಯರಾತ್ರಿ ಸುಮಾರು 1 ಗಂಟೆಗೆ ಇನ್ನೋವಾ ಕಾರಿನಲ್ಲಿ ಬಂದ ಕಳ್ಳರು ಬೀಡಾಡಿ ಹಸುವನ್ನು ನೋಡಿದ ತಕ್ಷಣ ನಿಲ್ಲಿಸಿದ್ದಾರೆ....

ಮಿಷನ್​ 365+ ಉದ್ಘಾಟನೆಗೆ ಬಂದ ಅನಂತ​ಕುಮಾರ್​ ಹೆಗಡೆಗೆ ಇರುಸುಮುರುಸು: ಅಸಲಿಗೆ ಆಗಿದ್ದೇನು?

ದಾವಣಗೆರೆ: ತಮ್ಮ ಹರಿತ ಮಾತುಗಳ ಮೂಲಕ ಸದಾ ಒಂದಿಲ್ಲೊಂದು ವಿವಾದಗಳಿಗೆ ಸಿಲುಕುವ ಕೇಂದ್ರ ಸಚಿವ ಅನಂತಕುಮಾರ್​ ಹೆಗಡೆಗೆ ಇಂದು ದಾವಣಗೆರೆಯಲ್ಲಿ ತೀವ್ರ ಇರುಸುಮುರು ಉಂಟಾಗಿದೆ. ಮುಂಬರುವ ಲೋಕಸಭೆ ಚುನಾವಣೆಗೆ ತಯಾರಾಗಲೆಂದು ದಾವಣಗೆರೆಯ ಎಸ್​ಎಸ್​ ಕಲ್ಯಾಣ...

Back To Top