Sunday, 23rd July 2017  

Vijayavani

1. ಕೊಪ್ಪಳದ ಖೋಟಾನೋಟು ಪ್ರಕರಣಕ್ಕೆ ಹೊಸ ಟ್ವಿಸ್ಟ್​- ಐವರಲ್ಲಿ ಮೂವರು ಆರೋಪಿಗಳು ಅರೆಸ್ಟ್- ವೈಯಕ್ತಿಕ ದ್ವೇಷಕ್ಕೆ ಬಲಿಯಾಗಿದ್ದ ಉಪನ್ಯಾಸಕ 2. ಮಳೆಗೆ ಹಾರಂಗಿ ಜಲಾಶಯ ಬಹುತೇಕ ಭರ್ತಿ- ಡ್ಯಾಂನಿಂದ 1,200 ಕ್ಯೂಸೆಕ್ ನೀರು ಬಿಡುಗಡೆ- ನದಿಪಾತ್ರದ ಜನರಿಗೆ ಎಚ್ಚರದಿಂದಿರಲು ಸೂಚನೆ 3. ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವಕರ್ಮ ಸಮಾವೇಶ- ಸಮುದಾಯದಿಂದ ಬಿಎಸ್​ವೈಗೆ ಸನ್ಮಾನ- ಬಿಜೆಪಿ ಹಲವು ಮುಖಂಡರು ಹಾಜರ್‌ 4. ಕಾಂಗ್ರೆಸ್​ ಕದ ತಟ್ಟಿದ ಜೆಡಿಎಸ್​ ರೆಬೆಲ್ಸ್​- ಇನ್ನೆರಡು ತಿಂಗಳಲ್ಲಿ ಸೇರ್ಪಡೆ ಖಚಿತ- ಇನ್ನೂ ಏಳು ಜನ ಬರ್ತಾರೆಂದು ಜಮೀರ್​ ಬಾಂಬ್​ 5. ವನಿತೆಯರ ವಿಶ್ವಕಪ್‌ನಲ್ಲಿ ಇಂಡೋ- ಇಂಗ್ಲೆಂಡ್‌ ಫೈಟ್- ಟಾಸ್‌ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ- ಟೀಂ ಇಂಡಿಯಾಗೆ ದೇಶ ಜನರಿಂದ ಆಲ್​ ದ ಬೆಸ್ಟ್​
Breaking News :
ಚಿಕಿತ್ಸೆ ಸಿಗದೆ ಮಗಳು ಸಾವು: ಆಘಾತದಿಂದ ತಾಯಿಯೂ ಸಾವು

ಚಿತ್ರದುರ್ಗ: ಸರ್ಕಾರ ರಾಜ್ಯದಲ್ಲಿ ಉತ್ತಮ ವೈದ್ಯಕೀಯ ಸೇವೆ ಪ್ರಯತ್ನಿಸುತ್ತಿದೆ ಎಂದು ಒಂದೆಡೆ ತಿಳಿಸುತ್ತಿದೆ. ಆದರೆ ಮತ್ತೊಂದೆಡೆ ರಾಜ್ಯದ ಸಾಕಷ್ಟು ಪ್ರಾಥಮಿಕ...

ಬರಗಾಲ ಎದುರಿಸಲು ಮುಂದಾದ ಕೇಂದ್ರ ಸರ್ಕಾರ

| ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಬರಗಾಲ ಎದುರಿಸುವ ನಿಟ್ಟಿನಲ್ಲಿ ನೀರಿನ ಸಮಗ್ರ ಹಾಗೂ ಸಮರ್ಪಕ ನಿರ್ವಹಣೆಗೆ ಕ್ರಿಯಾ ಯೋಜನೆ ರೂಪಿಸುವಂತೆ ಸೂಚಿಸಿರುವ...

ಬಾರ್​ ಸ್ಥಳಾಂತರ ಮಾಡಿದ್ದಕ್ಕೆ ಮಹಿಳೆಯರ ಆಕ್ರೋಶ

ಚಿತ್ರದುರ್ಗ: ಬಾರ್ ಸ್ಥಳಾಂತರ ಮಾಡದಿದ್ದಕ್ಕೆ ಬೆಳಗಾವಿಯ ಕಣಗಾಲ್​ನಲ್ಲಿ ಮಹಿಳೆಯರು ರೊಚ್ಚಿಗೆದ್ದು ಬಾರ್​ ಬಂದ್​ ಮಾಡಿಸಿದ್ರೆ, ಇತ್ತ ಚಿತ್ರದುರ್ಗದಲ್ಲಿ‌ ಬಾರ್​ ಸ್ಥಳಾಂತರಕ್ಕೆ ಮಹಿಳೆಯರೇ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ. ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಮಹಿಳೆಯರು...

ಮೊಬೈಲ್ ಕಳವು: ಬೆಳಗಿನ ಜಾವ ರೈಲಿಗೆ ತಲೆ ಕೊಟ್ಟ 10ರ ವಿದ್ಯಾರ್ಥಿ

ಚಿತ್ರದುರ್ಗ: ಮೊಬೈಲ್ ಕಳ್ಳತನವಾಗಿದ್ದಕ್ಕೆ ಮನನೊಂದ ವಿದ್ಯಾರ್ಥಿಯೊಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ರದುರ್ಗದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ. ಮಣಿಕಂಠ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ನಗರದ ಕಬೀರಾನಂದ ಪ್ರೌಢಶಾಲೆಯಲ್ಲಿ 10ನೇ...

ಖಾಸಗಿ ಶಾಲೆಗೆ ಬೈ, ಸರ್ಕಾರಿ ಶಾಲೆಗೆ ಜೈ!

  | ತಿಪ್ಪೇಸ್ವಾಮಿ ನಾಕಿಕೆರೆ ಚಿತ್ರದುರ್ಗ: ರಾಜ್ಯದಲ್ಲಿ ವಿವಿಧ ಕಾರಣಗಳಿಂದ ಸರ್ಕಾರಿ ಶಾಲೆಗಳು ಒಂದೊಂದಾಗಿ ಮುಚ್ಚಲ್ಪಡುತ್ತಿರುವ ಈ ಕಾಲದಲ್ಲಿ ತಾಲೂಕಿನ ಅನ್ನೇಹಾಳು ಗ್ರಾಮಸ್ಥರು ಮುತುವರ್ಜಿವಹಿಸಿ 3 ವರ್ಷದಿಂದ ಮುಚ್ಚಿದ್ದ ಸರ್ಕಾರಿ ಶಾಲೆಯನ್ನು ಪುನರಾರಂಭಿಸಿದ್ದಾರೆ! 60ರ ದಶಕದಲ್ಲಿ...

ನಗರಸಭೆ ನಲ್ಲಿಯಲ್ಲಿ ಗಲೀಜು ನೀರು: ಚಿತ್ರದುರ್ಗದ ಜನತೆಗೆ ಇದೆಂಥಾ ದುರ್ಗತಿ!

ಚಿತ್ರದುರ್ಗ: ದುರ್ಗದ ಜನತೆಗೆ ಇದೆಂಥಾ ದುರ್ಗತಿ! ನಗರಸಭೆಯಿಂದ 15 ದಿನಗಳಿಂದ ಮನೆಮನೆಗೂ ಬರೀ ಗಲೀಜು ನೀರು ಪೂರೈಕೆಯಾಗುತ್ತಿದೆ. ಏನಿದು ಚಿತ್ರದುರ್ಗ ನಗರಸಭೆ ಜಲ ಪುರಾಣ?: ಸೂಳೆಕೆರೆಯಿಂದ ನೇರವಾಗಿ ಮನೆಗೆ ಬರ್ತಿದೆ ಮಲಿನ ನೀರು. ಮಲಿನ ನೀರು...

Back To Top