Thursday, 23rd March 2017  

Vijayavani

ರಿವಾಲ್ವರ್ ತೋರಿಸಿದ ಪಿಎಸ್​ಐ ಮೇಲೆ ಸಾರ್ವಜನಿಕರಿಂದ ಹಲ್ಲೆ

ಚಿಕ್ಕಮಗಳೂರು: ಸಣ್ಣ ಅಪಘಾತದ ವಿಚಾರದಲ್ಲಿ ಪರಸ್ಪರ ವಾಗ್ವಾದ ಉಂಟಾಗಿ, ಮಫ್ತಿಯಲ್ಲಿದ್ದ ಸಬ್ ಇನ್ಸ್​ಪೆಕ್ಟರ್ ರಿವಾಲ್ವರ್ ತೋರಿಸಿದ ಕಾರಣ ಸಿಟ್ಟಿಗೆದ್ದ ಗ್ರಾಮಸ್ಥರು ಪೊಲೀಸರ...

ಭಾಷಾಂತರದ ಅವಾಂತರ!

| ಕಿರುಗುಂದ ರಫೀಕ್ ಮೂಡಿಗೆರೆ: ವೃತ್ತಿಪರ ಕೋರ್ಸ್​ಗಳ ಪ್ರವೇಶಾತಿಗಾಗಿ ಸಿಇಟಿ ಅರ್ಜಿ ಸಲ್ಲಿಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದಲ್ಲಿ ವೃತ್ತಿಪರ...

ವೈಭವದ ಶ್ರೀ ಶಾರದಾಂಬಾ ರಥೋತ್ಸವ

ಶೃಂಗೇರಿ: ಶ್ರೀ ಶಾರದಾಂಬೆ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು. ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸ್ಥಳೀಯ ಹಾಗೂ ವಿವಿಧ ಪ್ರಾಂತ್ಯಗಳಿಂದ ಆಗಮಿಸಿದ್ದ ಭಕ್ತರು ರಥ ಎಳೆದು ಸಂಭ್ರಮಿಸಿದರು. ಶ್ರೀಮಠದ ಛತ್ರಿ-ಚಾಮರಗಳು, ಆನೆಗಳು,...

ಸಹಸ್ರ ಚಂಡಿಕಾಯಾಗ ಸಂಪನ್ನ

ಶೃಂಗೇರಿ: ಶ್ರೀ ಶಾರದಾ ದೇವಸ್ಥಾನದ ಕುಂಭಾಭಿಷೇಕ ಅಂಗವಾಗಿ ನಡೆಯುತ್ತಿರುವ ಧಾರ್ವಿುಕ ಕಾರ್ಯಕ್ರಮಗಳಲ್ಲಿ ಗುರುವಾರ ಸಹಸ್ರ ಚಂಡಿಕಾಯಾಗ ಪೂರ್ಣಾಹುತಿ ನೆರವೇರಿತು. ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಹಸ್ರ...

ರಂಭಾಪುರಿ ಶ್ರೀಗಳ ಅಪೂರ್ವ ಭಾವಚಿತ್ರಗಳಿಗೆ ಆಹ್ವಾನ

ಬಾಳೆಹೊನ್ನೂರು: ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ ಪೀಠಾರೋಹಣ ರಜತಮಹೋತ್ಸವ ಮತ್ತು ಷಷ್ಟ್ಯ್ದ ಸಂಭ್ರಮದ ಸಂದರ್ಭವನ್ನು ಮಾರ್ಚ್ ಮೊದಲ ವಾರದಲ್ಲಿ ಆಚರಿಸಲು ಭಕ್ತ ಸಮೂಹ ಕಾತರದಿಂದ ಕಾಯುತ್ತಿದ್ದು, ಪೂಜ್ಯ ಮಹಾಸನ್ನಿಧಾನಕ್ಕೆ ಅರ್ಪಿಸಲು ಸರ್ವಾಂಗ ಸುಂದರವಾದ ‘ಅಕ್ಷಯ’...

ದತ್ತಮಾಲಾ ಅಭಿಯಾನಕ್ಕೆ ತೆರೆ

ಜಡಿ ಮಳೆಯಲ್ಲಿ ದತ್ತಪೀಠಕ್ಕೆ ಆಗಮಿಸಿದ ಸಹಸ್ರಾರು ಮಾಲಾಧಾರಿಗಳು ಗುರು ದತ್ತಾತ್ರೇಯ ಜಯಂತಿಯನ್ನು ರಾಜ್ಯದ ಹಲವೆಡೆ ಮಂಗಳವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಚಿಕ್ಕಮಗಳೂರಿನ ದತ್ತಪೀಠದಲ್ಲಿ ಸಹಸ್ರಾರು ದತ್ತ ಮಾಲಾಧಾರಿಗಳು ದತ್ತಪಾದುಕೆಗಳ ದರ್ಶನ ಪಡೆದರು. ಕಲಬುರಗಿ ಜಿಲ್ಲೆ ಅಫಜಲಪುರ...

Back To Top