Sunday, 21st January 2018  

Vijayavani

ಬಳ್ಳಾರಿಯಲ್ಲಿ ಮನೆಗೆ ಬಂದ ಜಾಂಬವಂತ- ಚಿರತೆ ಭಯದಿಂದ ತುಮಕೂರಲ್ಲಿ ಮನೆ ಬಿಟ್ಟ ಕುಟುಂಬ- ರಾಜ್ಯದಲ್ಲಿ ಹೆಚ್ಚಿದ ಕಾಡುಪ್ರಾಣಿಗಳ ಉಪಟಳ        ಕೊಳ್ಳೇಗಾಲದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿ- ಮಾದಪ್ಪನ ಬೆಟ್ಟದಲ್ಲಿ ಬಿಎಸ್​ವೈ ವಿಶೇಷ ಪೂಜೆ - ಫ್ಲೆಕ್ಸ್​​ ವಿಚಾರವಾಗಿ ಕಾರ್ಯಕರ್ತರ ಗಲಾಟೆ        ಹೆಲ್ಮೆಟ್​ ಧರಿಸಿ ಬಂದ ಕದೀಮ- ನರ್ಸ್​ ಇರುವಾಗಲೇ ಕ್ಯಾಶ್ ಎಗರಿಸಿದ- ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಹಗಲು ದರೋಡೆ        ದೆಹಲಿ ಅಗ್ನಿ ಅವಘಡದಲ್ಲಿ 17 ಮಂದಿ ಸಜೀವದಹನ- ಪಟಾಕಿ ಕಾರ್ಖಾನೆ ಮಾಲೀಕನ ಬಂಧನ- ಮೃತರಿಗೆ 5 ಲಕ್ಷ ಪರಿಹಾರ (ಕಾರ್ಖಾನೆ ಮಾಲೀಕನ ಬಂಧನ)        ಲಾಲ್​​ಬಾಗ್​ನಲ್ಲಿ ಪುಷ್ಪ ಪ್ರದರ್ಶನ- ಸಸ್ಯಕಾಶಿಗೆ ಹರಿದು ಬಂದ ಜನ- ಲಾಲ್​ಬಾಗ್​ ಸುತ್ತಮುತ್ತ ಭಾರಿ ಟ್ರಾಫಿಕ್​       
Breaking News :
ಮಾದೇಶನ ಮಡಿಲಲ್ಲಿ ಮುಗಿಲು ಮುಟ್ಟಿದ ಹಸುಗಳ ಆಕ್ರಂದನ

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮೇವು, ನೀರಿಲ್ಲದೆ ಬಳಲುತ್ತಿರುವ ಪುಣ್ಯಕೋಟಿಗಳು ಹಸಿವಿನಿಂದ ಸೊರಗಿ ಹೋಗಿವೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಹೆಸರಿನಲ್ಲಿ ಮಲೆಮಹದೇಶ್ವರ...

ಮಹದೇವಪ್ರಸಾದ್ ಪತ್ನಿ ಗೀತಾಗೆ ಟಿಕೆಟ್ ಭರವಸೆ

ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆಗೆ ದಿ. ಎಚ್.ಎಸ್.ಮಹದೇವಪ್ರಸಾದ್ ಪತ್ನಿ ಗೀತಾ ಅವರಿಗೆ ಟಿಕೆಟ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

ಗಿನ್ನೆಸ್ ದಾಖಲೆ ಸೇರಿದ ಪೂಜ್ಯಪಾದ

ಚಾಮರಾಜನಗರ: ತಾಲೂಕಿನ ಮಲೆಯೂರು ಬಳಿಯ ಶ್ರೀ ಕನಕಗಿರಿ ಜೈನ ಕ್ಷೇತ್ರದಲ್ಲಿ ನಡೆಯುತ್ತಿರುವ ಅತಿಶಯ ಮಹೋತ್ಸವ ಭಾನá-ವಾರ ಮೂರು ವಿಶ್ವ ಗಿನ್ನೆಸ್ ದಾಖಲೆಗೆ ಸಾಕ್ಷಿಯಾಯಿತು. ಜಿಲ್ಲೆಯ 11 ಕಾಲೇಜುಗಳ 1390 ವಿದ್ಯಾರ್ಥಿಗಳು ಕನಕಗಿರಿಯಲ್ಲಿ ನೆಲೆಸಿದ್ದ ಜೈನಮುನಿ ಪೂಜ್ಯಪಾದ...

ಬಸವಳಿದ ನಾಟಿ ಹಸುಗಳು

ಚಾಮರಾಜನಗರ: ದಕ್ಷಿಣ ಕರ್ನಾಟಕದಲ್ಲೇ ಅತಿ ಹೆಚ್ಚು ನಾಟಿ ತಳಿಯ ಹಸುಗಳನ್ನು ಹೊಂದಿರುವ ಮಲೆ ಮಹದೇಶ್ವರ ಬೆಟ್ಟವನ್ನು ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಮೇಯಲು ಅರಣ್ಯ ಇಲಾಖೆ ಅವಕಾಶ ನಿರಾಕರಿಸಿರುವುದಿಂದ ನಾಟಿ ಹಸುಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಪಶುಪಾಲಕರು ಕಂಗಾಲಾಗಿದ್ದಾರೆ. ಎಂಎಂ...

ಮಣ್ಣಲ್ಲಿ ಮಣ್ಣಾದ ಮಹದೇವ

ಚಾಮರಾಜನಗರ: ಹೃದಯಾಘಾತದಿಂದ ಮಂಗಳವಾರ ನಿಧನರಾದ ಸಕ್ಕರೆ, ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವ, ಸಹಸ್ರಾರು ಜನರ ಅಶ್ರುತರ್ಪಣದ ನಡುವೆ ಬುಧವಾರ ಸಂಜೆ ನೆರವೇರಿತು. ಸಚಿವರ ಹುಟ್ಟೂರು ಗುಂಡ್ಲುಪೇಟೆ...

ಸಜ್ಜನ ರಾಜಕಾರಣಿ ಮಹದೇವಪ್ರಸಾದ್

5 ಬಾರಿ ಶಾಸಕರಾಗಿ ಆಯ್ಕೆ ಸಿದ್ದರಾಮಯ್ಯರ ಪರಮಾಪ್ತ ಸೋಲಿಲ್ಲದ ಸರದಾರ, ಸಜ್ಜನ ರಾಜಕಾರಣಿಯಾಗಿದ್ದ ಸಹಕಾರ, ಸಕ್ಕರೆ ಸಚಿವ ಎಚ್.ಎಸ್.ಮಹದೇವಪ್ರಸಾದ್ ಹಠಾತ್ ವಿಧಿವಶರಾಗಿದ್ದಾರೆ. ಯಾರೊಂದಿಗೂ ವೈರತ್ವ ಬೆಳೆಸಿಕೊಳ್ಳದೆ, ವಿರೋಧಿಗಳನ್ನೂ ಮೆಚ್ಚಿಸುವಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದ ಮಹದೇವಪ್ರಸಾದ್,...

Back To Top