Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :
ಅಂತೂ ಸಿಕ್ಕಿತು ಪ್ರಸೂತಿ ಆರೈಕೆ ಭತ್ಯೆ

ಚಾಮರಾಜನಗರ: 1300 ರೂ. ಪ್ರೋತ್ಸಾಹ ಧನ ಪಡೆಯಲು ಮೂರು ವರ್ಷಗಳಿಂದ ಅಲೆದಾಡುತ್ತಿದ್ದ ಫಲಾನುಭವಿಗೆ ಅಂತೂ ಹಣ ದೊರೆತಿದೆ. ‘ವಿಜಯವಾಣಿ’ ಮತ್ತು ‘ದಿಗ್ವಿಜಯ’...

ಸೂರ್ಯಕಾಂತಿ ಸೌಂದರ್ಯರಾಶಿಗೆ ಮರುಳಾದ ರಾಶಿ ರಾಶಿ ಪ್ರವಾಸಿಗರು ಮಾಡಿದ್ದೇನು!?

ಚಾಮರಾಜನಗರ: ಮುಂಗಾರು ಮಳೆ ಕೈಕೊಟ್ಟು ರೈತರು ನಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಇಲ್ಲೊಬ್ಬ ರೈತ ತನ್ನ ವಿಭಿನ್ನ ಆಲೋಚನೆಯಿಂದ ಚಾಣಾಕ್ಷತನ...

ಬೊಮ್ಮಲಾಪುರ ಬಹಿಷ್ಕಾರ ಪ್ರಕರಣ ಸುಖಾಂತ್ಯ

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ನೇತೃತ್ವದಲ್ಲಿ ಶಾಂತಿ ಸಭೆ | ಗ್ರಾಮಸ್ಥರ ಮನವೊಲಿಕೆ ಗುಂಡ್ಲುಪೇಟೆ: ಬಿಜೆಪಿಗೆ ಮತ ಹಾಕಿದರೆಂಬ ಕಾರಣಕ್ಕೆ ಬೊಮ್ಮಲಾಪುರದಲ್ಲಿ 25 ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ಹಲವು...

ದಿಗ್ವಿಜಯ ನ್ಯೂಸ್​ ಇಂಪ್ಯಾಕ್ಟ್​: ಬೊಮ್ಮಲಾಪುರ ಬಹಿಷ್ಕಾರ ಪ್ರಕರಣ ಸುಖಾಂತ್ಯ

ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಸಾಮಾಜಿಕ ಬಹಿಷ್ಕಾರ ಪ್ರಕರಣ ಇಂದು ಸುಖಾಂತ್ಯವಾಗಿದ್ದು, ಗ್ರಾಮದ ಮುಖಂಡರ ನಡುವೆ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ. ಶನಿವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ, ತಹಸೀಲ್ದಾರ್​...

ಮಹಿಳಾ ಆಯೋಗದ ಅಧ್ಯಕ್ಷರೆದುರೇ ಗ್ರಾಮಸ್ಥರ ನಡುವೆ ವಾಗ್ವಾದ

ಗುಂಡ್ಲುಪೇಟೆ: ಬೊಮ್ಮಲಾಪುರ ಸಾಮಾಜಿಕ ಬಹಿಷ್ಕಾರ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಗ್ರಾಮಕ್ಕೆ ಭೇಟಿ ನೀಡಿದಾಗ ಎರಡೂ ಗುಂಪುಗಳ ಮಧ್ಯೆ ಕೈಕೈ ಮಿಲಾಯಿಸುವಷ್ಟರ ಮಟ್ಟಿಗೆ ವಾಗ್ವಾದ ಗಳಾಗಿದ್ದು, ಅವರು ತೆರಳುತ್ತಿದ್ದಂತೆಯೇ...

ಸಾಮೂಹಿಕ ಆತ್ಮಹತ್ಯೆ ಒಂದೇ ಉಳಿದ ದಾರಿ ಬಹಿಷ್ಕೃತ ಬೊಮ್ಮಲಾಪುರ ಗ್ರಾಮಸ್ಥರ ಬೆದರಿಕೆ

ಗುಂಡ್ಲುಪೇಟೆ: ‘ನಮಗೆ ನ್ಯಾಯ ದೊರಕದಿದ್ದರೆ ಸಾಮೂಹಿಕ ಆತ್ಮಹತ್ಯೆಯೊಂದೇ ದಾರಿ’. ಇದು ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದಕ್ಕೆ ಸ್ವಜಾತಿಯವರಿಂದಲೇ ಸಾಮಾಜಿಕ ಬಹಿಷ್ಕಾರಕ್ಕೊಳಗಾದ ಬೊಮ್ಮಲಾಪುರ ಗ್ರಾಮದ ಸಂತ್ರಸ್ತರ ಮಾತು. ಸಮಸ್ಯೆ ಆಲಿಸಲು ತಾಲೂಕು ಅಧಿಕಾರಿಗಳು ಆಗಮಿಸು ತ್ತಾರೆಂದು ಬುಧವಾರ...

Back To Top