20 January 2017 /

udyoga-mitra

namaste-bangalore

ಗೋಪಾಲಸ್ವಾಮಿ ಬೆಟ್ಟದ ಅರಣ್ಯದಲ್ಲಿ ಬೆಂಕಿ

ಗುಂಡ್ಲುಪೇಟೆ(ಚಾಮರಾಜನಗರ): ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ನಾಲ್ಕೈದು ಎಕರೆಯಲ್ಲಿ...

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಸಾದ್ ರಣಕಹಳೆ

ಚಾಮರಾಜನಗರ: ರಾಜಕೀಯ ಭವಿಷ್ಯಕ್ಕೆ ಭಾಷ್ಯ ಬರೆದ ಚಾಮರಾಜನಗರ ಜಿಲ್ಲೆಯಲ್ಲಿ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ತಮ್ಮ ಬೃಹತ್ ಶಕ್ತಿಯನ್ನು ಅನಾವರಣಗೊಳಿಸಿದರು. ಸಂಸದರಾಗಿ...

ಸುವರ್ಣಾವತಿ ದಂಡೆಯಲ್ಲಿ ಮರಳು ದಂಧೆ

ಯಳಂದೂರು: ಪಟ್ಟಣದ ಸುವರ್ಣಾವತಿ ನದಿಯಂಚಿನ ಜಮೀನುಗಳಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪಟ್ಟಣದ ಎಲೆಕೇರಿ ಬಡಾವಣೆ, ಬಳೇಪೇಟೆ, ಕಾರಾಪುರ ಮಠಕ್ಕೆ ಹೋಗುವ ರಸ್ತೆ ಬಳಿಯ ಸುವರ್ಣಾವತಿ ನದಿ ಹಾಗೂ ನದಿಯ...

ಪರಿಹಾರಕ್ಕೆ ಮಾಲೀಕರ ಪಟ್ಟು

ಚಾಮರಾಜನಗರ: ನಗರದೊಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-209 (ಡಿವಿಯೇಷನ್ ರಸ್ತೆ)ಯ 2 ಬದಿಗಳ 80ಕ್ಕೂ ಹೆಚ್ಚು ಕಟ್ಟಡಗಳ ಮಾಲೀಕರು ಪರಿಹಾರಕ್ಕೆ ಪಟ್ಟು ಹಿಡಿದಿರುವುದರಿಂದ ತೆರವು ಕಾರ್ಯ ಅಪೂರ್ಣಗೊಂಡಿದೆ. ಪರಿಹಾರ ನೀಡುವ ಸಂಬಂಧ ಜಿಲ್ಲಾಡಳಿತ ಸ್ಪಷ್ಟ...

ಸಿದ್ದನ ನಿಲ್ಲಿಸಿದ ಯೋಧರು

ವಿಜಯವಾಣಿ ಸುದ್ದಿಜಾಲ ಮಾಗಡಿ: 72 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಕಾಡಾನೆ ಸಿದ್ದನನ್ನು ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಮತ್ತು ಸೆಂಟರ್ (ಎಂಇಜಿ) ಯೋಧರ ತಂಡ ನಿರ್ವಿುಸಿರುವ ಗ್ಯಾಂಟ್ರಿ ಟವರ್ನಲ್ಲಿ ನಿಲ್ಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಮಲಗಿದ್ದ...

ಕೈ ಪಡೆ ವಿರುದ್ಧ ತೊಡೆತಟ್ಟಿದ ಪ್ರಸಾದ್

ಮೈಸೂರು : ನಂಜನಗೂಡಿನ ಕಾಂಗ್ರೆಸ್ ಸಮಾವೇಶಕ್ಕೆ ಪರ್ಯಾಯವಾಗಿ ಆಯೋಜಿಸಿದ್ದ ಸ್ವಾಭಿಮಾನ ಸಮಾವೇಶದಲ್ಲಿ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಏಕಾಂಗಿಯಾಗಿ ತಮ್ಮ ಶಕ್ತಿ ಪ್ರದರ್ಶಿಸಿದರು. ಇದರೊಂದಿಗೆ ‘ಕೈ’ ಪಡೆಗೆ ತೊಡೆತಟ್ಟಿ ಸವಾಲು ಹಾಕುವ ಮೂಲಕ ಉಪಚುನಾವಣೆಗೆ ರಣವೀಳ್ಯ ನೀಡಿದರು....

Back To Top