Friday, 21st September 2018  

Vijayavani

Breaking News
371(ಜೆ) ಸಮರ್ಪಕ ಅನುಷ್ಠಾನ ಮಾಡಿ.

ಬೀದರ್: ಹಿಂದುಳಿದ ಹೈದರಾಬಾದ್ ಕನರ್ಾಟಕ ಪ್ರದೇಶಕ್ಕೆ 371(ಜೆ) ಅಡಿ ವಿಶೇಷ ಸ್ಥಾನಮಾನ ನೀಡಿದ್ದರೂ ಸಮರ್ಪಕ ಅನುಷ್ಠಾನಗೊಳ್ಳದಿರಲು ಮಾಜಿ ಸಚಿವ ಎಚ್.ಕೆ. ಪಾಟೀಲ್...

ಬೀದರ್ನಲ್ಲಿ ಆ್ಯಸಿಡ್ ದಾಳಿ

ಬೀದರ್: ಚಿದ್ರಿ ರಸ್ತೆ ಹನುಮಾನ ನಗರದಲ್ಲಿ ಗುರುವಾರ ಬೆಳಗ್ಗೆ ಯುವಕನ ಮೇಲೆ ಆ್ಯಸಿಡ್ ಎರಚಿ ಗಾಯಗೊಳಿಸಲಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್...

ಬೈಕ್ಗೆ ಡಿಕ್ಕಿ ಹೊಡೆದ ಕಾರು ಅತ್ತೆ-ಅಳಿಯ ದುರ್ಮರಣ

ಹುಮನಾಬಾದ್: ಪಟ್ಟಣದ ರೈಲ್ವೆ ನಿಲ್ದಾಣ ಹತ್ತಿರದ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ಗುರುವಾರ ಮಧ್ಯಾಹ್ನ ಬೈಕ್ ಮತ್ತು ಕಾರಿನ ಮಧ್ಯೆ ಡಿಕ್ಕಿಯಾಗಿ ಅತ್ತೆ ಹಾಗೂ ಅಳಿಯ ಮೃತಪಟ್ಟಿದ್ದಾರೆ. ಚಿಟಗುಪ್ಪದ ಮಹಾದೇವಯ್ಯ ಚನ್ನಯ್ಯ ಮಗದಾ (45) ಹಾಗೂ...

ಯೋಗದಿಂದ ಯುಪಿಎಸ್ಸಿ ಪರೀಕ್ಷೆಯೂ ಸುಲಭ 

ಬೀದರ್: ವಿದ್ಯಾಥರ್ಿಗಳ ಉತ್ತಮ ಭವಿಷ್ಯ ಹಾಗೂ ಶ್ರೇಷ್ಠ ಸಾಧನೆಗೆ ಯೋಗ ಅಗತ್ಯ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಸೇರಿದಂತೆ ವಿವಿಧ ನಾಗರಿಕ ಸೇವೆ ಪರೀಕ್ಷೆಗಳಲ್ಲಿ ಅತ್ಯುತ್ತಮ ರ್ಯಾಂಕ್ ಗಳಿಸಲು ಸಹ ಯೋಗ ಪೂರಕವಾಗಿದೆ ಎಂದು ಜಾನಪದ...

8 ಕ್ವಿಂಟಾಲ್ ಪ್ಲಾಸ್ಟಿಕ್ ವಸ್ತು ಜಪ್ತಿ

ಬೀದರ್: ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ನೀಡಿದ್ದ ಗಡುವ ಮಂಗಳವಾರ ಮುಗಿದ ಬೆನ್ನಲ್ಲೇ, ಅಧಿಕಾರಿಗಳು ಬುಧವಾರದಿಂದಲೇ ಈ ಆದೇಶದ ಕಟ್ಟುನಿಟ್ಟಿನ ಜಾರಿಗಾಗಿ ದಾಳಿ ಆರಂಭಿಸಿದ್ದಾರೆ. ಮೊದಲ ದಿನವೇ ನಗರದ ವಿವಿಧೆಡೆ 85 ಅಂಗಡಿಗಳ ಮೇಲೆ ದಾಳಿ ನಡೆಸಿ...

ಕಿಂಗ್ ಆಫ್ ಬೀದರ್ ಧ್ವನಿಸುರಳಿ ಬಿಡುಗಡೆ

ಬೀದರ್: ಕಿಂಗ್ ಆಫ್ ಬೀದರ್ (ಕನರ್ಾಟಕದ ಕಿರೀಟ) ಕನ್ನಡ ಚಲನಚಿತ್ರದ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮ ನಗರದಲ್ಲಿ ಇತ್ತೀಚೆಗೆ ನಡೆಯಿತು. ಬಹುತೇಕ ಸ್ಥಳೀಯರು ಸೇರಿಕೊಂಡು ಈ ಚಿತ್ರ ನಿಮರ್ಿಸಿರುವುದು ವಿಶೇಷ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಇದರ...

Back To Top