Monday, 11th December 2017  

Vijayavani

1. ಜಮ್ಮುವಿನಲ್ಲಿ ಗುಂಡಿನ ಚಕಮಕಿ- ಯೋಧರ ಗುಂಡೇಟಿಗೆ ಮೂವರು ಉಗ್ರರು ಮಟಾಶ್​​​- ಒಬ್ಬ ಜೀವಂತವಾಗಿ ಸೆರೆ, ವಿಚಾರಣೆ 2. ರವಿ ಬೆಳಗೆರೆ ಕಸ್ಟಡಿ ಅವಧಿ ಇಂದಿಗೆ ಅಂತ್ಯ- ಮಧ್ಯಾಹ್ನ ನ್ಯಾಯಾಲಯಕ್ಕೆ ಪತ್ರಕರ್ತ ಹಾಜರು- ಜಾಮೀನು ಕೊಡ್ತಾರಾ ನ್ಯಾಯಾಧೀಶರು..? 3. ಮಕ್ಕಳ ಮೊಟ್ಟೆ ಗುತ್ತಿಗೆದಾರರ ಹೊಟ್ಟೆಗೆ- ಕೊಪ್ಪಳದಲ್ಲಿ ನಡೆದಿದೆ ಮೊಟ್ಟೆ ಗೋಲ್​​ಮಾಲ್​- ಡಿಸಿ ಸೇರಿ ನಾಲ್ವರ ವಿರುದ್ಧ ಲೋಕಾಯುಕ್ತಕ್ಕೆ ದೂರು 4. ಸರ್ಕಾರಿ ಜಾಗದ ಮೇಲೆ ಬಿಲ್ಡರ್​ ಕಣ್ಣು- ರಾತ್ರೋರಾತ್ರೊ ಮನೆ ಖಾಲಿಗೆ ಆವಾಜ್​​- ಹುಬ್ಬಳ್ಳಿಯಲ್ಲಿ ದಯಾಮರಣಕ್ಕೆ 12 ಕುಟುಂಬದಿಂದ ಅರ್ಜಿ 5. ಗುತ್ತಿಗೆದಾರರ ಬಳಿ ಸರ್ಕಾರಿ ಫೈಲ್​​​​​ ಪ್ರಕರಣ- ಸ್ಪಷ್ಟನೆ ಕೋರಿ ಎಇಇಗೆ ನೋಟಿಸ್​​​- ಇದು ದಿಗ್ವಿಜಯ ನ್ಯೂಸ್​​ ಬಿಗ್​​ ಇಂಪ್ಯಾಕ್ಟ್​​​​
Breaking News :
ಕುಂದುಕೊರತೆ ನಿವಾರಣೆಗೆ ಪಾಲಿಕೆ ಮೊಬೈಲ್ ಆಪ್

 ಬೆಂಗಳೂರು: ಆಡಳಿತ ಸುಧಾರಣೆ, ಸಸಿಗಳ ವಿತರಣೆ, ಶೌಚಗೃಹ ಪತ್ತೆ ಹೀಗೆ ಪ್ರತಿಯೊಂದಕ್ಕೂ ಮೊಬೈಲ್ ಅಪ್ಲಿಕೇಷನ್ ಸಿದ್ಧಪಡಿಸಿ ಬಿಬಿಎಂಪಿ ಸಾರ್ವಜನಿಕರ ಮುಂದಿಡುತ್ತಿದೆ. ಈ...

ಬೆಳಗೆರೆ ವಿಚಾರಣೆ ತೀವ್ರ

ಬೆಂಗಳೂರು: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಹಾಯ್ ಬೆಂಗಳೂರು ಪತ್ರಿಕೆ ಸಂಸ್ಥಾಪಕ, ಹಿರಿಯ ಪತ್ರಕರ್ತ...

20 ಖಾಸಗಿ ವಸತಿ ಯೋಜನೆಗಳಿಗೆ ರೇರಾ ಬ್ರೇಕ್

ಬೆಂಗಳೂರು: ರಾಜ್ಯದಲ್ಲಿ 20 ಖಾಸಗಿ ವಸತಿ ಯೋಜನೆಗಳನ್ನು ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಆಕ್ಟ್ (ರೇರಾ) ಪ್ರಾಧಿಕಾರ ರದ್ದುಪಡಿಸಿದೆ. ರೇರಾ ಜಾರಿ ಬಳಿಕ ಮೊದಲ ಬಾರಿಗೆ ಯೋಜನೆಗಳನ್ನು ಅಸಿಂಧುಗೊಳಿಸಲಾಗಿದೆ. ಬಿಲ್ಡರ್​ಗಳು ಪ್ರಾಧಿಕಾರಕ್ಕೆ ಸಮರ್ಪಕ ದಾಖಲೆ ಸಲ್ಲಿಸಿದ ಹಿನ್ನೆಲೆಯಲ್ಲಿ...

ಚಾಲ್ತಿ, ಉಳಿತಾಯ ಖಾತೆ ಜಾಗೃತಿಗೆ ನಡಿಗೆ

ಮಂಗಳೂರು: ಚಾಲ್ತಿ ಖಾತೆ ಹಾಗೂ ಉಳಿತಾಯ ಖಾತೆಗಳ ಬಗ್ಗೆ ಜನಜಾಗೃತಿ ಮೂಡಿಸಲು ಕರ್ಣಾಟಕ ಬ್ಯಾಂಕ್​ನಿಂದ ಶನಿವಾರ ನಗರದಲ್ಲಿ ವಾಕಥಾನ್ ನಡೆಯಿತು. ಬ್ಯಾಂಕಿನ ಅಧ್ಯಕ್ಷ ಪಿ.ಜಯರಾಮ ಭಟ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ...

ಜೆಡಿಎಸ್ ಮುಖಂಡನ ಹತ್ಯೆ

ಬೆಂಗಳೂರು: ಹೆಗ್ಗನಹಳ್ಳಿ ವಾರ್ಡ್​ನ ಜೆಡಿಎಸ್ ಮುಖಂಡ, ಪಾಲಿಕೆ ಮಾಜಿ ಸದಸ್ಯ ಹಾಗೂ ರೌಡಿಶೀಟರ್ ಗೋವಿಂದೇಗೌಡ (52) ಅವರನ್ನು 50ಕ್ಕೂ ಅಧಿಕ ಪಾತಕಿಗಳ ತಂಡ ಶನಿವಾರ ಸಂಜೆ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದೆ. ಹೆಗ್ಗನಹಳ್ಳಿ ಮುಖ್ಯ...

ನಾಗವಾರಪಾಳ್ಯದಲ್ಲಿ ಪೂರ್ವಿಕಾ ಮೊಬೈಲ್ ಮಳಿಗೆ ಆರಂಭ

ಬೆಂಗಳೂರು: ಭಾರತದ ಮುಂಚೂಣಿ ಮೊಬೈಲ್ ಚಿಲ್ಲರೆ ಮಾರಾಟ ಸಂಸ್ಥೆ ಪೂರ್ವಿಕಾ ಮೊಬೈಲ್ ಪ್ರೖೆ.ಲಿ. ನಾಗವಾರ ಪಾಳ್ಯದಲ್ಲಿರುವ ಗೋಪಾಲನ್ ಸಿಗ್ನೇಚರ್ ಮಾಲ್​ನಲ್ಲಿ ನೂತನ ಮಳಿಗೆ ಆರಂಭಿಸಿದೆ. ಎಲ್ಲಾ ಬಗೆಯ ಮೊಬೈಲ್​ಗಳು, ಗ್ಯಾಡ್ಜೆಟ್ ಒಂದೇ ಸೂರಿನಡಿ ಲಭ್ಯವಾಗಲಿದೆ. ಉದ್ಘಾಟನಾ...

Back To Top