Thursday, 19th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News
ಹಾಸ್ಟೆಲ್ ಕಟ್ಟಡದಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

ದಯಾನಂದ ಸಾಗರ ಕಾಲೇಜಿನ ಹಾಸ್ಟೆಲ್ ಕಟ್ಟಡದ 3ನೇ ಮಹಡಿ ಯಿಂದ ಹಾರಿ ಪಿಯು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಂಬೈ ಮೂಲದ ಜಹಾವುಲ್ಲ...

ದೇಶದ್ರೋಹದ ಕ್ಯಾನ್ಸರ್ ತೊಲಗಿಸಲು ಶ್ರಮಿಸಿ

ಬೆಂಗಳೂರು: ಕಾಶ್ಮೀರದಿಂದ ಹರಡುತ್ತಿರುವ ದೇಶ ದ್ರೋಹದ ಕ್ಯಾನ್ಸರ್ ಜೆಎನ್ ವಿಶ್ವವಿದ್ಯಾಲಯ, ಹೈದರಾಬಾದ್ ವಿಶ್ವ ವಿದ್ಯಾಲಯಗಳಿಗೆ ಹಬ್ಬಿ ಬೆಂಗಳೂರಿಗೂ ಬಂದು ತಲುಪಿದೆ....

ಭಾನುವಾರ 51 ಸಾವಿರ ಜನ ಭೇಟಿ

ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ನಡೆಯುತ್ತಿರುವ 205ನೇ ಪುಷ್ಪ ಪ್ರದರ್ಶನಕ್ಕೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾನುವಾರ 51 ಸಾವಿರ ಜನ ಭೇಟಿ ನೀಡಿ ವೀಕ್ಷಿಸಿದ್ದಾರೆ. 47,500 ಟಿಕೆಟ್ ಖರೀದಿಯಿಂದ 22.63 ಲಕ್ಷ ರೂ. ಸಂಗ್ರಹಗೊಂಡಿದ್ದು, ಮೂರುವರೆ...

ಶ್ರೀನಿವಾಸ ಕಲ್ಯಾಣಕ್ಕೆ ಬಳಗ

ದಾಸ ಸಾಹಿತ್ಯ ಚಿಂತನ-ಮಂಥನ ನಿತ್ಯ ಜೀವನದ ಪರಗತಿಗೆ ಸಾಧನವಾಗಬೇಕು. ಬದುಕು ನಿತ್ಯೋತ್ಸವವಾಗಬೇಕು ಎಂಬುದು ಪ್ರಾಜ್ಞರ ಅಭಿಮತ. ಇದಕ್ಕೆ ಪೂರಕವಾಗಿ ಹರಿದಾಸ ಸಾಹಿತ್ಯದ ಪ್ರಕಟಣೆ, ಪ್ರಚಾರ ಮತ್ತು ಗಾಯನ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಅಗ್ರಗಣ್ಯ ಸಂಸ್ಥೆಯಾಗಿ ಗುರುತಿಸಿಕೊಂಡಿರುವ...

ಹಾಡಲು ಶಾಸ್ತ್ರೀಯ ನೆಲೆ ಬೇಕು

ಶಾಸ್ತ್ರೀಯ ಸಂಗೀತದ ಭದ್ರ ಬುನಾದಿ ಇದ್ದರೆ ಗಾಯನದ ಎಲ್ಲ ಪ್ರಕಾರಗಳ ಕಲಿಕೆ ಬಹು ಸುಲಭ ಎಂದು ಹಿರಿಯ ಗಾಯಕಿ ಎಚ್.ಆರ್. ಲೀಲಾವತಿ ಹೇಳಿದ್ದಾರೆ. ಸಪ್ತಸ್ವರ ಸಂಗೀತ ವಿದ್ಯಾಲಯ ಜೆಎಸ್​ಎಸ್ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ...

ನಿಮ್ಮ ಸೇನೆ ಬಗ್ಗೆ ತಿಳಿದುಕೊಳ್ಳಿ

ಭಾರತೀಯ ಸೇನೆಯಲ್ಲಿ ಉಪಯೋಗಿಸುವ ವಿವಿಧ ಶಸ್ತ್ರಾಸ್ತ್ರಗಳು, ಒಂದೊಂದು ಶಸ್ತ್ರಾಸ್ತ್ರದ ವಿವರ, ಯುದ್ಧ ಸಂದರ್ಭದಲ್ಲಿ ಸೈನಿಕರು ಬಳಸುವ ಸಾಧನ.. ಹೀಗೆ ಭಾರತೀಯ ಸೇನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ‘ನಿಮ್ಮ ಸೇನೆ ಬಗ್ಗೆ ತಿಳಿದುಕೊಳ್ಳಿ’ (ನೋ...

Back To Top