Thursday, 27th April 2017  

Vijayavani

ಕನಸು ಸಾಕಾರಕ್ಕೆ ಯೋಜನೆ ಕೊರತೆ

ಬೆಂಗಳೂರು: ಕನಸು ಕಾಣಬೇಕೆಂಬ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆಶಯವನ್ನು ಚಾಚೂತಪ್ಪದೆ ಪಾಲಿಸುತ್ತಿರುವ ನಾಗರಿಕರು, ಅವನ್ನು ನನಸು ಮಾಡಿಕೊಳ್ಳುವ...

ಎಎಸ್​ಐಗೆ ಹೊಡೆದ ಮಹಿಳೆ ಸೆರೆ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದಕ್ಕೆ ದಂಡ ವಿಧಿಸಿದ ಇಂದಿರಾನಗರ ಸಂಚಾರ ಠಾಣೆ ಎಎಸ್​ಐ ಪ್ರಭು ರತ್ನಾಕರ ಮೇಲೆ ಹಲ್ಲೆ ನಡೆಸಿದ...

ಮಾವು-ಹಲಸು ಮೇಳ

ಬೆಂಗಳೂರು: ಹಾಪ್​ಕಾಮ್್ಸ ಶುಕ್ರವಾರದಿಂದ (ಏ.28) ಮಾವು- ಹಲಸು ಮೇಳ ಆಯೋಜಿಸಿದೆ. ಕಳೆದ ವರ್ಷ ನಡೆದ ಮೇಳದಲ್ಲಿ 734 ಮೆಟ್ರಿಕ್ ಟನ್ ಮಾವು ಹಾಗೂ 151 ಮೆಟ್ರಿಕ್ ಟನ್ ಹಲಸು ವಹಿವಾಟು ನಡೆದಿತ್ತು. ಈ ವರ್ಷ...

ಹಳೇ ಅಪಾರ್ಟ್​ವೆುಂಟ್​ಗೆ ಎಸ್​ಟಿಪಿ ಕಡ್ಡಾಯವಲ್ಲ

ಬೆಂಗಳೂರು: ನಗರದಲ್ಲಿನ 20 ಮತ್ತು ಅದಕ್ಕಿಂತ ಹೆಚ್ಚಿನ ಫ್ಲ್ಯಾಟ್​ಗಳಿರುವ ಅಪಾರ್ಟ್​ವೆುಂಟ್​ಗಳಿಗೆ ಎಸ್​ಟಿಪಿ ಕಡ್ಡಾಯವಲ್ಲ.ಆದರೆ, ಹೊಸದಾಗಿ ನಿರ್ವಣಗೊಳ್ಳುವ ಅಪಾರ್ಟ್​ವೆುಂಟ್​ಗಳಲ್ಲಿ ಎಸ್​ಟಿಪಿ ಅಳವಡಿಸಿಕೊಳ್ಳದಿದ್ದರೆ, ನೀರು, ಒಳಚರಂಡಿ ಸಂಪರ್ಕ ದೊರೆಯುವುದಿಲ್ಲ. ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್​ಟಿಪಿ) ನಿಯಮ ಕಡ್ಡಾಯಗೊಳಿಸುವ...

ಕೊಳವೆಬಾವಿ ಸುರಕ್ಷೆಗೆ ಕಾಯ್ದೆ

ಬೆಂಗಳೂರು: ಕೊಳವೆ ಬಾವಿಗಳ ಸುರಕ್ಷತೆಗೆ ಸಂಬಂಧಿಸಿ ಹೊಸ ಕಾನೂನು ರಚನೆಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ನಿರ್ಧರಿಸಿದೆ. ಬೆಳಗಾವಿಯ ಝುುಂಜರವಾಡದಲ್ಲಿ ಕಾವೇರಿ ಎಂಬ ಬಾಲಕಿ ಮೃತಪಟ್ಟ ಬಳಿಕ ಮತ್ತೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ,...

ವಾರದಲ್ಲಿ ನೃಪತುಂಗ ರಸ್ತೆ ಸಂಚಾರಮುಕ್ತ

ಬೆಂಗಳೂರು:  ನೃಪತುಂಗ ರಸ್ತೆ ವೈಟ್​ಟಾಪಿಂಗ್ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಮೇ 7ರೊಳಗೆ ಸಾರ್ವಜನಿಕ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತವಾಗಲಿದೆ. ಫೆ.27ರಂದು ವೈಟ್​ಟಾಪಿಂಗ್ ಕಾಮಗಾರಿ ಆರಂಭವಾದಾಗಿನಿಂದಲೂ ಸಂಚಾರದಟ್ಟಣೆ ಹೆಚ್ಚುವಂತಾಗಿತ್ತು. ವಾಹನಗಳನ್ನು ಕಬ್ಬನ್ ಉದ್ಯಾನದೊಳಗೆ ಸಂಚರಿಸಲು ಅವಕಾಶ ಮಾಡಿಕೊಟ್ಟರೂ...

Back To Top