Friday, 21st September 2018  

Vijayavani

Breaking News
ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಚಿಕ್ಕೋಡಿ ಬಂದ್

ಚಿಕ್ಕೋಡಿ: ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ರಚನೆಗೆ ಆಗ್ರಹಿಸಿ ಫೆ.23 (ಇಂದು) ಮುಂಜಾನೆ 6 ಗಂಟೆಯಿಂದ ಸಂಜೆ 6ರ ವರೆಗೆ ಬಂದ್...

ಲಾರಿ ಡಿಕ್ಕಿ ಹೊಡೆದು ಮಹಿಳೆ ಸಾವು

ನಿಪ್ಪಾಣಿ: ಇಲ್ಲಿಯ ಮುರಗೋಡ್ ರಸ್ತೆ ಲೈಭಾರಿ ಬಝಾರ್ ಬಳಿ ಲಾರಿ ಹಿಂಬದಿಯಿಂದ ಬೈಕ್​ಗೆ ಗುರುವಾರ ಡಿಕ್ಕಿ ಹೊಡೆದು ಬೈಕ್ ಸಹಸವಾರ...

ಬಾವಿಗೆ ಬಿದ್ದು ಬಾಲಕಿ ಸಾವು

ಚಿಕ್ಕೋಡಿ: ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ನೀರು ತರಲು ಹೋಗಿದ್ದ ಬಾಲಕಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾಳೆ.</p><p>ಜೋಡಕುರಳಿ ಗ್ರಾಮದ ಯಲ್ಲವ್ವ ಪೂಜಾರಿ (12) ಮೃತ ಬಾಲಕಿ. ಸಾತಪ್ಪ ಪೂಜಾರಿ ಮತ್ತು ಸಾವಿತ್ರಿ ಪೂಜಾರಿ ಇವರ...

43 ಸಾವಿರ ರೂ. ಮೌಲ್ಯದ ಮರಳು ವಶ

ಬೆಳಗಾವಿ: ಪ್ರತ್ಯೇಕ ಪ್ರಕರಣದಡಿ ಅಕ್ರಮವಾಗಿ ಮರಳು ಸಾಗಿಸುವ ವೇಳೆ ದಾಳಿ ನಡೆಸಿರುವ ಪೊಲೀಸರು 43 ಸಾವಿರ ರೂ. ಮೌಲ್ಯದ ಮರಳು ಹಾಗೂ ಎರಡು ಲಾರಿ ವಶಕ್ಕೆ ಪಡೆದಿದ್ದಾರೆ. ಖಾನಾಪುರ ರಸ್ತೆ ಮಾರ್ಗವಾಗಿ 25 ಸಾವಿರ...

ಇಬ್ಬರು ಆರೋಪಿಗಳಿಗೆ ಶೋಧ

ಖೊಟ್ಟಿ ಚೆಕ್ ಸೃಷ್ಟಿಸಿ ಹಣ ಲಪಟಾಯಿಸಲು ಯತ್ನಿಸಿದ ಪ್ರಕರಣ ಬೆಳಗಾವಿ: ಖೊಟ್ಟಿ ಚೆಕ್ ಸೃಷ್ಟಿಸಿ, ಉತ್ತರ ಪ್ರದೇಶದ ರೋಜಗಾರ ಗ್ರಾಮೀಣ ಯೋಜನೆ ಗ್ಯಾರಂಟಿ ಸಮಿತಿಯ ಖಾತೆಯಲ್ಲಿದ್ದ 2.72 ಕೋಟಿ ರೂ. ಹಣ ಲಪಟಾಯಿಸಲು ಪ್ರಯತ್ನಿಸಿದ...

ಬಸ್ ಉರುಳಿ ಬಿದ್ದು ವ್ಯಕ್ತಿ ಸಾವು

20 ಪ್ರಯಾಣಿಕರಿಗೆ ಗಾಯ ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಸಂಸ್ಥೆ ಬಸ್​ಉರುಳಿ ಬಿದ್ದ ಪರಿಣಾಮ ಒಬ್ಬ ಸ್ಥಳದಲ್ಲೆ ಮೃತಪಟ್ಟು, 20 ಪ್ರಯಾಣಿಕರು ಗಾಯಗೊಂಡಿದ್ದಾರೆ.</p><p>ಗುರá-ವಾರ ರಾತ್ರಿ ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿ ಸಮೀಪದ ಬಸವನಹಳ್ಳಿ ಬಳಿ...

Back To Top